ನಮಸ್ಕಾರ ವೀಕ್ಷಕರೆ ಮನೆಯಲ್ಲಿ ಕನ್ನಡಿ ಹೊಡೆಯಬಾರದು ಇದು ಬಹಳಷ್ಟು ಕೆಟ್ಟದು ಅಂತ ಹೇಳಲಾಗುತ್ತದೆ. ಆದರೆ ಯಾವ ಒಬ್ಬ ವ್ಯಕ್ತಿಯು ಸಹ ಬೇಕು ಅಂತ ಕನ್ನಡಿಯನ್ನು ಹೊಡೆದು ಹಾಕುವುದಿಲ್ಲ. ಅದು ಆ ಚಾಲಕಾಗಿ ಆಗುತ್ತೆ ಹಾಗಾದರೆ ಮನೆಯಲ್ಲಿ ಆಕಸ್ಮಿಕವಾಗಿ ಕನ್ನಡಿ ಹೊಡೆದು ಹೋದರೆ, ಅನಿಷ್ಟ ಆಗುತ್ತದೆ. ಇದಕ್ಕೆ ಹೇಳು ವರ್ಷ ದೋಷ ಇದಿಯಾ ಇದರ ಬಗ್ಗೆ ಸಂಪೂರ್ಣವಾಗಿ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಹೆಣ್ಣುಮಕ್ಕಳ ಆಪ್ತ ಸಂಗಾತಿಯತ್ತ ಅಂದರೆ ಅದು ಕನ್ನಡಿ. ಈ ಕನ್ನಡಿಯನ್ನು ಕೇವಲ ಸೌಂದರ್ಯ ಸಾಧನವಾಗಿ ಅಷ್ಟೇ ಬಳಕೆ ಮಾಡಿಕೊಳ್ಳುವುದಿಲ್ಲ ಕನ್ನಡಿಯಲ್ಲಿ ಕಾಣಿಸುವಂತಹ ಪ್ರತಿಬಿಂಬ ವ್ಯಕ್ತಿಯ ನಿಜವಾದ ಆತ್ಮ ಎಂದು ಧರ್ಮಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಕನ್ನಡಿಯನ್ನು ವಾಸ್ತುಶಾ ನಿವಾರಣೆಯ ಉತ್ತಮ ಸಾಧನ ಅಂತಾನು ಸಹ ಹೇಳಲಾಗುತ್ತದೆ. ಮನೆಯಲ್ಲಿ ಕನ್ನಡಿ ಹೊಡೆಯುವುದು ಸರ್ವೆ ಸಾಮಾನ್ಯ ಆದರೆ ಇದರ ಹಿಂದೆ ಪುರಾತನ ಕಾಲದ ಇತಿಹಾಸವಿದೆ ಹಾಗೆ ಯಾವತ್ತೂ ಮನುಷ್ಯ ಕನ್ನಡಿಯನ್ನು ಬೇಕಂತಲೇ ಹೊಡೆಯುವುದಿಲ್ಲ. ತಿನ್ನ ಬೇಜವಾಬ್ದಾರಿಯಿಂದ ಇಂತಹ ಕೆಲಸವನ್ನು ಮಾಡುತ್ತಾನೆ.
ಇಂತಹ ಕನ್ನಡಿ ಮನೆಯಲ್ಲಿ ಏನಾದರೂ ತಿಳಿದು ಅಥವಾ ತಿಳಿಯದೆಯೋ ಹೊಡೆದರೆ ಅದು ಮುಂದಾಗುವಂತಹ ಅನಾಹುತದ ಸಂಕೇತ ಎನ್ನುವುದು ಅಭಿಪ್ರಾಯ. ಆದರೆ ಮನೆಯಲ್ಲಿ ಕನ್ನಡಿ ಹೊಡೆದರೆ ಅದು ಯಾವುದು ಅನಾಹುತವನ್ನು ಸೂಚಿಸುತ್ತದೆ ಅಂತ ಅನ್ವಯ ಮಾಡಿಕೊಂಡಿದ್ದಾರೆ ಆಧ್ಯಾತ್ಮಿಕದ ಪ್ರಕಾರ ಒಡೆಯ ಕನ್ನಡಿಯಲ್ಲಿ ಮುಖವನ್ನು ಸಹ ನೋಡಿಕೊಳ್ಳಬಾರದು. ಹಾಗೂ ಅದನ್ನು ಮನೆಯಲ್ಲಿ ಅಂತೂ ಇಡಲೇಬಾರದು ಅಂತ ಹೇಳಲಾಗುತ್ತದೆ. ಇದಷ್ಟೇ ಅಲ್ಲದೆ ಕಲಿಯಾಗಿರುವ ಅಥವಾ ಮಾಸಿರುವ ಕನ್ನಡಿಯನ್ನು ಮನೆಯಲ್ಲಿ ಇಡಬಾರದು ಅಂತಾನು ಸಹ ಹೇಳಲಾಗುತ್ತದೆ.
ಕೆಲ ಪುರಾಣಗಳ ಪ್ರಕಾರ ಕನ್ನಡಿಗೂ ಲಕ್ಷ್ಮಿಗೂ ಅವಿನ ಭಾವ ಸಂಬಂಧ ಇದೆ ಅಂತ ಹೇಳಲಾಗುತ್ತದೆ. ಕನ್ನಡಿ ಲಕ್ಷ್ಮಿ ದೇವಿಯ ವಾಸಸ್ಥಾನ ಅಂತ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಕನ್ನಡಿ ಮನೆಯಲ್ಲಿ ಹೊಡೆದರೆ ಅದು ಮುಂದಿನ ದಿನಗಳಲ್ಲಿ ಆಗುವಂತಹ ನಷ್ಟದ ಸಂಕೇತ ಅಂತ ಪುರಾಣದಲ್ಲಿ ತಿಳಿಸಲಾಗಿದೆ. ಮನೆಯಲ್ಲಿ ಆಕಸ್ಮಿಕವಾಗಿ ಕನ್ನಡಿ ಹೊಡೆದು ಹೋದರೆ ಅದು 7 ವರ್ಷಗಳ ಕಾಲ ಅಮಂಗಳವನ್ನು ತರುತ್ತದೆ. ಅದರಲ್ಲಿ ವ್ಯಕ್ತಿಯಾ ಆತ್ಮ ಸಿಲುಕಿಕೊಳ್ಳುತ್ತದೆ.
ಇನ್ನು ಹೊಡೆದ ಕನ್ನಡಿಯ ಗಾಜಿನ ಚೂರುಗಳು ದೇಹಕ್ಕೆ ಚುಚ್ಚಿದರೆ ಗಂಭೀರ ಗಾಯವಾಗುತ್ತದೆ.ಕನ್ನಡಿಯನ್ನು ಅತ್ಯಂತ ಎಚ್ಚರದಿಂದ ಬಳಸಿ ಹಾಗೂ ಕನ್ನಡಿಯನ್ನು ಹೊಡೆದು ಇರುವ ಹಾಗೆ ನೋಡಿಕೊಳ್ಳಿ.ಇದು ಲಕ್ಷ್ಮಿಯ ಸ್ವರೂಪ. ಆದಷ್ಟು ಮನೆಯಲ್ಲಿ ಕನ್ನಡಿಯನ್ನು ಹೊಡೆಯುವುದು ನಿಲ್ಲಿಸಿದರೆ ನಮಗೆ ಅದೃಷ್ಟವನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇಂತಹ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ.