ಜೀವನದ ಪ್ರತಿಯೊಂದು ವಸ್ತುವಿಗು ತನ್ನದೇ ಆದ ಸ್ಥಾನಮಾನವಿದೆ ಯಾವ ವಸ್ತು ಎಲ್ಲಿರಬೇಕು ಅಲ್ಲಿ ಇದ್ದರೆ ಅದಕ್ಕೆ ಅಂದ ಚೆಂದ. ಹೀಗೆ ಮಾಡುವ ಪ್ರತಿಯೊಂದು ಕೆಲಸಕ್ಕೂ ಆಯವಸ್ತುಗಳನ್ನು ಅಲ್ಲೇ ಇಟ್ಟುಕೊಂಡರೆ ಅದು ಉಪಯೋಗವಾಗುತ್ತದೆ ಹಾಗೂ ಸಾಮಾನ್ಯವಾಗಿ ಪ್ರತಿನಿತ್ಯ ಗುಡಿಸುವ ಕಸ ಪರಿಕೆ ಕಸ ಪರಿಕೆಯನ್ನು ನಾವು ಎಲ್ಲಿಟ್ಟುಕೊಳ್ಳಬೇಕು ಅದನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ಹಾಗೆ ಮನೆಯಲ್ಲಿ ಪ್ರತಿಯೊಂದು ವಸ್ತುಗಳು ಅಡುಗೆ ಮನೆಯಲ್ಲಿ ಅಡುಗೆ ವಸ್ತುಗಳು ಮಲಗುವ ಕೋಣೆಯಲ್ಲಿ.

ಮಲಗುವ ವಸ್ತುಗಳು ಅಂದರೆ ಯಾವ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು ಆಯ ವಸ್ತುಗಳನ್ನು ಆಯ ಸ್ಥಳದಲ್ಲಿ ಇಟ್ಟರೆ ಮಾತ್ರ ಉತ್ತಮವಾಗಿದ್ದು ಎಂದು ವಾಸ್ತು ಕಾರರು ಹೇಳುವುದು ಉಂಟು. ನಿಜವಾಗಿಯೂ ಹೇಳಬೇಕೆಂದರೆ ವಾಸ್ತು ಕಾರ್ಯ ಅಲ್ಲ ಇದು ನಮ್ಮ ಹಿರಿಯರು ಕೂಡ ಹೇಳುತ್ತಾರೆ ಯಾವ ವಸ್ತುಗಳನ್ನು ಎಲ್ಲಿಟ್ಟರೆ ಒಳ್ಳೆಯದು ಪದೇ ಪದೇ ನಮ್ಮ ಹಿರಿಯರು ನಮಗೆ ಮಾರ್ಗ ದರ್ಶನ ಮಾಡುತ್ತಾರೆ ಮುಖ್ಯವಾಗಿ ಕಸ ಪೈಕಿ ಹಾಗೆ ಮಾಡಿದ ಅಡುಗೆ.

ಪೂಜಾ ಸಾಮಗ್ರಿಗಳು ಅವು ಎಲ್ಲಿದ್ದರೆ ನೋಡಲು ಚಂದ ಮತ್ತು ಉಪಯೋಗಕ್ಕೂ ಸೂಕ್ತಇನ್ನು ಸಾಮಾನ್ಯವಾಗಿ ವಾಸ್ತು ಪ್ರಕಾರ ನೋಡುವುದಾದರೆ ಈಶಾನ್ಯದಲ್ಲಿ ಯಾವ ಬಗೆಯಾದ ಭಾರವಾದ ವಸ್ತುಗಳು ಆದರೆ ಅಧಿಕ ತೂಕದ ವಸ್ತುಗಳು ಇಡಬಾರದು ಅಂತ. ಇನ್ನು ಮುಖ್ಯವಾಗಿ ಹೇಳಬೇಕು ಎಂದರೆ ಅದರ ಈಶಾನ್ಯ ಭಾಗದ ಚಪ್ಪಲಿ ಇಡಬಾರದು ಅಂದರೆ ಪಾದರಕ್ಷೆಗಳು ಇಡಬಾರದ ಎಂದು ಹೇಳುತ್ತಾರೆಹಿರಿಯರು.

ಪೂರ್ವಾಭಿಮುಖವಾಗಿ ಇರುವ ಮನೆಯಾ ಒಳಗೆ ಪ್ರವೇಶ ಮಾಡುವಾಗ ಚಪ್ಪಲಿಗಳನ್ನು ಈಶಾನ್ಯ ದಿಕ್ಕಿನ ಕಡೆಗೆ ಬಿಡುತ್ತಾರೆ. ಆದರೆ ಈಶಾನ್ಯ ದಿಕ್ಕಿನ ಕಡೆ ಪಾದರಕ್ಷೆ ಬಿಟ್ಟರೆ ಮನೆಗೆ ಒಳ್ಳೆಯದಾಗುವುದಿಲ್ಲ. ಇನ್ನು ಸಾಮಾನ್ಯವಾಗಿ ಪೂರ್ವ ಅಭಿಮುಖವಾದಂತಹ ಮನೆಯನ್ನು ತೆಗೆದುಕೊಳ್ಳೋಣ ಪೂರ್ವ ಅಭಿಮುಖವಾಗಿರುವಂತಹ ಮನೆಗೆ ಒಳಗೆ ಪ್ರವೇಶ ಮಾಡುವಾಗ ನಾನೇ ಆಗಲೇ ಅಥವಾ ಯಾರೇ ಅತಿಥಿಗಳು ಆಗಲಿ ಬಂದರೂ ಕೂಡ ಬಂದ ತಕ್ಷಣ ಚಪ್ಪಲಿ ಅಂದರೆ ಪಾದರಕ್ಷೆಗಳು ಎಲ್ಲಿ ಬಿಡಬೇಕಪ್ಪ ಅಂದರೆ ಈಶಾನ್ಯದ ಕಡೆಗೆ ಬಿಡುತ್ತಾರೆ.

ಇಲ್ಲಾ ಒಂದು ಬಲಗಡೆ ಆದರೂ ಬಿಡುತ್ತಾರೆ ಎಡಗಡೆ ಅದು ಬಿಡುತ್ತಾರೆ. ಅಂಗಡಿಯ ಬಲಗಡೆಗೆ, ಎಡಗಡೆಗೆ ಚಪ್ಪಲಿಯನ್ನು ಬಿಟ್ಟು ಮಧ್ಯದಿಂದ ಅಂಗಡಿ ಪ್ರವೇಶ ಮಾಡುವುದರಿಂದ ಅಂಗಡಿಯಲ್ಲಿ ಸರಿಯಾದ ವ್ಯಾಪಾರ ಆಗುವುದಿಲ್ಲ. ಈ ರೀತಿ ಮಾಡುವುದರಿಂದ ಮನೆಯ ಯಜಮಾನರಿಗೆ ಸಮಸ್ಯೆ ಉಂಟಾಗುತ್ತದೆ. ಧನ ಹಾನಿ ಎದುರಾಗುತ್ತದೆ ಮತ್ತು ಆರ್ಥಿಕ ಸಮಸ್ಸೆಗಳು ನೆಲಗೋಳ್ಳುತ್ತವೆ. ಹೀಗಾಗಿ ಮುಖ್ಯವಾಗಿ ಹೇಳಬೇಕು ಎಂದರೆ ಈಶಾನ್ಯದ ಕಡೆಗೆ ಪಾದರಕ್ಷಿಗಳು ಬಿಡಬಾರದು ಅಂತ ಹೇಳುವ ಕಾರಣದಿಂದ ಆ ಕಡೆ ಪಾದರಕ್ಷೆಗಳು ಇಡುವುದರಿಂದ ನಿಮಗೆ ಅಷ್ಟು ಒಳ್ಳೆಯದಾಗಲಿ ಮುಖ್ಯವಾಗಿ ಹೇಳಬೇಕೆಂದರೆ ಪಾದರಕ್ಷೆಗಳು ಒಟ್ಟಾರೆ ಮನೆಯಲ್ಲಿ ಮುಂದೆ ಬಿಡಲೇಬಾರದು ಅಂತಾರೆ ವಾಸ್ತು ಕರರು.

Leave a Reply

Your email address will not be published. Required fields are marked *