ನಿಮ್ಮ ಕುಟುಂಬದಲ್ಲಿ ವ್ಯವಸ್ಥೆ ಸರಿಯಾಗಿ ಇಲ್ಲ ಎಂದರೆ ಮನೆಯಲ್ಲಿ ಯಾವಾಗಲೂ ಕೂಡ ಜಗಳಗಳು ಹೆಚ್ಚಿಗೆ ಆಗುತ್ತಿದ್ದರೆ ಇಲ್ಲಿದೆ ಶಾಶ್ವತ ಪರಿಹಾರ ಈ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆವಿ ಎಂದಿಗೂ ಬರುವುದಿಲ್ಲ. ಹಾಗಾದರೆ ಬನ್ನಿ ಆ ಒಂದು ಸಮಸ್ಯೆಗೆ ಪರಿಹಾರ ಯಾವುದು ಎಂದು ಇವತ್ತಿನ ಮಾಹಿತಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ವೀಕ್ಷಕರೆ ಕುಟುಂಬ ಅಂದಮೇಲೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ ಆ ಒಂದು ಸಮಸ್ಯೆಗಳು ಹೆಚ್ಚು ದಿನದವರೆಗೆ ಕಾಣದೆ ಕಡಿಮೆ ದಿನದವರೆಗೆ ಸಮಸ್ಯೆಗಳು ಬಗೆಹರಿದಾಗ ಅದು ಯಾವುದೇ ರೀತಿಯ ಸಮಸ್ಯೆಗಳು ಕೂಡ ಉಂಟಾಗುವುದಿಲ್ಲ ಆದರೆ ಕೆಲವೊಮ್ಮೆ ಸಮಸ್ಯೆಗಳು ಬಂದರೆ ಪರಿಹಾರ ಆಗುವುದಿಲ್ಲ
ಒಂದರ ಮೇಲೆ ಒಂದೊಂದೇ ಸಮಸ್ಯೆಗಳು ಹೆಚ್ಚಾಗುತ್ತದೆ ಕುಟುಂಬದಲ್ಲಿ ಸರಿಯಾದ ವ್ಯವಸ್ಥೆ ಇರುವುದಿಲ್ಲ ಕುಟುಂಬದ ಸದಸ್ಯರು ಕೂಡ ಮೊದಲಿನ ರೀತಿ ಇರುವುದಿಲ್ಲ. ಮತ್ತು ಕುಟುಂಬದಲ್ಲಿ ಏನೋ ಒಂದು ರೀತಿಯ ಋಣಾತ್ಮಕವಾದ ವಾತಾವರಣ ಯಾವುದೋ ಒಂದು ಕಾರಣದ ಶಕ್ತಿ ಕುಟುಂಬದ ಈ ಒಂದು ವ್ಯವಸ್ಥೆಗೆ ಕಾರಣವಾಗಿರಬಹುದು.
ಹೀಗೆ ಹಲವಾರು ರೀತಿಯ ಸಮಸ್ಯೆಗಳು ಇದ್ದಾಗ ಅದಕ್ಕೆ ಕಾರಣ ಮುಖ್ಯವಾಗಿ ಮನೆಯ ಸುತ್ತಮುತ್ತ ಅಥವಾ ಮನೆಯಲ್ಲಿ ಇರುವಂತಹ ದುಷ್ಟ ಶಕ್ತಿಗಳ ಕಾಟ ಋಣಾತ್ಮಕ ಅಂಶಗಳ ಕಾಟ ಕಾರಣವಾಗಿರುತ್ತದೆ ಇಂತಹ ಒಂದು ಸಮಯದಲ್ಲಿ ನಾವು ದಿನನಿತ್ಯ ಜೀವನದಲ್ಲಿ ಈ ಒಂದು ಚಿಕ್ಕ ಪುಟ್ಟ ಪರಿಹಾರಗಳನ್ನು ಮಾಡಿಕೊಂಡು ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಗ್ರಾಮೀಣವಾಗಿ ಋಣಾತ್ಮಕ ಅಂಶಗಳು ನಾಶವಾಗಿ ಸಕಾರಾತ್ಮಕ ವಾತಾವರಣದಿಂದ ಕುಟುಂಬದಲ್ಲಿ ಇರುವ ಸಮಸ್ಯೆಗಳು ದೂರವಾಗುತ್ತದೆ.
ಹಾಗಾದರೆ ಈ ರೀತಿಯಾದಂತಹ ಋಣಾತ್ಮಕ ಸಮಸ್ಯೆಗಳಿಂದ ಉಂಟಾಗಿರುವ ಪರಿಣಾಮಗಳೆಕ್ಕಾಗಿ ಯಾವ ರೀತಿಯ ಪರಿಹಾರಗಳನ್ನು ಮಾಡಿಕೊಡಬೇಕು ಇಲ್ಲಿ ಸಮಸ್ಯೆಗಳು ಹೆಚ್ಚಾಗಿ ಇರುವುದೇ ಎನ್ನುವವರು ಕುದುರೆಯ ನಾಳವನ್ನು ತಂದುಕೊಟ್ಟು ಪೂಜೆ ಮಾಡಿ ಮನೆಯ ಸರಿಯಾದ ದಿಕ್ಕಿನಲ್ಲಿ ಸರಿಯಾದ ರೀತಿಯಲ್ಲಿ ಇರುವುದರಿಂದ ಮನೆಯಲ್ಲಿರುವಂತಹ ಋಣಾತ್ಮಕ ಅಂಶಗಳು ದೂರವಾಗುವುದರಿಂದ ಶನಿಯ ಪ್ರಭಾವ ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ.