ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುವಂತಹ ವಿಷಯಗಳು ಯಾವುದು ಎಂದರೆ ಮತ್ತು ಯಾವ ಬಗೆಗಿನ ವಿಷಯಗಳು ತಿಳಿಸಿ ಕೊಡುತ್ತಿದ್ದೇನೆ ಅಂದರೆ ಮಹಿಳೆಯರ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿ ಕೊಡುತ್ತಿದ್ದೇನೆ ದೇವರಿಗೆ ಸಂಬಂಧಪಟ್ಟಂತಹ ವಿಷಯಗಳನ್ನು ತಿಳಿಸಿಕೊಡುತ್ತಾ ಇದ್ದೇನೆ.
ಹೌದು ವೀಕ್ಷಕರೇ ಮಹಿಳೆಯರು ಶನಿದೇವನಿಗೆ ಸಂಬಂಧಿಸಿದ ಹಾಗೆ ಪೂಜೆಯನ್ನು ಮಾಡಬಹುದಾ ಅಥವಾ ಮಾಡಬಾರದ ಎಂದು ಈ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತವೆ ಎಂದು ಅವಶ್ಯವಾಗಿ ಈ ಒಂದು ಮಾಹಿತಿಯಲ್ಲಿ ಪೂರ್ತಿಯಾಗಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಮಾಹಿತಿ ನೀವು ಸ್ಕಿಪ್ ಮಾಡದೇ ಕೊನೆವರೆಗೂ ಓದುವುದನ್ನು ಮರೆಯಬೇಡಿ.
ವೀಕ್ಷಕರ ಶನಿ ಎಂದರೆ ಪ್ರತಿಯೊಬ್ಬರು ಹೆದರುತ್ತಾರೆ ಅಂತಹದರಲ್ಲಿ ಶನಿಗೆ ಸಂಬಂಧಿಸಿದ ಕಾರ್ಯಚರಗಳಲ್ಲಿ ಶನಿ ಗೆ ಸಂಬಂಧಿಸಿದ ನಿಯಮಗಳನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ ಎಲ್ಲರಿಗಿಂತ ಅತ್ಯಂತ ಕ್ರೂರಿ ಎಂದು ಶನಿ ದೇವರನ್ನು ಕರೆಯುತ್ತಾರೆ ಆದರೆ ಶನಿ ನ್ಯಾಯದ ಭಕ್ತ ಕರುಣೆ ಇಲ್ಲದ ವ್ಯಕ್ತಿಯು ಮಾಡಿದಂತಹ ಪಾಪಕರ್ಮಗಳಿಗೆ ಫಲವನ್ನು ನೀಡುವಂತಹ ಹಾಗಾಗಿ ಯಾವಾಗಲೂ ಸನ್ಮಾರ್ಗದಲ್ಲಿ ನಡೆಯುವಂತಹ ವ್ಯಕ್ತಿ ಶನಿಗೆ ಬರುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.
ಯಾಕೆಂದರೆ ಶನಿಗೆ ತಪ್ಪು ಮಾಡದ ಶಿಕ್ಷೆ ನೀಡುವುದಿಲ್ಲ ಆದರೆ ಒಳ್ಳೆ ಕೆಲಸ ಮಾಡುವವರಿಗೆ ಪುಣ್ಯಫಲವನ್ನು ನೀಡುತ್ತಾನೆ ಇನ್ನು ಶನಿಗೆ ಸಂಬಂಧಿಸಿದ ಹಾಗೆ ಶನಿ ದೋಷ ಇರುವವರು ಹಾಗೂ ಶನಿ ಅನುಗ್ರಹವನ್ನು ಪಡೆಯುವುದಕ್ಕಾಗಿ ಶನಿ ದೇವರ ಆರಾಧನೆ ಪೂಜೆ ಮಾಡುತ್ತಾರೆ. ಪುರುಷರು ಶನಿಗೆ ಸಂಬಂಧಿಸಿದ ಎಲ್ಲಾ ಪೂಜೆ ವಿಷಯಗಳಲ್ಲಿಯೂ ಕೂಡ ಭಾಗವಹಿಸಬಹುದು ಆದರೆ ಮಹಿಳೆಯರಿಗೆ ಕೆಲವೊಂದು ನಿಯಮಗಳು ಇವೆ.
