ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಮನೆಯಲ್ಲಿ ತುಳಸಿಕಟ್ಟೆ ಇರಲೇಬೇಕು. ಮನೆಯಲ್ಲಿ ಚಿಕ್ಕ ಸ್ಥಳದಲ್ಲಿ ತುಳಸಿ ಗಿಡವನ್ನು ಇಟ್ಟು ಪೋಷಣೆ ಮಾಡಿದರೆ ಸಾಕು. ತುಳಸಿ ಎನ್ನುವುದು ಸರ್ವಶ್ರೇಷ್ಠ ಆಗಿದೆ. ಅದು ಎಲ್ಲಿ ಸ್ಥಾಪನೆಯಾಗಿರುತ್ತದೆ ಯು ಅಲ್ಲಿ ಮಹಾಲಕ್ಷ್ಮಿ ನೆಲೆಸಿರುತ್ತಾಳೆ. ಹೀಗಾಗಿ ಪುರಾಣದಿಂದ ಹಿಡಿದು ಇಲ್ಲಿಯವರೆಗೂ ಕೂಡ ತುಳಸಿ ಮಾತೆಯನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸುವುದು ಕೂಡ ಇದೆ. ನಿಮ್ಮ ಮನೆಯಲ್ಲಿ ತುಳಸಿಗಿಡ ಬಿದ್ದರೆ ಈ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅಷ್ಟಕ್ಕೂ ನಿಯಮಗಳ ದರು ಏನು ಬನ್ನಿ ನೋಡೋಣ. ಅದಕ್ಕೂ ಮುನ್ನ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.
ಮನೆಯಲ್ಲಿ ತುಳಸಿಗಿಡ ಇದ್ದಾರೆ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ಶಕ್ತಿಯನ್ನು ವೃದ್ಧಿ ಮಾಡುತ್ತದೆ. ಮನೆಯಲ್ಲಿ ತುಳಸಿಗಿಡ ನೀಡುವುದು ಎಷ್ಟು ಸುಲಭವೋ ನಿಯಮಗಳನ್ನು ಅನುಸರಿಸುವುದು ಕೂಡ ಅತ್ಯಗತ್ಯ. ಇದನ್ನು ಪಾಲಿಸದಿದ್ದರೆ ಅದೃಷ್ಟದ ಬದಲು ದುರಾದೃಷ್ಟ ಹೆಗಲೇ ಇರುತ್ತದೆ. ತುಳಸಿ ಗಿಡ ಇಲ್ಲದೆ ಯಾವುದೇ ಪೂಜೆ ಪೂರ್ಣವಾಗುವುದಿಲ್ಲ. ಶಿವ ಮತ್ತು ಗಣೇಶನನ್ನು ಬಿಟ್ಟರೆ ಉಳಿದ ಎಲ್ಲಾ ದೇವರಿಗೂ ತುಳಸಿ ಅತ್ಯುತ್ತಮ ಇಷ್ಟೊಂದು ದೈವ ಸ್ವರೂಪಿಯಾದ ತುಳಸಿಯನ್ನು ಕಟ್ಟುನಿಟ್ಟಾಗಿ ಆರಂಭಿಸಬೇಕಾಗುತ್ತದೆ.
ತುಳಸಿ ಗಿಡವನ್ನು ಹಚ್ಚುವುದು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ಕ್ಕಾಗಿ. ಹೀಗಾಗಿ ಪ್ರತಿದಿನ ತುಳಸಿಕಟ್ಟೆಯ ಮುಂದೆ ದೀಪವನ್ನು ಹಚ್ಚಬೇಕು. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪ್ರತಿದಿನ ತುಳಸಿ ದೇವಿಗೆ ಪೂಜೆಯನ್ನು ಮಾಡಬೇಕು. ಸಂಜೆ ಸಮಯದಲ್ಲಿ ತುಪ್ಪದ ದೀಪವನ್ನು ಹಚ್ಚಿ ಇಷ್ಟಾರ್ಥವನ್ನು ಬೇಡಿಕೊಳ್ಳಬೇಕು. ಅಮಾವಾಸ್ಯೆ ವಾದಶ್ರಿ ಚತುರ್ದಶಿ ತುಳಸಿ ಗಿಡವನ್ನು ಮರೆತು ಕೂಡ ಚಿವುಟ ಬಾರದು. ಯಾವುದೇ ಕಾರಣಕ್ಕೂ ಭಾನುವಾರದ ದಿನ ತುಳಸಿ ಗಿಡವನ್ನು ಮುಟ್ಟಬಾರದು ಕೆಲವರು ಭಾನುವಾರದ ತುಳಸಿ ಗಿಡಕ್ಕೆ ನೀರು ಕೂಡ ಹಾಕುವುದಿಲ್ಲ.