ಎಲ್ಲರಿಗೂ ನಮಸ್ಕಾರ ಇನ್ನೇನು ಮಹಾಶಿವರಾತ್ರಿ ಬಂದೇಬಿಡ್ತು ಇದು ನಮ್ಮ ಹಿಂದೂ ಧರ್ಮದಲ್ಲಿ ಅತಿ ಪ್ರಾಮುಖ್ಯತವಾದಂತ ಹಬ್ಬವಾಗಿದೆ ಇದನ್ನು ನಾವು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುತ್ತೇವೆ ಮುಂದೆ ಕೂಡ ಆಚರಿಸುತ್ತೇವೆ. ಇವತ್ತಿನ ಮಾಹಿತಿಯಲ್ಲಿ ಮಹಾಶಿವರಾತ್ರಿಯ ವಿಶೇಷವಾದ ದಿನದಂದು ಹಗಲು ಆಗಲಿ ಅಥವಾ ರಾತ್ರಿಯಾಗಲಿ ಶಿವರಾತ್ರಿ ಎಂದು ವಿಶೇಷವಾಗಿ ವಿಶೇಷವಾದ ವಸ್ತುಗಳನ್ನು ಅರ್ಪಿಸಿ ಎಲ್ಲ ಇಷ್ಟಾರ್ಥಗಳನ್ನು ಪೂರ್ತಿ ಮಾಡಿಕೊಳ್ಳುವುದನ್ನು ತಿಳಿಸಿಕೊಡುತ್ತೇವೆ ನಮ್ಮ ಶಾಸ್ತ್ರಗಳಲ್ಲಿ ಈ ರೀತಿ ಹೇಳುತ್ತಾರೆ.
ನೀವು ಏನಾದರೂ ಚಿಕ್ಕದಾಗಿರುವ ಉಪಾಯ ಮಾಡಿದರೆ ನಿಮ್ಮ ಜೀವನದಲ್ಲಿ ಪವಾಡಗಳು ನಡೆಯುತ್ತವೆ. ನಿಮ್ಮ ಜೀವನದಲ್ಲಿ ಅದೆಷ್ಟು ಬದಲಾವಣೆಗಳು ಕಾಣುತ್ತೀರವೆಂದರೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಇಲ್ಲಿ ಮಹಾದೇವನನ್ನು ಒಲಿಸಿಕೊಳ್ಳಲು ಎಲ್ಲಕ್ಕಿಂತ ಉತ್ತಮವಾದ ಸಮಯವಾಗಿದೆ ಈ ದಿನದ ಪ್ರತಿಯೊಂದು ಕ್ಷಣದಲ್ಲಿಯೂ ನಿಮಗೆ ಶಿವನ ಕೃಪೆ ಸಿಗುತ್ತಾ ಇರುತ್ತದೆ.
ಇಲ್ಲಿರುವಂತಹ ಮಾಹಿತಿ ಪ್ರಕಾರ ಯಾವ ಶಿವನ ಆರಾಧನೆ ಮಾಡಲಿ ಅಥವಾ ಬಿಡಲಿ ಒಂದು ವೇಳೆ ಏನಾದರೂ ಶುಭರಾತ್ರಿಯಲ್ಲಿ ಹಗಲು ಆಗಲಿ ಅಥವಾ ರಾತ್ರಿಯಾಗಲಿ ಶಿವನ ಪೂಜ್ಯ ಆರಾಧನೆ ಸ್ವಲ್ಪ ಮಾಡಿದರೆ ಸಹ ಈ ದಿನವೂ ಇಡೀ ಜೀವನವನ್ನೇ ರೂಪಿಸುತ್ತದೆ ಈ ವರ್ಷ ಮಹಾಶಿವರಾತ್ರಿ ಹಬ್ಬವು ವಿಶೇಷವಾಗಿ ಇರುತ್ತದೆ. ಯಾಕೆಂದರೆ ಪಂಚಗ್ರಹದ ಯೋಗ ಶುರುವಾಗಲಿದೆ, ಇಂತಹ ಯೋಗವು 72 ವರ್ಷದ ನಂತರ ಬರುತ್ತಾ ಇದೆ ಇಂತಹ ವೇಳೆಯಲ್ಲಿ ನೀವು ಏನಾದರೂ ಶಿವನಿಗೆ ವಸ್ತುಗಳನ್ನು ಅರ್ಪಿಸಿದರೆ ನಿಮ್ಮ ಜೀವನದಲ್ಲಿ ಖಂಡಿತವಾಗಿಯೂ ಉತ್ತಮ ಬದಲಾವಣೆಗಳನ್ನು ಕಾಣಬಹುದು.
