ಇವತ್ತಿನ ವಿಷಯ ಮೂಳೆಗಳು ಗಟ್ಟಿಯಾಗಬೇಕು ಸಂಬಂಧಪಟ್ಟ ಇರುವಂತಹ ಅಥವಾ ಕೀಲುಗಳಿಗೆ ಸಂಬಂಧಪಟ್ಟರುವಂತಹ ಕಾಯಿಲೆಗಳು ನೂರು ಕಾಲ ಬರಬಾರದು ಅಂತ ಆಸೆ ಇದೆಯಾ. ಕ್ಯಾಲ್ಸಿಯಂ ರಿಚ್ ರಿಚ್ ಅಲ್ಲ ರಿಕ್ವೆಸ್ಟ್ ಗಿಡಮೂಲಿಕೆ ಯಾವುದು ಗೊತ್ತಾ ಮಹಾವೀರ ಸೀಡ್ಸ್ ಕೇಳಿಸಿಕೊಳ್ಳಿ ನೀಟಾಗಿ ಮಹಾವೀರ ಸೀಡ್ಸ್ ಮಹಾವೀರ ಬೀಜಗಳು ಇದು ಒಂದು ರೀತಿಯ ಬೀಜ ಇಂಟರ್ನೆಟ್ ಅಲ್ಲಿ ಸಿಗುವಂತಹ ಒಂದು ಬೀಜ. ಮಹಾವೀರ ಸೀಡ್ಸ್ ಮಹಾವೀರ ಮಹಾವೀರ ಅನ್ನುವ ಹೆಸರು ಯಾಕೆ ಬಂತು ಇದು ಒಂದು ಶಿವನ ಇನ್ನೊಂದು ಹೆಸರು ಮಹಾವೀರ ಎನ್ನುವುದು ಶಿವನ ಒಂದು ಅವತಾರ.

ರಾಕ್ಷಸವನ್ನು ಸಂಹಾರ ಮಾಡಿದ ಅವನ ಹೆಸರನ್ನು ಅವನ ಒಂದು ಕ್ರೌರತಿಯನ್ನು ಅವನ ಒಂದು ಗಟ್ಟಿತನವನ್ನು ಈ ಬೀಜಕ್ಕೆ ಇಡಲಾಗಿದೆ ಮಹಾಭಿರಾಸೀಸಂತ ಬರುವುದು. ಒಂದು ಅರ್ಧ ಲೋಟ ನೀರಿನಲ್ಲಿ ಒಂದು ಚಮಚ ಮಹಾಬೀರ ಸೀಟ್ಸ್ ಅನ್ನು ಹಾಕುವುದು ನೆನೆಸಿರುವುದು ರಾತ್ರಿಯಲ್ಲ ಬೆಳಗ್ಗಿನ ತಕ್ಷಣ ಅದೆಲ್ಲಾದವು ಕೂಡ ಜಲ್ಲಿ ಆಗಿರುತ್ತವೆ, ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು. ಬೆಳಗ್ಗೆ ಎನಿಸಿದನ್ನು ಸಾಯಂಕಾಲ ಕುಡಿಯುವುದು ಸಾಯಂಕಾಲ ನೆನೆಸಿದ್ದನ್ನು ಬೆಳಗಿ ಕುಡಿಯುವುದು.

ಸಾರಾಗವಾಗಿ ಮೂರು ತಿಂಗಳು ಮಾಡುತ್ತಾ ಬಂದರೆ ನಿಮ್ಮ ಮೂಳೆಗಳು ಕ್ಯಾಲ್ಸಿಯಂ ರಿಚ್ ಆಗುತ್ತವೆ ಗಟ್ಟಿಯಾಗುತ್ತವೆ ನೂರು ಕಾಲ ಯಾವುದೇ ರೀತಿಯ ಖಾಯಿಲೆಗಳು ಮೂಳೆ ಸಂಬಂಧ ಕಾಯಿಲೆಗಳು ಕೀಳು ಕಾಯಿಲೆಗಳು ಬರುವುದಿಲ್ಲ. ಅಷ್ಟೇ ಅಲ್ಲದೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತೆ ನಮ್ಮ ರಕ್ತ ಶುದ್ಧೀಕರಣ ಹಾಗೆ ನಮ್ಮ ದೇಹಕ್ಕೆ ಅವಾಗವಾಗ ಸುಸ್ತು ಹಾಕುವುದನ್ನು ಸಹ ಇದು ತಡೆಯುತ್ತದೆ ಮತ್ತೆ ನಮ್ಮ ದೇಹಕ್ಕೆ ಬೇಕಾದಂತಹ ನಿರೋಧಕ ಶಕ್ತಿ ಈ ಬೀಜಗಳನ್ನು ನೀಡುತ್ತವೆ.

