ಎಲ್ಲರಿಗೂ ನಮಸ್ಕಾರ ಇವತ್ತಿನ ಟೈಟಲ್ ನೋಡಿ ನಿಮಗೆಲ್ಲರಿಗೂ ಗೊತ್ತಾಗಿದೆ ಇವತ್ತಿನ ಮಾಹಿತಿ ಕಾರದ ಪುಡೀ ತಯಾರಿಕೆ ಬಗ್ಗೆ ನೀವೆಲ್ಲ ಅಂದುಕೊಂಡಿರುವುದು ಒಣಮೆಣಸಿನ ಕಾಯಿ ರುಬ್ಬಿದರೆ ಕಾರದಪುಡಿ ತಯಾರಾಗುತ್ತದೆ ಈ ರೀತಿ ಅಂದುಕೊಂಡಿದ್ದರೆ ನಿಮ್ಮ ಯೋಚನೆ ಬದಲಾಯಿಸಿ ಈ ಮಾಹಿತಿ ನೋಡಿದ ಮೇಲೆ ನಿಮಗೆಲ್ಲ ಗೊತ್ತಾಗುತ್ತದೆ ಕಾರದ ಪುಡಿಗೆ ಏನೆಲ್ಲ ಬೆರೆಸಲಾಗುತ್ತದೆ ಅಂತ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಕಾರದಪುಡಿಯಲ್ಲಿ ಮೂರು ರೀತಿಯ ಕಾರದಪುಡಿ ಇರುತ್ತದೆ ಒಂದು ಕಂಪನಿ ತಯಾರಿಸುವ ಖಾರದ ಪುಡಿ ಕೊಡಿ ಮತ್ತು ಹಸಿ ಮೆಣಸಿನ ಕಾಯಿ ಕಾರದ ಪುಡಿ ತಯಾರಿಸುವುದು ಮತ್ತು ಲೋಕಲ್ ಕಾರದಪುಡಿ ಇದಕ್ಕೆ ಯಾವುದು ಬ್ರಾಂಡ್ ಇಲ್ಲ ನಮ್ಮ ಭಾರತ ದೇಶದಲ್ಲಿ 93.3% ಎಲ್ಲ ಪದಾರ್ಥಕ್ಕೂ ಖಾರದಪುಡಿ ಬಳಸುತ್ತಾರೆ ಭಾರತ ದೇಶದ ಒಟ್ಟು ಜನಸಂಖ್ಯೆಯಲ್ಲಿ 35.7% ಜನಸಂಖ್ಯೆ ಪ್ರತಿನಿತ್ಯ ಕಾರದಪುಡಿ ಬಳಸುತ್ತಾರೆ ಅತಿ ಹೆಚ್ಚು ಕಾರದ ಪುಡಿ ಬಳಸುವ ರಾಜ್ಯ ಯಾವುದು ಎಂದರೆ ಅದು ನಮ್ಮ ಕರ್ನಾಟಕ ಮತ್ತು ನಮ್ಮ ನೆರೆ ರಾಜ್ಯವಾದ ಆಂಧ್ರಪ್ರದೇಶ ಅತಿ ಹೆಚ್ಚು ಮಾರಾಟವಾಗುವ ಲೋಕಲ್ ಕಾರದ ಪುಡಿ ಈ ಲೋಕಲ್ ಕಾರದಪುಡಿ ಅಡುಗೆಗೆ ಹಾಕಿದರೆ ಸಖತ್ ರುಚಿ ಕೊಡುತ್ತದೆ.