ಆ ವಸ್ತುಗಳ ಬಗ್ಗೆ ತಿಳಿಯೋಣ ಬನ್ನಿ ಮತ್ತು ಓಂ ನಮಃ ಶಿವಾಯ ಎಂದು ಕಾಮೆಂಟ್ ಮೂಲಕ ತಿಳಿಸಿ. ಮೊದಲಿಗೆ ಇರುವ ವಸ್ತು ಬಸ್ಮ ಆಗಿದೆ, ಬಸ್ಮದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ ಶಿವನಿಗೆ ತುಂಬಾ ಪ್ರಿಯವಾದ ವಸ್ತು ಶ್ರೀಮಂತವಾಗಿರಲಿ ಕೊನೆಯದಾಗಿ ಅವನಿಗೆ ಸಿಗುವ ಭಸ್ಮವಾಗಿದೆ ಇದನ್ನು ಭಗವಂತ ಶಿವವನ್ನು ತಿಳಿಸಿದ್ದಾರೆ ಶಿವರಾತ್ರಿ ಹಬ್ಬದಲ್ಲಿ ನೀವು ಪೂಜೆಯಲ್ಲಿ ಬಸ್ಮವನ್ನು ಅರ್ಪಿಸುವುದು ತುಂಬಾನೇ ಒಳ್ಳೆಯದು ಆಗಿದೆ ಇದರಲ್ಲಿ ಪೂಜೆಯ ವಸ್ತುಗಳನ್ನು ಇಡಬಹುದು ಇನ್ನು ಎರಡನೆಯದಾಗಿ ಎಕ್ಕದ ಗಿಡದ ಹೂವು.
ನೀವು ಏನಾದರೂ ಈ ಹೂವನ್ನು ಶಿವನಿಗೆ ಅರ್ಪಿಸಿದರೆ 100 ಗೋಗು ದಾನ ಮಾಡಿದ ಪುಣ್ಯ ಸಿಗಲಿದೆ ಇವುಗಳನ್ನು ನೀವು ಬೇರೆ ದಿನಗಳಲ್ಲಿಯೂ ಕೂಡ ಶಿವನಿಗೆ ಅರ್ಪಿಸಬಹುದು ಒಂದು ವೇಳೆ ನೀವು ಮನಸ್ಸಿನ ಹೆಚ್ಚು ಗಳನ್ನು ಪೂರ್ತಿ ಮಾಡಲು ಬಯಸುತ್ತಾ ಇದ್ದರೆ ಎರಡು ಎಕ್ಕದ ಗಿಡಗಳನ್ನು ನಿಮ್ಮ ಅಂಗೈಯಲ್ಲಿ ಹಿಡಿದುಕೊಂಡು ಭಗವಂತನ ಆದ ಶಿವನಲ್ಲಿ ನೀವು ಮನಸ್ಸನ್ನು ಬೇಡಿಕೊಳ್ಳುತ್ತಾ ನೀವು ಅರ್ಪಿಸಬೇಕಾಗುತ್ತದೆ ಇನ್ನು ಮೂರನೆಯದಾಗಿ ಹಸುವಿನ ಹಾಲು ಒಂದು ವೇಳೆ ನೀವು ಏನಾದರೂ ಪಂಚಾಮೃತದಿಂದ ಶಿವನಿಗೆ ಅಭಿಷೇಕ ಮಾಡಲು ಸಾಧ್ಯವಾಗಲಿದ್ದರೂ ಸಹ ಆಕಳಿನ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಿದರು ಕೂಡ ಶಿವನನ್ನು ವಲಿಸಿಕೊಳ್ಳಬಹುದಾಗಿದೆ.
ಇನ್ನು ಕೊನೆಯದಾಗಿ ಹೇಳಬೇಕು ಎಂದರೆ ಉಮತಿ ಹಣ್ಣು ಇದು ಕೂಡ ಶಿವನ ಅತ್ಯಂತ ಪ್ರಿಯಕರವಾದ ಹಣ್ಣು ಆಗಿದೆನೀವು ಭಕ್ತಿಯಿಂದ ಪೂಜೆ ಮಾಡಿದರೆನೀವು ಅಂದುಕೊಂಡ ಅಂತಹ ಕೆಲಸ ಸುಲಭವಾಗಿ ಸಾಗುತ್ತದೆ ಹಾಗಾಗಿ ಆದಷ್ಟು ಈ ಮಹಾಶಿವರಾತ್ರಿ ಎಂದು ನೀವು ಸಂಸ್ಕೃತಿಗಳನ್ನು ಪಾಲಿಸಿ ಪೂಜೆ ಮಾಡಿದರೆ ನಿಮಗೆ ಅನುಕೂಲವಾಗುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