ಸುಮ್ಮನೆ ಔಷಧಿ ತಾಣುವುದಕ್ಕಿಂತ ಮುಂಚೆ ಸೈಡ್ ಎಫೆಕ್ಟ್ಸ್ ಇಲ್ಲ ಎಲ್ಲರೂ ಬಳಕೆ ಮಾಡಬಹುದು. ಕೆಲವೊಂದಿಷ್ಟು ಮಾತ್ರೆಗಳನ್ನು ತೆಗೆದುಕೊಂಡಾಗ ಸುಮಾರು ಸೈಡ್ ಎಫೆಕ್ಟ್ ಕೊಡುತ್ತದೆ ಕೆಲವೊಬ್ಬರಿಗೆ ಮಾತ್ರೆಗಳು ಸಹ ಆಗಿ ಬರುವುದಿಲ್ಲ ಹಾಗಾಗಿ ಇದು ಈ ಎಲ್ಲಾ ಸಮಸ್ಯೆಗಳಿಂದ ನಿಮ್ಮನ್ನು ಪಾರು ಮಾಡುತ್ತದೆ. ಇದರ ಮುಖ್ಯ ಉಪಯೋಗ ಹೇಳಬೇಕೆಂದರೆ ನಮ್ಮಲ್ಲಿರುವಂತಹ ಮೂಳೆಗಳನ್ನು ಇದು ಗಟ್ಟಿಮುಟ್ಟಿಯಾಗಿ ಬಲವರ್ತನೆ ಮಾಡಿಕೊಡುತ್ತವೆ.

ಇದನ್ನು ಹೇಗೆ ಉಪಯೋಗಿಸಬೇಕು ಎಂದು ಯೋಚಿಸುತ್ತಿದ್ದೀರಾ ಸರಳವಾಗಿದೆ ನೋಡಿ ಒಂದು ಲೋಟದಲ್ಲಿ ಈ ಬೀಜಗಳನ್ನು ನೆನೆಸಿ ಇಟ್ಟು ಬೆಳಗ್ಗೆ ಎದ್ದು ಸೇವಿಸಿದರೆ ಸಾಕು ತಮ್ಮ ಆರೋಗ್ಯ ಯಾವುದೇ ರೀತಿಯಾದಂತಹ ಸಮಸ್ಯೆಗಳು ಬರಲ್ಲ ಹಾಗೆ ನೋಡಿಕೊಳ್ಳಬಹುದು.

ಮುಖ್ಯವಾಗಿ ಬೀಜಗಳು ನಿಮ್ಮಲ್ಲಿ ನಡೆಯುವಂತಹ ರೈತರ ಸಮಾವೇಶ ಹಾಗೂ ಬೀಜ ಮಾರುವವರ ಅಂಗಡಿಯಲ್ಲಿ ದೊರೆಯುತ್ತವೆ ಅಥವಾ ನಿಮ್ಮ ಹತ್ತಿರ ಇರುವಂತಹ ಯಾವುದೇ ಅಂಗಡಿಯಲ್ಲಿ ಸಹ ದೊರೆಯಬಹುದು ಹಾಗಾಗಿ ಒಂದಿಷ್ಟು ನಿಮ್ಮ ಮನೆಯಲ್ಲಿ ತಂದು ಇಟ್ಟುಕೊಂಡರೆ ನಿಮಗೆ ಎಲ್ಲಿಲ್ಲದ ಸಹಾಯವಾಗುತ್ತದೆ.

Leave a Reply

Your email address will not be published. Required fields are marked *