ನಿಮಗೆಲ್ಲರಿಗೂ ನಮಸ್ಕಾರ ಸ್ನೇಹಿತರೇ ಕೆಳಮನೆಗಳಲ್ಲಿ ಜೇನುಗೂಡು ಕಟ್ಟುತ್ತವೆ ಹೀಗಾದಾಗ ಏನು ಮಾಡಬೇಕು ಅಂತ ಗೊತ್ತಾಗುವುದಿಲ್ಲ ಅದನ್ನು ತೆಗೆಸುವುದು ಮನೆ ಬಿಟ್ಟು ಹೋಗಬೇಕು ಅನ್ನುವ ಗೊಂದಲದಲ್ಲಿ ಇರುತ್ತಾರೆ ಹಾಗಾದರೆ ಮನೆಯ ಒಳಗಡೆ ಅಥವಾ ಹೊರಗಡೆ ಏನಾದರೂ ಈ ಕಾಲದಲ್ಲಿ ಜೇನುಗೂಡು ಕಟ್ಟಿದರೆ ಏನು ಆಗುತ್ತದೆ? ಶಾಸ್ತ್ರಗಳ ಪ್ರಕಾರ ಜೇನುಗೂಡು ಮನೆಯ ಹೊರಗೆ ಮತ್ತು ಒಳಗಡೆ ಏಕಕಾಲಕ್ಕೆ ಕಟ್ಟಬಾರದು ಅಂತ ಹೇಳಲಾಗುತ್ತದೆ.
ಇದು ನಮಗೆ ಅಪಾಯ ಮತ್ತು ದುರಾದೃಷ್ಟದ ಮುನ್ಸೂಚನೆ ಅಂತ ಶಾಸ್ತ್ರಗಳಲ್ಲಿ ಉಲ್ಲೇಖವಿದೆ ಜೇನುಗೂಡುಗಳು ಕಟ್ಟುವುದರಿಂದ ಸಿಗುವ ಫಲವೇನು? ಎಲ್ಲರಿಗೂ ಇರುತ್ತದೆ ಹಾಗೆ ಮನೆಯ ಯಾವುದೇ ದಿಕ್ಕಿಗೆ ಜೇನುಗೂಡು ಕಟ್ಟಿದರೆ ಶುಭ ಯಾವ ದಿಕ್ಕಿನಲ್ಲಿ ಮಾಡುತ್ತಾ ಇರುತ್ತೇವೆ ಹಾಗಾದರೆ ಬನ್ನಿ ಹಿಂದಿನ ಸಂಚಿಕೆಯಲ್ಲಿ ನಾವು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ಕೊನೆವರೆಗೂ ಓದಿ.
ಹೌದು ಪೂರ್ವ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಉತ್ತಮ ಫಲಗಳನ್ನು ಪಡೆದುಕೊಳ್ಳುವುದು ಮನೆಯಲ್ಲಿ ಒಳ್ಳೆಯ ಕಾರ್ಯಗಳನ್ನು ನಡೆಯುತ್ತವೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಪಶ್ಚಿಮ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಉತ್ತಮ ಕಾರ್ಯಗಳು ನಡೆಯುತ್ತವೆ ಎಂದು ಅರ್ಥ ಇನ್ನು ಕೆಲಸ ಸಂಪೂರ್ಣವಾಗಿ ಸೂಚನೆ ನೀಡುತ್ತದೆ ಇದರಿಂದ ಕೈಗೊಂಡಂತಹ ಕಾರ್ಯಗಳು ಸಂಪೂರ್ಣ ವಾಗುತ್ತವೆ ಎಂದು ಅರ್ಥ ಉತ್ತರ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಶುಭ ಸೂಚನೆ ಮತ್ತು ಶುಭಫಲಗಳು ದೊರೆಯುತ್ತವೆ.
ಇನ್ನೂ ಒಳ್ಳೆಯ ಕಾರ್ಯಗಳು ಮತ್ತು ನೀವು ಕೈಗೊಂಡಂತಹ ಕೆಲಸ ಕಾರ್ಯಗಳು ನಿಮ್ಮ ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ ಶುಭಫಲ ಶುಭ ಸೂಚನೆಗಳು ಸಿಗುತ್ತವೆ ಒಳ್ಳೆಯ ಕಾರ್ಯಗಳನ್ನು ನಡೆಯುತ್ತವೆ ಮನೆಯಲ್ಲಿ ನಗುವಿನ ವಾತಾವರಣ ಇರುತ್ತದೆ ಅದರಂತೆ ವಾಯುವ್ಯ ದಿಕ್ಕಿನಲ್ಲಿ ಕಟ್ಟಿದರೆ ಕೆಲಸಗಳು ಬೇಗ ಕೈಗೊಳ್ಳುತ್ತವೆ ಅದೇ ರೀತಿಯಾಗಿ ನೈರುತ್ಯ ದಿಕ್ಕಿನಲ್ಲಿ ಪ್ರಯತ್ನಿಸಬೇಡಿ ಯಾಕೆಂದರೆ ಜೇನು ಕಚ್ಚಿದರೆ ಪ್ರಾಣಕ್ಕೆ ಕುತ್ತು ಬರುವಂತಹ ಸಾಧ್ಯತೆ ಇರುತ್ತದೆ ಸಂಬಂಧಿಕರಿಂದ ಅನುಕೂಲವಾಗುತ್ತದೆ ಎಂದು ಅರ್ಥ ಅಂದರೆ ನಿಮಗೇನಾದರೂ ಕಷ್ಟ ಅಥವಾ ಏನಾದರೂ ಸಮಯದಲ್ಲಿ ಸಂಬಂಧಿಕರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ.
ಆದರೆ ನಿಮ್ಮ ಪ್ರಯತ್ನ ನಿಮ್ಮದಾಗಿರಲಿ ಮನೆಯ ನೈರುತ್ಯ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ದರಿದ್ರ ಹಾಗೂ ಕಷ್ಟಗಳು ಬರುತ್ತವೆ ಎಂದು ಹೇಳಲಾಗುತ್ತದೆ ಒಂದೊಂದೆ ಜೇನುಗಳನ್ನು ಜೇನುಗೂಡು ವರ್ಷ ಅಂತವರನ್ನು ಕರೆಸಿ ಜೇನುಗೂಡು ತಗಿಸಿ. ನೈರುತ್ಯ ದಿಕ್ಕಿನಲ್ಲಿ ಬಿಟ್ಟು ಬೇರೆ ಯಾವುದೇ ಭಾಗದಲ್ಲಿ ಜೇನುಗೂಡು ಕಟ್ಟಿದರು ಒಳ್ಳೆಯದು ಅಂತ ಹೇಳಲಾಗುತ್ತದೆ ಒಳ್ಳೆಯದು ಮತ್ತು ಮನೆಯ ಮಧ್ಯ ಭಾಗದಲ್ಲಿ ಕಟ್ಟಿದರು ಅಂತ ಹೇಳಬಹುದು.