ವಯಸ್ಸಾದ ನಂತರ ಎಲ್ಲರಲ್ಲಿಯೂ ಕೂಡ ಕಾಡುವಂತಹ ಸಾಮಾನ್ಯವಾದ ಒಂದೇ ಒಂದು ಸಮಸ್ಯೆ ಯಾವುದು ಅಂದರೆ ಅದು ಮಾಂಸ ಕಂಡ ಹಿಡಿದು ಕೊಳ್ಳುವಂತಹ ಸಮಸ್ಯೆ ಹೌದು ಈ ಸಮಸ್ಯೆಯಿಂದ ಸಾಕಷ್ಟು ಜನರು ಬಳಲುತ್ತಿರುತ್ತಾರೆ ಆದರೆ ಇದಕ್ಕೆ ಪರಿಹಾರ ಮಾತ್ರ ಯಾರೂ ಕೂಡ ಕಂಡುಕೊಳ್ಳುವುದಿಲ್ಲ .ಮಾಂಸ ಹಿಡಿದು ಕೊಳ್ಳುವಂತಹ ಸಮಸ್ಯೆಗೆ ಹೆಚ್ಚು ಜನ ಏನು ಮಾಡುತ್ತಾರೆ ಅಂದರೆ ಆಸ್ಪತ್ರೆಗೆ ಹೋಗಿ ಮೆಡಿಸಿನ್ ಗಳನ್ನು ತೆಗೆದುಕೊಂಡು ಬಂದು ಅದನ್ನು ಪ್ರತಿದಿನ ನುಂಗುವ ಅಭ್ಯಾಸವನ್ನು ಮಾಡಿಕೊಂಡು ಬಿಡುತ್ತಾರೆ ಆಗ ಆ ಮಾತ್ರೆಗೆ ಅಡಿಕ್ಟ್ ಆಗಿ ಮಾತ್ರೆ ನುಂಗಿದಾಗ ಸ್ವಲ್ಪ ಸಮಯ ಸಮಸ್ಯೆ ಮಾಯವಾಗಿರುತ್ತದೆ ಆದರೆ ಮತ್ತೆ ಅದೇ ಕಥೆ . ಆದುದ್ದರಿಂದ ಈ ಮೂಳೆ ಹಿಡಿಯುವಂತಹ ಸಮಸ್ಯೆ ಕಾಡುತ್ತಿದ್ದರೆ ಸುಲಭವಾಗಿ ಮನೆ ಮದ್ದು ಮಾಡಬಹುದಾಗಿದೆ ಇದಕ್ಕೆ ಪರಿಹಾರವೇನು ಅಂದರೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಹೆಚ್ಚಾಗಿ ಸೇವಿಸುವುದು ಅಂದರೆ ಹಾಲು ಮೊಸರು ಬೆಣ್ಣೆ ಇವುಗಳನ್ನು ನಿಯಮಿತವಾಗಿ ಸೇವಿಸುತ್ತ ಬಂದರೆ ಈ ಮೂಲೆ ಹಿಡಿಯುವ ಸಮಸ್ಯೆ ಬರುವುದಿಲ್ಲ ಜೊತೆಗೆ ದೇಹಕ್ಕೆ ಬೇಕಾಗುವ ಅದೆಷ್ಟೋ ಪೌಷ್ಟಿಕಾಂಶಗಳು ದೊರೆಯುವುದು .
ಪ್ರಿಕಾಷನ್ ಈಸ್ ಬೆಟರ್ ದೆನ್ ಕ್ಯೂರ್ ಎಂಬ ಮಾತನ್ನು ಕೇಳಿರುತ್ತಿರಿ ಆದ್ದರಿಂದ ಪ್ರತಿದಿನ ಒಂದು ಬಾರಿಯಾದರೂ ಒಂದು ಗ್ಲಾಸ್ ಹಾಲನ್ನು ಕುಡಿಯುವಂತಹ ಅಭ್ಯಾಸವನ್ನು ಇಟ್ಟುಕೊಂಡಿದ್ದರೆ ಇಂತಹ ಸಮಸ್ಯೆಗಳು ವಯಸ್ಸಾದ ಸಮಯದಲ್ಲಿ ನಿಮ್ಮ ಬಳಿ ಸುಳಿಯುವುದಿಲ್ಲ . ಮೂಳೆ ಹಿಡಿಯುವಂತಹ ಸಮಸ್ಯೆ ಬರುವುದು ಮತ್ತೊಂದು ಕಾರಣಕ್ಕಾಗಿ ಅದೇನೆಂದರೆ ಸೋಡಿಯಂ ಅಂಶವನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಅಂದರೆ ಉಪ್ಪಿನಲ್ಲಿ ಸೋಡಿಯಂ ಅಂಶವು ಇರುತ್ತದೆ ಈ ಉಪ್ಪನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಮೂಳೆ ಹಿಡಿಯುವಂತ ಸಮಸ್ಯೆ ಬರುವುದು . ಆದ್ದರಿಂದ ನೀವು ಪ್ರತಿದಿನ ತಿನ್ನುವಂತಹ ಉಪ್ಪಿನ ಅಂಶದಲ್ಲಿ ಲಿಮಿಟ್ ಇದ್ದರೆ ಇನ್ನೂ ಉತ್ತಮ ಹಾಗೂ ಪ್ರತಿದಿನ ಹೆಚ್ಚು ಹೆಚ್ಚು ನೀರನ್ನು ಕುಡಿಯುವುದು ಹಾಗೆ ತರಕಾರಿಗಳನ್ನು ಹಣ್ಣುಗಳನ್ನು ತಿನ್ನುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ವೈದ್ಯರುಗಳು ಸಲಹೆ ನೀಡುವ ಹಾಗೆ ಈ ಮೂಳೆಗಳು ಬಲಿಷ್ಠವಾಗಿರಬೇಕು ಎಂದರೆ ದೇಹದಲ್ಲಿ ಕ್ಯಾಲ್ಷಿಯಂ ಮೆಗ್ನಿಷಿಯಂ ಅನ್ನು ಸರಿಯಾದ ಪ್ರಮಾಣದಲ್ಲಿ ಇರಬೇಕು ಇವುಗಳ ಪ್ರಮಾಣದಲ್ಲಿ ಏರುಪೇರಾದರೆ ಇಂತಹ ಮಾಂಸ ಹಿಡಿಯುವಂತಹ ಸಮಸ್ಯೆ ಬರುತ್ತದೆ .ಇತ್ತೀಚಿನ ದಿನಗಳಲ್ಲಿ ಜನರು ಸರಿಯಾದ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವನೆ ಮಾಡದೆ ಇರುವ ಕಾರಣದಿಂದಾಗಿ ಮೂವತ್ತು ವರ್ಷ ದಾಟುತ್ತಿದ್ದಂತೆ ಈ ಮಾಂಸ ಹಿಡಿಯುವಂತಹ ಸಮಸ್ಯೆ ಕಂಡುಬರುತ್ತಿದೆ . ಒಮ್ಮೆ ಇಂತಹ ಸಮಸ್ಯೆ ಬಂದರೆ ಇದರಿಂದ ಪಾರಾಗುವುದು ತುಂಬಾನೇ ಕಷ್ಟ ಸಾಧ್ಯವಾಗಿರುತ್ತದೆ ಆದ್ದರಿಂದ ಈ ಮಾಹಿತಿಯ ಮುಖಾಂತರ ನಾನು ಎಲ್ಲರಿಗೂ ತಿಳಿಸುವುದು ಏನು ಅಂದರೆ ಪ್ರಿಕಾಷನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಎಂಬ ಮಾತಿನಂತೆ ಮೊದಲೇ ಪೌಷ್ಟಿಕಾಂಶ ಉಳ್ಳ ಆಹಾರವನ್ನು ಪ್ರತಿದಿನ ಸೇವನೆ ಮಾಡುವುದು ಉತ್ತಮ ಆರೋಗ್ಯಕ್ಕೆ ದಾರಿ . ಪೌಷ್ಟಿಕಾಂಶವುಳ್ಳ ಆಹಾರ ಎಂದರೆ ಹಣ್ಣು ತರಕಾರಿ ಮೊಳಕೆ ಕಟ್ಟಿದ ಕಾಳುಗಳು ಇಂತಹ ಪದಾರ್ಥಗಳನ್ನು ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಯಾವ ಆರೋಗ್ಯ ಸಮಸ್ಯೆಯೂ ಬರುವುದಿಲ್ಲ ಜೊತೆಗೆ ಮೂಳೆ ನೋವಿನ ಸಮಸ್ಯೆ ಅಥವಾ ಮಾಂಸ ಹಿಡಿಯುವಂತಹ ಸಮಸ್ಯೆ ಕೂಡ ನಿಮ್ಮ ಬಳಿ ಸುಳಿಯುವುದಿಲ್ಲ.