ಮಾನವನ ಸೌಂದರ್ಯ ಹೆಚ್ಚಿಸುವಂತಹ ಒಂದು ಭಾಗವೇ ಮುಖ. ಈ ಮುಖವು ಸುಂದರವಾಗಿರಬೇಕೆಂದು ಜನರು ಹಲವಾರು ಚಿಕಿತ್ಸೆಗಳು ಕ್ರೀಮುಗಳ ಮೊರೆ ಹೋಗುತ್ತಾರೆ. ಆದರೆ ಸರಿಯಾದ ಮಾಹಿತಿ ಇಲ್ಲದೆ ಅನುಸರಿಸುವ ಎಷ್ಟೋ ರಾಸಾಯನಿಕ ಅಂಶಗಳು ನಮ್ಮ ಮುಖದ ಅಂದವನ್ನು ಕೆಡಿಸುತ್ತವೆ.

ನಿಮ್ಮ ಮುಖದಲ್ಲಿ ಮೊಡವೆ ಕಲೆಗೆಳು ಗಾಯದ ಕಲೆಗಳಿವೆ ಮುಖ ಸುಂದರವಾಗಿಲ್ಲ ಎಂದು ನೀವು ಚಿಂತೆ ಪಡಬೇಕಾಗಿಲ್ಲ ಈ ಕೆಳಗಿನ ಸರಳವಾದ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಮುಖದ ಮೇಲಿನ ಕಲೆಗಳು ಕೆಲ ದಿನಗಳಲ್ಲಿ ಇಲ್ಲದಾಗುವಂತೆ ಮಾಡಬಹುದಾಗಿದೆ.

ಮುಖದಲ್ಲಿರುವ ಕಲೆ ಮತ್ತು ಮೊಡವೆಗಳನ್ನು ಹೋಗಲಾಡಿಸುವುದು ತಂಬಾ ಸುಲಭ. ಅದಕ್ಕಾಗಿ ನೀವು ಜಸ್ಟ್ ಎಗೆ ಮಡಬೇಕಷ್ಟೆ, ಒಂದು ಪಪ್ಪಾಯಿಕಾಯಿಯನ್ನು ಚೆನ್ನಾಗಿ ನುಣ್ಣಗೆ ರುಬ್ಬಿ ಲೇಪಿಸುವುದರಿಂದ ಮುಖದ ಮೇಲಿನ ಮೊಡವೆ ಹಾಗೂ ಕಲೆಗಳನ್ನು ಯಾವುದೇ ರಾಸಾಯನಿಕ ಬಳಸದೆ ನೈಸರ್ಗಿಕವಾಗಿ ಹೋಗಲಾಡಿಸಬಹುದಾಗಿದೆ.

ವಯಸ್ಸಾದಂತೆ ಕಣ್ಣಿನ ದೃಷ್ಟಿ ಕುಂದಲು ಕಣ್ಣಿನ ಅಕ್ಷಿಪಟಲದ ಸೋಂಕು ಸಹಾ ಒಂದು ಕಾರಣ. ನುಗ್ಗೇಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ಸೋಂಕು ತಗಲುವ ಸಂಭವ ಕಡಿಮೆಯಾಗಿ ಅಕ್ಷಿಪಟಲದ ಕ್ಷಮತೆಯನ್ನು ಉಳಿಸಿಕೊಳ್ಳುತ್ತದೆ. ಪರಿಣಾಮವಾಗಿ ಬಹಳ ವರ್ಷಗಳವರೆಗೆ ಕನ್ನಡಕ ಉಪಯೋಗಿಸುವ ಸಾಧ್ಯತೆಯನ್ನು ಮುಂದೆ ಹಾಕಬಹುದು.

ನುಗ್ಗೇಕಾಯಿ ಒಂದು ಉತ್ತಮ ಬ್ಯಾಕ್ಟೀರಿಯಾ ನಿರೋಧಕವಾಗಿದ್ದು ವಿವಿಧ ಬಗೆಯ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಗಂಟಲ ಮೇಲ್ಭಾಗ, ಎದೆ ಮತ್ತು ಚರ್ಮದ ಸೋಂಕುಗಳಿಂದ ರಕ್ಷಣೆ ನೀಡುತ್ತದೆ ಇದರ ಎಲೆ ಮತ್ತು ಹೂವುಗಳ ಸೂಪ್ ಮಾಡಿಕೊಂಡು ಕುಡಿಯುವ ಮೂಲಕ ಈ ಸೋಂಕುಗಳನ್ನು ಕಡಿಮೆ ಮಾಡಬಹುದು.

Leave a Reply

Your email address will not be published. Required fields are marked *