ಕಂಪನಿಕಾರದ ಪುಡಿ ಕೂಡ ಅಷ್ಟೊಂದು ರುಚಿ ಕೊಡುವುದಿಲ್ಲ ಕರ್ನಾಟಕದಲ್ಲಿ ಅತಿ ಹೆಚ್ಚು ಲೋಕಲ್ ಕಾರದ ಪುಡಿ ಮಾರಾಟವಾಗುತ್ತದೆ ಕಾರಣ ಬೆಲೆ ಕಡಿಮೆ. ಹೋಟೆಲ್ಗಳಲ್ಲಿ ಕೂಡ ಲೋಕಲ್ ಕಾರದ ಪುಡಿ ಅತೀ ಹೆಚ್ಚು ಬಳಸಲಾಗುತ್ತದೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಹೇಳುತ್ತದೆ ಈ ಲೋಕಲ್ ಕಾರದ ಪುಡಿಯಷ್ಟು ಡೇಂಜರಸ್ ಅಂದರೆ ಬಹುಶಃ ಇದರ ಮುಂದೆ ವಿಷ ಕೂಡ ಏನು ಇಲ್ಲ ಅಂತ ವಿಷ ಮನುಷ್ಯನನ್ನು ಒಂದೇ ಸಲ ಸಾಯುತ್ತದೆ ಆದರೆ ಇದು ಕೆಮಿಕಲ್ ಮೇಶ್ರಿತ ನಿಧಾನವಾಗಿ ಹಂತ ಹಂತವಾಗಿ ಶರೀರದ ಅಂಗಾಂಗವನ್ನು ಕೊಲ್ಲುತ್ತಾ ಹೋಗುತ್ತದೆ.
ಒಂದು ಕೆಜಿ ಲೋಕಲ್ ಕಾರದ ಪುಡಿ ಖರೀದಿ ಮಾಡಿದ್ದಾರೆ ನೀವು ನಂಬುತ್ತಿರೋ ಇಲ್ಲವೋ ಕೇವಲ 10% ಕಾಲದ ಪುಡಿ ಇರುತ್ತದೆ ಕೆಮಿಕಲ್ ಮತ್ತೊಂದು ರೋಡಮೈನ್ ಕೆಮಿಕಲ್. ನಿಮಗೆಲ್ಲರಿಗೂ ಗೊತ್ತಿದೆ ಮನೆ ಗೋಡೆ ನೆಲ ಬಳಸುವ ಬಣ್ಣವನ್ನು ಮೊದಲಿಗೆ ಒಣಗಿಸಿ ಪುಡಿ ಮಾಡಲಾಗುತ್ತದೆ ಒಣಗಿಸಿ ಪುಡಿ ಮಾಡಿದ ನಂತರ ಕಾರದ ಪುಡಿಯ ರೀತಿ ಕಂಡು ರೀತಿ ಬರುತ್ತದೆ ಇದಕ್ಕೆ ಯಾವುದೇ ರುಚಿ ಇರುವುದಿಲ್ಲ.
ಹಾಗಾಗಿ ನಾವು ಮನೆಯಲ್ಲಿ ಉಪಯೋಗಿಸಿದರೆ ಒಂದು ರೀತಿಯಿಂದ ನಮಗೆ ರುಚಿ ಕೊಟ್ಟರು ಕೂಡ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮಗಳು ಈ ಕಾರದ ಪುಡಿ ತಂದು ಕೊಡುತ್ತದೆ. ನಾವು ಯಾವುದೇ ವಸ್ತುವನ್ನು ಅಡುಗೆಯಲ್ಲಿ ಬಳಸುತ್ತೇವೆ ಎಂದರೆ ಅದನ್ನು ಒಮ್ಮೆ ಪರಿಶೀಲಿಸಿ ನಂತರ ಬಳಸುವುದು ಬಹಳಷ್ಟು ಸೂಕ್ತವಾಗಿದೆ ಇನ್ನು ನೀವು ಕಾರದಪುಡಿ ಹೇಗೆ ತಯಾರಿಸುತ್ತಾರೆ ಎಂಬುದನ್ನು ನೀವು ನೋಡಬೇಕು ಎಂದರೆ ಈ ಕೆಳಗೆ ಕೊಟ್ಟಿರುವ ವಿಡಿಯೋ ತಪ್ಪದೇ ಒಮ್ಮೆ ವೀಕ್ಷಣೆ ಮಾಡಿ.