ಮನೆಯಲ್ಲಿ ಮೂರು ಮಂಚಗಳು ಇರಬೇಕಾ ಅಥವಾ ಇರಬಾರದ ಎನ್ನುವ ಪ್ರಶ್ನೆಗೆ ಶಾಸ್ತ್ರದಲ್ಲಿ ಈ ರೀತಿಯಾಗಿ ಹೇಳಿದೆ. ಮೂರು ದೀಪಗಳನ್ನು ಉರಿಸಬಾರದು ಹಾಗೆ ಮೂರಿ ಮಂಚೆಗಳು ಮನೆಯಲ್ಲಿ ಇರಬಾರದು ಎನ್ನುವುದು ಕೆಲವನ್ನು ಜನರ ನಂಬಿಕೆಯಾಗಿದೆ. ಇನ್ನು ಅವರವರ ಮನೆಯ ಪದ್ಧತಿ ಆಚಾರಗಳು ವಿಚಾರಗಳು ಆಗಿರಬಹುದು ಆದರೆ ಮೂರು ದೀಪಗಳನ್ನು ಉರಿಸುವುದು. ಮೂರು ತಟ್ಟೆಗಳಿಗೆ ಊಟವನ್ನು ಬಳಸುವುದು ಇದು ಶಾಸ್ತ್ರದ ವಿರುದ್ಧವಾದರೂ ಕೂಡ ಮೂರು ಮಂಚಗಳು ಇರಬಾರದು ಮನೆಯಲ್ಲಿ ಎನ್ನುವುದು ಮಾತ್ರ ಶಾಸ್ತ್ರದಲ್ಲಿ ಬರೆದಿಲ್ಲ ಎಂದು ಹೇಳುತ್ತಾರೆ ಶಾಸ್ತ್ರಕಾರರು.
ಹೀಗಾಗಿ ಮನೆಯಲ್ಲಿ ಗಂಡ ಹೆಂಡತಿಯ ಜೊತೆ ಮೂರನೆಯದಾಗಿ ಬರುವ ಹೊಸ ಜೀವಿಯಾದ ಮಗುವಿಗೆ ಮೂರನೇ ಮಂಚ ಬೇಕೇ ಬೇಕಾಗುತ್ತದೆ ಮೂರು ಮಂಚಗಳು ಆಗುತ್ತವೆ ಹೀಗಾಗಿ. ಮೂರು ಮಂಚಗಳು ಇದ್ದರೆ ಮನೆಯ ದೋಷಗಳು ಇಲ್ಲ ಎಂದು ಹೇಳುತ್ತಾರೆ ಆದರೆ ದೀಪವನ್ನು ಮೂಡಿಸುವಾಗ ಮಾತ್ರ ಮೂರು ದೀಪಗಳನ್ನು ಮೂಡಿಸಬಾರದು
ಇನ್ನು ಮೂರು ಮಂಚಗಳು ಇರುವ ಬಗ್ಗೆ ಹಾಗೂ ಇಟ್ಟುಕೊಳ್ಳಬಾರದ ಬಗ್ಗೆ ಅನೇಕ ಅನೇಕ ದ್ವಂದ್ವ ವಾದಂತಹ ವಿಚಾರಗಳು ಇದುವರೆಗೆ ಇದೆ ಆದರೆ ಅವರ ಮನೆಯ ಆಚಾರ ವಿಚಾರಗಳ ಪದ್ಧತಿಗೆ ಅನುಗುಣವಾಗಿ ಅವುಗಳನ್ನು ಅಳವಡಿಸಿಕೊಳ್ಳಬೇಕು ಅಥವಾ ಅಳವಡಿಸಿಕೊಳ್ಳಬಾರದು ಎನ್ನುವುದನ್ನು ಹಿರಿಯರಿಂದ ತಿಳಿದು ಆಚರಿಸಿಕೊಳ್ಳಬೇಕು ಎನ್ನುತ್ತಾರೆ ಶಾಸ್ತ್ರಕಾರರು ಆದರೆ ಮೂರು ಮಂಚೆ ಇರುವುದು ಮಾತ್ರ ಯಾವುದೇ ಬಗೆಯ ದೋಷವಲ್ಲ ಹಾಗೆ ಇಟ್ಟುಕೊಳ್ಳುವುದರಲ್ಲಿ ಯಾವುದು ತಪ್ಪಿಲ್ಲ ಎನ್ನುತ್ತಾರೆ.
ಮುಖ್ಯವಾಗಿ ಮೂರು ಮಂಚದ ವಿಷಯಕ್ಕೆ ಬಂದಾಗ ಶಾಸ್ತ್ರಗಳ ಪ್ರಕಾರ ಹೇಳುವುದು ಏನೆಂದರೆ, ಪತಿ-ಪತ್ನಿಯರ ನಡುವೆ ವಿಭಿನ್ನಗಳು ಬರಬಾರದು ಎನ್ನುವ ಸದುದ್ದೇಶದ ಕಾರಣದಿಂದ ಈ ಮೂರನೇ ಮಂಚವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ಇಂದು ಲೇಖವಾಗಿದೆ ಹೀಗಾಗಿ ಮೂರು ಮಂಚುಗಳನ್ನು ಇಟ್ಟುಕೊಂಡರೆ ಯಾವುದೇ ಬಗೆಯ ದೋಷವಿಲ್ಲ ಎಂದು ಹೇಳುತ್ತಾರೆ ಶಾಸ್ತ್ರಕಾರರು.
ಹಾಗೆಯೇ ಮನೆಯಲ್ಲಿ ಹಿರಿಯರಿದ್ದರೆ ಮಕ್ಕಳಿದ್ದರೂ ಅವರಿಗೆ ಬೇರೆಬೇರೆ ಮಂಚಗಳು ಇರುತ್ತದೆ ಆಗ ಮಂಚಗಳು ಮೂರು ಅಥವಾ ನಾಲ್ಕು ಇರುತ್ತದೆ ಆದ್ದರಿಂದ ಮನೆಯಲ್ಲಿ ಮಂಚಗಳು ಎಷ್ಟೇ ಇದ್ದರೂ ಸಹ ಯಾವುದೇ ರೀತಿಯ ತಪ್ಪು ಅಲ್ಲ ಎಂದು ಶಾಸ್ತ್ರಗಳು ಹೇಳುತ್ತದೆ ಹೀಗಿರುವಾಗ ಮಂಚಗಳು ಮನೆಯಲ್ಲಿ ಅಧಿಕವಾಗಿದ್ದರೆ ಗಂಡ ಹೆಂಡತಿ ನಡುವೆ ಜಗಳವಾದರೆ ಬೇರೆಬೇರೆ ಮಲಗುತ್ತಾರೆ ಆದ್ದರಿಂದ ಈ ನಿಯಮವನ್ನು ಇಟ್ಟಿದ್ದಾರೆಯೇ ಹೊರತು ಮನೆಯಲ್ಲಿ ಮೂರು ಮಂಚಗಳು ಇದ್ದರೆ ಯಾವ ರೀತಿಯ ದೋಷವು ಇಲ್ಲವೆಂದು ಶಾಸ್ತ್ರಗಳು ಹೇಳುತ್ತದೆ ಅದೇ ರೀತಿ ಮನೆಯಲ್ಲಿ 3 ಒಲೆ ಇರುವ ಗ್ಯಾಸ್ ಸ್ಟವ್ ಕೂಡ ಇದ್ದರೆ ಏನು ತೊಂದರೆ ಇಲ್ಲ ನಿಸ್ಸಂದೇಹವಾಗಿ ಬಳಸಬಹುದು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ .