WhatsApp Group Join Now

14 7 2018 ಹೊರಂಗಳ ನಗರದಲ್ಲಿ ಒಂದು ಘಟನೆ ನಡೆಯುತ್ತದೆ ಈ ಘಟನೆ ಅದ್ಭುತ ಎಂದು ಎಲ್ಲರೂ ಕರೆಯುತ್ತಿದ್ದಾರೆ ಒಂದು ವರ್ಷದ ಅಂಬೆಗಾಲು ಇಡುವ ಪಾಪು ಮನೆಗೆ ನುಗ್ಗಿದ ಕಳ್ಳರನ್ನು ಪೊಲೀಸರಿಗೆ ಹಿಡಿದು ಕೊಡುತ್ತದೆ ಅಂದರೆ ಎಂತಹವರಿಗಾದರೂ ಖಂಡಿತ ಆಶ್ಚರ್ಯ ಉಂಟುಮಾಡುತ್ತದೆ ಹೊರಾಂಗಲ್ ನಗರವನ್ನು ನಿವಾಸಿಗಳಾದ ಚೈತ್ರ ಚಂದ್ರಶೇಖರ್ ಅವರು ಮತ್ತು ಅವರ ಒಂದು ವರ್ಷದ ಮಗ್ಳು ಚಂದ್ರಶೇಖರ್ ರೆಡ್ಡಿ ಪ್ರೈವೇಟ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಎಂದಿನಂತೆ ಚಂದ್ರಶೇಖರ್ ಕೆಲಸಕ್ಕೆ ಹೊರಟು ಹೋಗುತ್ತಾರೆ.

ನಂತರ ಚೈತ್ರ ಅವರು ಮನೆ ಕೆಲಸ ಮುಗಿಸಿ ಪಾಪುಗೆ ಊಟ ಮಾಡಿ ಮಲಗಿಸುತ್ತಾರೆ ಸಮಯ ಮಧ್ಯಾಹ್ನ 12:45 ಪಾಪು ಮಲಗಿದೆ ಮನೆ ಕೆಲಸ ಎಲ್ಲ ಮುಗಿಸಿ 50 ಮೀಟರ್ ದೂರ ಇರುವ ಪಕ್ಕದ ಮನೆ ಹತ್ತಿರ ಮಾತನಾಡುವುದಕ್ಕೆ ಹರಟೆ ಹೊಡೆಯುವುದಕ್ಕೆ ಚೈತ್ರ ಅವರು ಹೊರಡುತ್ತಾರೆ ಇವರ ಮನೆ ಯಾವ ರೀತಿ ಇದೆ ಅಂದರೆ ಅಕ್ಕಪಕ್ಕ ಹಿಂದೆ ಮುಂದೆ ಯಾವುದೇ ಮನೆ ಇಲ್ಲ ಇವರ ಮನೆ ಆದ ಮೇಲೆ ಇವತ್ತು ಮೀಟರ್ ದೂರ ಒಂದು ಮನೆ ಇದೆ ಚೈತ್ರ ಅವರು ನೆರೆಮನೆಗೆ ಹೋಗುವಾಗ ಒಂದು ದೊಡ್ಡ ತಪ್ಪು ಮಾಡುತ್ತಾರೆ ಮನೆ ಬಾಗಿಲನ್ನು ಹಾಗೆ ಮುಂದಕ್ಕೆ ಹಾಕಿಕೊಂಡು ಹೋಗುತ್ತಾರೆ ಲಾಕ್ ಮಾಡುವುದಿಲ್ಲ ಇದನ್ನು ಹೇಳುವುದು ಬೇಜವಾಬ್ದಾರಿತನ ಅಂತ ಇದನ್ನು ಗಮನಿಸುತ್ತಿದ್ದ.

ಚೈತ್ರ ಮನೆ ಒಳಗೆ ಹೋಗುತ್ತಿದ್ದಂತೆ ಈ ಕಡೆ ಚೈತ್ರ ಅವರ ಮನೆಗೆ ಹೋಗುತ್ತಾರೆ ಪ್ರತಿದಿನ 12:45 ಕ್ಕೆ ನೆರೆಮನೆಗೆ ಹರಟೆ ಹೊಡೆಯುವುದಕ್ಕೆ ಹೋಗುವ ಚೈತ್ರ ಅವರು 2:00ಗೆ ಮತ್ತೆ ವಾಪಸ್ ಬರುತ್ತಾರೆ ಇದನ್ನು ಸಾಕಷ್ಟು ಗಮನಿಸುತ್ತಿದ್ದ ಕಳ್ಳರು 14ನೇ ತಾರೀಕು ತಮ್ಮ ಪ್ಲಾನ್ ಎಕ್ಸಿಕ್ಯೂಟ್ ಮಾಡುತ್ತಾರೆ ಎರಡು ಗಂಟೆ ಎಷ್ಟು ಆಗುತ್ತೋ ಅಷ್ಟು ಮನೆಯನ್ನು ಬಾಚಿಕೊಂಡು ಹೋಗಲು ನಿರ್ಧಾರ ಮಾಡುತ್ತಾರೆ ಮನೆ ಒಳಗೆ ಇರುವ ಎಲ್ಲಾ ಬೆಲೆಬಾಳುವ ವಸ್ತುಗಳು ಚೀಲದಲ್ಲಿ ತುಂಬಲು ಶುರು ಮಾಡುತ್ತಾರೆ ನಲ್ಲಿ ಕೂಡ ಅದನ್ನು ಕದಿಯುತ್ತಾರೆ ಅಡುಗೆ ಮನೆಯಲ್ಲಿರುವ ದೇವರ ಮನೆಯಲ್ಲಿರುವ ವಿಗ್ರಹ ದುಡ್ಡು ಎಲ್ಲವನ್ನು ಚೀಲದಲ್ಲಿ ತುಂಬಿಸುತ್ತಾರೆ.

ಇದೇ ಸಮಯಕ್ಕೆ ಮನೆಯಲ್ಲಿ ಮಲಗಿದ್ದ ಪಾಪು ಕೂಡ ನಿದ್ರೆಯಿಂದ ಎದ್ದು ಬಿಡುತ್ತದೆ ಅದೃಷ್ಟ ವಶ ಪಾಪುಗೆ ದರೋಡೆಕೋರರು ಯಾವುದೇ ತೊಂದರೆ ಕೊಡುವುದಿಲ್ಲ ಪಾಪು ಮಲಗಿದ್ದ ರೂಮ್ನಲ್ಲಿ ಇದ್ದ ಒಡವೆ ಬೆಳ್ಳಿದ್ದ ಕಾರಣ ಬೆಳ್ಳಿ ಎಲ್ಲಾ ಕದಿಯುತ್ತಾ ಇರುತ್ತಾರೆ ಚೈತ್ರ ಅವರು ಪಾಪು ಅವರನ್ನು ಮಲಗಿಸುವ ಕೈಯಲ್ಲಿ ಆಟ ಆಡುವುದಕ್ಕೆ ಮೊಬೈಲ್ ಕೊಟ್ಟಿರುತ್ತಾರೆ ಮೊಬೈಲ್ ಹಿಡಿದುಕೊಂಡು ಮಲಗಿರುತ್ತದೆ ಈಗ ಪಾಪು ನಿದ್ದೆಯಿಂದ ಎದ್ದಿದ್ದೆ ಕೈಯಲ್ಲಿ ಮೊಬೈಲ್ ಇದೆ ಪಾಪು ಕೈಯಲ್ಲಿ ಇರುವುದು ದರೋಡೆಕೋರರ ಗಮನಕ್ಕೆ ಬರುವುದಿಲ್ಲ ಮೊಬೈಲ್ನಲ್ಲಿ ಆಟ ಆಡುತ್ತ ಕಂದಮ್ಮ ಯಾವುದು ನಂಬರ್ಗೆ ಡಯಲ್ ಮಾಡುತ್ತೆ.

ಆ ನಂಬರ್ ಬಿಹಾರ ರಾಜ್ಯದ ಪಾರ್ಟ್ನರ್ ನಗರ ಪೊಲೀಸ್ ಸ್ಟೇಷನ್ ಹೋಗುತ್ತದೆ ಸ್ನೇಹಿತರೆ ದೇವರು ಯಾವುದು ಒಂದು ರೂಪದಲ್ಲಿ ಕಾಪಾಡುತ್ತಾನೆ ಅಂತ ಹೇಳುವುದು ಇದೇ ಕಾರಣಕ್ಕೆ ಕದೀಮರು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದು ಮೊಬೈಲ್ ಮುಖಾಂತರ ಕಾನ್ಸ್ಟೇಬಲ್ ಕಿವಿಗೆ ಬೀಳುತ್ತದೆ. ಇದರಿಂದ ಗೊಂದಲಕ್ಕೆ ಒಳಗಾದಂತಹ ಕಾನ್ಸ್ಟೇಬಲ್ ತನ್ನ ಪೊಲೀಸರನ್ನು ಕರೆದುಕೊಂಡು ಮನೆಗೆ ಹೋದಾಗ ಅಲ್ಲಿದ್ದ ಕಳ್ಳರನ್ನು ಕಂಡು ಅರೆಸ್ಟ್ ಮಾಡಿದ್ದಾರೆ

WhatsApp Group Join Now

Leave a Reply

Your email address will not be published. Required fields are marked *