WhatsApp Group Join Now

ಸಾಮಾನ್ಯವಾಗಿ ಮಹಿಳೆಯರಲ್ಲಿ ನಡೆಯುವ ಒಂದು ಪ್ರಕ್ರಿಯೆ ಈ ಮುಟ್ಟು ಆಗುವ ಕ್ರಿಯೆ ಪ್ರತಿಯೊಬ್ಬ ಮ್ಹುಳೆಯರಿಗೂ ಈ ಋತಚಕ್ರ ಆಗುತ್ತದೆ ಹೆಣ್ಣು ಈ ಜಗತ್ತಿಗೆ ಬಂದಾಗಿನಿಂದಲೂ ಈ ಒಂದು ಪ್ರಕ್ರಿಯೆ ನಡೆಯುತ್ತಲೇ ಬಂದಿದೆ. ಇದು ನೈಸರ್ಗಿಕ ಪದ್ಧತಿಯಾಗಿದೆ ಹುಟ್ಟಿದಂತಹ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಒಂದು ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಆದರೆ ಕೆಲವೊಮ್ಮೆ ಈ ಋತುಚಕ್ರದಲ್ಲಿ ಬದಲಾವಣೆ ಉಂಟಾಗುತ್ತದೆ ಅಂದರೆ ಪ್ರತಿ ತಿಂಗಳು ಋತುಚಕ್ರವನ್ನು ಹೊಂದಬೇಕಾಗುತ್ತದೆ ಆದರೆ ಕೆಲವೊಂದಷ್ಟು ಅನಾರೋಗ್ಯ ಕಾರಣದಿಂದಾಗಿ ಋತುಚಕ್ರವು ಸರಿಯಾಗಿ ಸಮಯದಲ್ಲಿ ಆಗುದುವುದಿಲ್ಲ. ಅಂದರೆ ತಿಂಗಳಿಗೆ ಒಮ್ಮೆ ಆಗಬೇಕಾದರೆ ಮುಟ್ಟು ಎರಡು ತಿಂಗಳು, ಮೂರು ತಿಂಗಳು, ಹೀಗೆ ನಿಗದಿತ ಸಮಯದಲ್ಲಿ ಆಗುವುದಿಲ್ಲ ಇಂತಹ ಸಮಸ್ಯೆಗಳನ್ನು ಸಾಕಷ್ಟು ಮಹಿಳೆಯರು ಅನುಭವಿಸುತ್ತಾರೆ. ಈ ಸಮಸ್ಯೆಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಏಕೆಂದರೆ ವಿವಾಹದ ನಂತರ ಪ್ರತಿಯೊಬ್ಬರು ಕೂಡ ಮಕ್ಕಳಿಗೆ ಜನ್ಮವನ್ನು ನೀಡಬೇಕಾಗುತ್ತದೆ.

ಈ ರೀತಿಯ ಮುಟ್ಟಿನ ಸಮಸ್ಯೆ ಇದ್ದಾಗ ಅವರಿಗೆ ಗರ್ಭಧಾರಣೆಯ ಸಮಯದಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತದೆ. ಹಾಗಾಗಿ ಇಂತಹ ಮುಟ್ಟಿನ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಅದ್ಭುತವಾದ ಎರಡು ಮನೆಮದ್ದನ್ನು ನಿಮಗೆ ತಿಳಿಸುತ್ತೇವೆ. ಈ ಒಂದು ಮನೆಮದ್ದನ್ನು ಬಳಸುವುದರಿಂದ ಮುಟ್ಟಿನ ಸಮಸ್ಯೆಯಿಂದ ನೀವು ದೂರಗಬಹುದು. ಒಂದು ಮಿಕ್ಸಿ ಜಾರಿಗೆ ಅರ್ಧ ಕಪ್ ಕಪ್ಪು ಎಳ್ಳನ್ನು ಹಾಕಿ ತದನಂತರ ಎರಡು ಚಿಟಿಕೆ ಉಪ್ಪು ಹಾಗೂ ಒಂದು ಟೇಬಲ್ ಸ್ಪೂನ್ ಬೆಲ್ಲವನ್ನು ಹಾಕಿ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ತದನಂತರ ಅದನ್ನು ಒಂದು ಗ್ಲಾಸ್ ಗೆ ಹಾಕಿಕೊಂಡು ಸ್ವಲ್ಪ ನೀರನ್ನು ಮಿಕ್ಸ್ ಮಾಡಿಕೊಂಡು ಪ್ರತಿನಿತ್ಯ ಕುಡಿಯಬೇಕು ಹೀಗೆ ಮಾಡುವುದರಿಂದ ಮುಟ್ಟಿನ ಸಮಸ್ಯೆ ನಿವಾರಣೆಯಾಗಿ ತಿಂಗಳಿಗೆ ಸರಿಯಾಗಿ ನಿಮ್ಮ ಋತುಚಕ್ರ ಆಗುತ್ತದೆ. ಇದರ ಜೊತೆಗೆ ಒಂದು ಗ್ಲಾಸ್ ನೀರಿಗೆ ಅರ್ಧ ಟೇಬಲ್ ಸ್ಪೂನ್ ಅರಶಿಣದ ಪುಡಿ ಹಾಕಿ ಆ ನೀರನ್ನು ಸೇವಿಸಬೇಕು ಇದರಿಂದಲೂ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *