ನಮಸ್ಕಾರ ಎಲ್ಲರಿಗೂ. ಇವತ್ತಿನ ಮಾಹಿತಿಯಲ್ಲಿ ಮುಟ್ಟಿದರೆ ಮುನಿ ಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಕೊಡುತ್ತೇವೆ. ಈ ಮಾಹಿತಿಯನ್ನು ಮಿಸ್ ಮಾಡದೇ ಕೊನೆಯವರೆಗೂ ಓದಿ. ಚಿಕ್ಕ ಮಕ್ಕಳಿಗೆ ಈ ಗಿಡದಿಂದ ಆಟವಾಡಲು ತುಂಬಾನೇ ಇಷ್ಟ ಯಾಕೆಂದರೆ ಇದನ್ನು ಮುಟ್ಟಿದರೆ ಮುಚ್ಚಿಕೊಳ್ಳುತ್ತದೆ ಹಾಗಾಗಿ ಇವರು ಈ ಗಿಡದಿಂದ ಬಹಳಷ್ಟು ಆಕರ್ಷಣೆ ಯಾಗುತ್ತಾರೆ. ಮತ್ತು ಕೆಲವು ಸಸ್ಯಗಳಲ್ಲಿ ಎಂತಹ ಶಕ್ತಿ ಅಡಗಿದೆ ಎಂದರೆ ಕೆಲವೊಮ್ಮೆ ನಮ್ಮ ನಮಿಗೂ ಅಸಾಧ್ಯವೆನಿಸುತ್ತದೆ ಅದೇ ರೀತಿಯಾಗಿ ಮುಟ್ಟಿದರೆ ಮುನಿ ಅಲ್ಲಿಯೂ ಕೂಡ ಹಲವು ಔಷಧೀಯ ಗುಣಗಳು ಹೊಂದಿದೆ. ಇದರ ಮೂಲ ದಕ್ಷಿಣ ಮತ್ತು ಅಮೆರಿಕ ಮುಟ್ಟಿದರೆ ಮುನಿ ಇಂಗ್ಲಿಷ್ನಲ್ಲಿ ಟಚ್ ಮಿ ನೋಟ್ ಅಂತ ಕರೆಯುತ್ತಾರೆ. ಈ ಗಿಡಕ್ಕೆ ಹಲವಾರು ಹೆಸರುಗಳಿವೆ. ಕೆಲವೊಂದು ಪ್ರದೇಶಗಳಲ್ಲಿ ಇದನ್ನು ನಾಚಿಕೆ ಮುಳ್ಳು ಅಂತಲೂ ಕರೆಯುತ್ತಾರೆ. ಮೈತುಂಬ ಮುಳ್ಳು ಎಲೆಗಳನ್ನು ಮುಟ್ಟಿದೊಡನೆ ಮುದುರಿ ಕೊಳ್ಳುತ್ತದೆ. ಇದೊಂದು ಪ್ರಕೃತಿಯ ರಹಸ್ಯವಾಗಿದೆ ಸಸ್ಯವು ತನ್ನನ್ನು ತಾನು ರಕ್ಷಿಸಿಕೊಳ್ಳಲು

 

ಅಳವಡಿಸಿಕೊಂಡಿರುವ ತಂತ್ರವಿದು. ಹಳ್ಳಿ ಕಡೆಗೆ ಮುಟ್ಟಿದರೆ ಮುನಿ ಎಂದರೆ ಯಾಕೆಂದರೆ ಈ ಸಸ್ಯವು ಎಲ್ಲಿ ಬೇಕಾದರೂ ಕೂಡ ಬೆಳೆಯುತ್ತದೆ. ಆದರೆ ಆಯುರ್ವೇದ ಶಾಸ್ತ್ರದ ಪ್ರಕಾರ ಮುಟ್ಟಿದರೆ ಮುನಿ ಗೆ ಬಹಳ ವಿಶೇಷವಾದ ಮಹತ್ವವಿದೆ. ಇಂದಿನ ಮಾಹಿತಿಯಲ್ಲಿ ಮುಟ್ಟಿದರೆ ಮುನಿ ಇಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭಗಳು ಇದೆ ತಿಳಿಸಿಕೊಡುತ್ತೇವೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ನೀವಿನ್ನು ಲೈಕ್ ಮಾಡದಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ. ಈ ಸಸ್ಯವು ಮಲಬದ್ಧತೆ ಸಮಸ್ಯೆ ಇದ್ದವರಿಗೆ ಹಾಗೂ ಮೂಲವ್ಯಾಧಿ ಸಮಸ್ಯೆ ಇದ್ದವರಿಗೆ ತುಂಬಾ ಉಪಯುಕ್ತ ಮಲಬದ್ಧತೆ ಸಮಸ್ಯೆ ಇದ್ದರೆ ಮುಟ್ಟಿದರೆ ಮುನಿ ಗಿಡದ ಎಲೆ ಹಾಗೂ ಬೇರನ್ನು ಚೆನ್ನಾಗಿ ಅರಿದು ಅದರ ರಸವನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

 

ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು ಅಂದರೆ ಒಂದು ಚಮಚ ಸ್ಪೂನ್ ಇಗೆ ಒಂದು ಲೋಟ ನೀರನ್ನು ಹಾಕಿ ಬೆರೆಸಿ ಕುಡಿಯಬಹುದು. ಈ ಕಷಾಯವನ್ನು ಕುಡಿಯುವುದರಿಂದ ಮೂಲವ್ಯಾದಿ ಮಲಬದ್ಧತೆ ಮಂಡಿ ನೋವು ಮತ್ತು ಮೂತ್ರಪಿಂಡದ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ಇನ್ನು ಯಾವಾಗಲಾದರೂ ಗಾಯವಾಗಿ ರಕ್ತ ಸೋರುತ್ತಿದ್ದರೆ ಆ ಜಾಗಕ್ಕೆ ಮುಟ್ಟಿದರೆ ಮುನಿ ಗಿಡದ ರಸವನ್ನು ಹಚ್ಚುವುದರಿಂದ ರಕ್ತ ಸೋರುವುದು ಬಹಳ ಬೇಗನೆ ಕಡಿಮೆಯಾಗುತ್ತದೆ. ಹಾಗೂ ಚರ್ಮದಲ್ಲಿ ಆಗುವಂತಹ ಮೊಡವೆಗಳು ಮತ್ತು ತುರಿಕೆಗಳು ಮತ್ತು ಗುಳ್ಳೆಗಳಿಗೆ ಮುಟ್ಟಿದರೆ ಮುನಿ ಗಿಡದ ರಸವನ್ನು ಹಚ್ಚುವುದರಿಂದ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *