ಎಲ್ಲರಿಗೂ ನಮಸ್ಕಾರ. ವೀಕ್ಷಕರೆ ನಾವ್ ಉಪಯೋಗ ಮಾಡುವಂತಹ ಎಣ್ಣೆಗಳಲ್ಲಿ ಹಲವಾರು ರೀತಿಯ ವಿಧಗಳಿವೆ. ಉದಾಹರಣೆಗೆ ತೆಂಗಿನ ಬಾಳಿಕೆ ಮಾಡುವಂತಹ ಒಂದು ಎಣ್ಣೆ ಆದರೆ ಅಡುಗೆಗೆ ಬಳಸುವ ಎಣ್ಣೆ ದೀಪಕ್ಕೆ ಬಳಸುವ ಎಣ್ಣೆ ಹೀಗೆ ನಮಗೆ ಹಲವಾರು ರೀತಿಯ ವಿವಿಧ ರೀತಿಯ ಎಣ್ಣೆಗಳನ್ನು ನೋಡಲು ಸಿಗುತ್ತದೆ. ಅದರಲ್ಲಿ ಹರಳೆಣ್ಣೆ ಕೂಡ ಒಂದು. ಈ ಹರಳೆಣ್ಣೆ ಅನ್ನು ಕೆಲವು ಕಡೆ ಅವಳಿ ಎಣ್ಣೆ ಎಂದು ಕೂಡ ಕರೆಯುತ್ತಾರೆ. ಈ ಹರಳೆಣ್ಣೆಯಲ್ಲಿ ಇರುವಂತಹ ಗುಣಗಳ ಹೆಚ್ಚಿನವರಿಗೆ ತಿಳಿದಿಲ್ಲ. ಯಾಕೆಂದರೆ ಇದರ ಬಳಕೆ ಮಾಡುವ ಜನರು ತುಂಬಾನೇ ಕಮ್ಮಿ. ವೀಕ್ಷಕರೆ ಹರಳೆಣ್ಣೆ ನಮ್ಮ ಆರೋಗ್ಯಕ್ಕೆ ತುಂಬಾನೆ ಉಪಯುಕ್ತವಾಗಿದೆ.
ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ಹರಳೆಣ್ಣೆ ಅನ್ನು ನಾವು ಯಾವೆಲ್ಲಾ ಅನಾರೋಗ್ಯದ ಸಮಸ್ಯೆಗಳಿಗೆ ಬಳಕೆ ಮಾಡಬಹುದು ಅಂತ ತಿಳಿಸಿಕೊಡುತ್ತಾ ಇದ್ದೇವೆ. ಈ ಮಾಹಿತಿಯನ್ನು ಕೊನೆಯವರೆಗೆ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ತಿಳಿದುಕೊಳ್ಳಲು ಶೇರ್ ಮಾಡಿ. ಮತ್ತು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ವೀಕ್ಷಕರೆ ತುಂಬಾ ಜನರಿಗೆ ಕಣ್ಣಿನ ಕೆಳಗಡೆ ಡಾರ್ಕ್ ಸರ್ಕಲ್ ಅಂದ್ರೆ ಕಪ್ಪು ಕಲೆಗಳು ಇರುತ್ತವೆ ಹೀಗಾಗುವುದರಿಂದ ನಮ್ಮ ಸೌಂದರ್ಯ ಕೂಡ ಕೆಡುತ್ತದೆ. ಇದನ್ನು ಹೋಗಲಾಡಿಸಲು ಹಲವಾರು ರೀತಿಯ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ದೊರಕುತ್ತದೆ. ಆದರೆ ಇವುಗಳನ್ನು ಉಪಯೋಗ ಮಾಡುವುದರಿಂದ ನಮ್ಮ ತ್ವಚೆ ಇನ್ನಷ್ಟು ಹಾಳಾಗುತ್ತದೆ. ಹಾಗಾಗಿ ನೈಸರ್ಗಿಕವಾಗಿ ಸಿಗುವಂತಹ ಮನೆಯಲ್ಲಿ ಸಿಗುವಂತಹ ಮನೆಮದ್ದಾಗಿ ಸಿಗುವಂತಹ ಹರಳೆಣ್ಣೆಯನ್ನು ಉಪಯೋಗ ಮಾಡಬಹುದು.
ನಿಮಗೇನಾದರೂ ನಿಮ್ಮ ಕಣ್ಣಿನ ಕೆಳಗಡೆ ಕಪ್ಪು ಕಲೆಗಳಾಗಿದ್ದರೆ ಅಥವಾ ಡಾರ್ಕ್ ಸರ್ಕಲ್ ಆಗಿದ್ದಾರೆ ಅಥವಾ ಮುಖದ ಮೇಲೆ ಯಾವುದಾದರೂ ಕಪ್ಪು ಕಲೆಗಳು ಇದ್ದರೆ ಎಣ್ಣೆ ಅನ್ನು ಒಮ್ಮೆ ಹಚ್ಚಿ ನೋಡಿ. ಯಾಕೆಂದರೆ ಇದರಲ್ಲಿ ಹೋಮಿಂಗ್ ಗಾತ್ರ ಇರುವುದರಿಂದ ಕಪ್ಪು ಕಲೆ ನಿವಾರಣೆ ಮಾಡಲು ಬೇಗನೆ ಸಹಾಯವಾಗುತ್ತದೆ. ಮತ್ತು ನಿಮ್ಮ ಮುಖದ ಮೇಲೆ ತುಂಬಾನೇ ಪಿಂಪಲ್ಸ್ ಆಗಿದ್ದರೆ ಅಂದರೆ ಮೊಡವೆಗಳು ಆಗಿದ್ದರೆ ಅದಕ್ಕೂ ಕೂಡ ಯು ತುಂಬಾನೇ ಉಪಯುಕ್ತವಾಗಿದೆ ಅಂತಾನೆ ಹೇಳಬಹುದು.
ಮುಖದ ಮೇಲೆ ತುಂಬಾನೇ ಮೊಡವೆಗಳು ಇದ್ದರೆ ರಾತ್ರಿ ಸಮಯದ ಹೊತ್ತು ನೀವು ನಿಮ್ಮ ಮುಖಕ್ಕೆ ಹರಳೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ಮಲಗುವ ಮುನ್ನ ಇದನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಮುಖದಲ್ಲಿ ಇರುವ ಪಿಂಪಲ್ಸ್ ಗಳು ಬೇಗನೆ ಕಡಿಮೆಯಾಗುತ್ತದೆ. ಇನ್ನು ಈ ಹರಳೆಣ್ಣೆ ಯು ಕೂದಲು ಉದುರುವಿಕೆಯನ್ನು ತಡೆಗಟ್ಟಲು ಅತ್ಯುತ್ತಮವಾದ ಮನೆಮದ್ದಾಗಿದೆ. ಜೊತೆಗೆ ಈ ಹರಳೆಣ್ಣೆಯನ್ನು ನಿಮ್ಮ ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಕೂದಲು ಬೆಳವಣಿಗೆಗೂ ಕೂಡ ಸಹಾಯವಾಗುತ್ತದೆ ಅದಕ್ಕಾಗಿ ನೀವು ಈ ಹರಳೆಣ್ಣೆ ತೆಗೆದುಕೊಂಡು ನಿಮ್ಮ ತಲೆಕೂದಲಿನ ಬೇರಿಗೆ ಹಾಕಿ ಮಸಾಜ್ ಮಾಡಿ.