ಶನಿದೇವನು ನಿಯಮಗಳನ್ನು ಪಾಲಿಸದೆ ಹೋದರೆ ಅವನ ಕಿಂಗನಿಗೆ ಗುರಿಯಾಗಬೇಕಾಗುತ್ತದೆ ಹಾಗಾದರೆ ಶನಿದೇವನು ಪೂಜೆಯಲ್ಲಿ ಮಹಿಳೆಯರು ಪಾಲಿಸಬೇಕಾದ ನಿಯಮುವೆನು ಶನಿ ದೇವನಿಗೆ ಪೂಜೆಯನ್ನು ಸಲ್ಲಿಸಬಹುದಾ ಅಥವಾ ಸಲ್ಲಿಸಬಾರದ ವೆಂದು ನೋಡೋಣ ಬನ್ನಿ. ಮಹಿಳೆಯರು ಶನಿ ದೇವರಿಗೆ ಎಣ್ಣೆಯನ್ನು ಹಚ್ಚಬಾರದು. ಬದಲಿಗೆ ಅವರು ಎಣ್ಣೆಯನ್ನು ಅರ್ಪಿಸಬಹುದು. ಅಂದರೆ ಒಂದು ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಶನಿ ದೇವನ ಬಳಿ ಇಡಬೇಕು ಅಥವಾ ಶನಿಯ ಮುಂದೆ ಎಣ್ಣೆಯ ದೀಪವನ್ನು ಬೆಳಗಿಸಿ.
ಮೊದಲನೇದಾಗಿ ಶನಿ ದೇವರ ವಿಗ್ರಹವನ್ನು ಆಗಲಿ ಶನಿ ದೇವರ ವಿಗ್ರಹಕ್ಕೆ ಎಣ್ಣೆಯನ್ನು ಹಾಕುವಂತಹ ಕೆಲಸವನ್ನು ಯಾವುದೇ ಕಾರಣಕ್ಕೂ ಮಹಿಳೆಯರು ಮಾಡಬಾರದು ಎಂದು ಹೇಳಲಾಗುತ್ತದೆ ಶನಿದೇವನ ವಿಗ್ರಹವನ್ನು ಮುಟ್ಟುವುದು ಶನಿದೇವನ ಫೋಟೋವನ್ನು ಮುಟ್ಟುವುದು ಶನಿದೇವನ ಫೋಟೋಗೆ ಹೂವನ್ನು ತರಿಸುವುದು ಇಂಥ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಹಿಳೆಯರು ಮಾಡಬಾರದು ಯಾಕೆಂದರೆ ಮಹಿಳೆಯರು ಶನಿದೇವನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಮಹಿಳೆಯರು ಭಾಗವಹಿಸಬಹುದು ಶನಿ ದೇವರ ಅನುಕಂಪವನ್ನು ಪಡೆಯಲು ದಾನ ಧರ್ಮಗಳನ್ನು ಮಾಡುವುದು ಧಾರ್ಮಿಕ ಕೆಲಸಗಳನ್ನು ಮಾಡುವುದು ಇಂತಹವುಗಳನ್ನು ಮಾಡಬಹುದು ಶನಿ ಪೂಜೆ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಮಹಿಳೆಯರಿಗೆ ಇದೇ ಹೊರತು ಶನಿ ದೇವನಿಗೆ ಪೂಜೆಯನ್ನು ಸಲ್ಲಿಸುವ ಅವಕಾಶ ಮಹಿಳೆಯರಿಗೆ ಇಲ್ಲ.
ಮಹಿಳೆಯರು ಶನಿ ಪೂಜೆಯನ್ನು ತಪ್ಪಿಸಬೇಕು, ಆದರೆ ಜಾತಕದಲ್ಲಿ ಶನಿ ಸಡೆಸಾತಿ, ಶನಿ ಧೈಯ ಅಥವಾ ಶನಿ ಮಹಾದಶಾ ನಡೆಯುತ್ತಿದ್ದರೆ, ಶನಿ ದೇವನನ್ನು ಪೂಜಿಸುವ ಮುನ್ನ ನೀವು ಪಂಡಿತರನ್ನು ಭೇಟಿ ನೀಡಿ ಅವರ ಸಲಹೆಯ ಮೇರೆಗೆ ನಡೆದುಕೊಳ್ಳಿ. ಮತ್ತೊಂದು ಮಾಹಿತಿ ನಿಮಗೆ ಹೇಳಬೇಕು ಎಂದರೆ ಮುಖ್ಯವಾಗಿ ಮಹಿಳೆಯರು ಶನಿಯ ಕಣ್ಣನ್ನು ನೋಡಲೇಬಾರದು. ಇದರಿಂದ ಶನಿಯು ಹೆಚ್ಚು ಕೋಪಗೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.