ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಮೂಳೆಗಳ ಸವೆತ ಹಾಗೂ ನಿಶಕ್ತಿ ನಿವಾರಣೆಯಾಗುವುದಿಲ್ಲ ಅದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿ ಇರ ಬೇಕು. ನಾವು ಅತಿಯಾದ ಕೆಲಸ ಮಾಡುವುದರಿಂದ ನಮ್ಮ ಮೂಳೆ ಗಳು ದುರ್ಬಲ ಆಗಿರುತ್ತದೆ .ಮತ್ತು ಹಗಲು-ರಾತ್ರಿಯೆನ್ನದೆ ಕೆಲಸ ಮಾಡುವುದರಿಂದ ನಿಮಗೆ ನಿದ್ರಾಹೀನತೆ ಸುಸ್ತು ನಿಶ್ಯಕ್ತಿ ಎಲ್ಲವೂ ಕಾಣಿಸುತ್ತದೆ ಈ ಸಮಸ್ಯೆಗಳಿಗೆಲ್ಲಾ ನಾವು ನಮ್ಮ ಮನೆಯಲ್ಲಿ ಸಿಗು ವಂತಹ ಪದಾರ್ಥಗಳನ್ನು ಬಳಸಿ ಮನೆಮದ್ದನ್ನು ತಯಾರಿಸಿಕೊಂಡು ತೆಗೆದುಕೊಳ್ಳುವುದರಿಂದ ನಮಗೆ ನಿಶಕ್ತಿ ಸುಸ್ತು ಯಾವುದು ಕಾಣು ವುದಿಲ್ಲ. ಹಾಗಾದರೆ ಆ ಮನೆ ಮದ್ದು ಯಾವುದು ಎಂದು ನೋಡೋ ಣ ಬನ್ನಿ.
ನಮ್ಮ ಶರೀರದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದಾಗ ನಮ್ಮ ದೇಹದ ಭಾಗದಲ್ಲಿರುವ ಎಲ್ಲ ಮೂಳೆಗಳು ಮಂಡಿಯ ಮೂಳೆ ಗಳು ಎಲ್ಲವೂ ಸಹ ನೋವು ಬರುತ್ತದೆ. ಇವತ್ತಿನ ದಿನಗಳಲ್ಲಿ ವಯಸ್ಸಾದವರಿಗೆ ಮಾತ್ರ ಕ್ಯಾಲ್ಸಿಯಂ ಕೊರತೆ ಇರುವುದಿಲ್ಲ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಕ್ಯಾಲ್ಸಿಯಂ ಕೊರತೆ ಇದೆ ಇತ್ತೀಚಿಗಂತೂ ಮಕ್ಕಳಲ್ಲಿ ಮೂಳೆಗಳು ಗಟ್ಟಿಯಾಗಿ ಇರುವುದಿಲ್ಲ ಕಾರಣ ಇಷ್ಟೇ ಮಕ್ಕಳನ್ನು ಸಹ ಕ್ಯಾಲ್ಸಿಯಂ ಕೊರತೆ ಉಂಟಾಗಿರುತ್ತದೆ ಹಾಗಾಗಿ ನಾವು ಮೂಳೆಗಳು ಗಟ್ಟಿಯಾಗಬೇಕಾದರೆ ಬಾದಾಮಿಯನ್ನು ತಿನ್ನಬೇಕು. ಈ ಬಾದಾಮಿಯನ್ನು ತಿನ್ನುವುದರಿಂದ ಯಾರಲ್ಲಿ ರಕ್ತದ ಕೊರತೆ ಇರುತ್ತದೆ. ಕಣ್ಣಿನ ಸಮಸ್ಯೆ ಯಾರಿಗಿರುತ್ತದೆ ಅದನ್ನು ಕಡಿಮೆ ಮಾಡುವ ಶಕ್ತಿವರ್ಧಕ ಅಂತಾನೆ ಹೇಳಬಹುದು ಈ ಬಾದಾಮಿ.
ಬಾದಾಮಿಯಲ್ಲಿ ವಿಟಮಿನ್ಸ್ ಮಿನರಲ್ಸ್ ತುಂಬಾನೇ ಇದೆ. ಬಾದಾಮಿ ನಮ್ಮ ದೇಹವನ್ನು ಗಟ್ಟಿಮಾಡಲು ನಮ್ಮ ಸ್ಥಳವನ್ನು ಗಟ್ಟಿಯಾಗಿರಲು ತುಂಬಾನೇ ಸಹಾಯ ಮಾಡುತ್ತದೆ. ಇದು ಮಲ್ಟಿವಿಟಮಿನ್ ರೀತಿ ಕೆಲಸ ಮಾಡುತ್ತದೆ. ಬಾದಾಮಿಯಲ್ಲಿ ಫೈಬರ್ ಅಂಶ ತುಂಬಾ ಇದೆ ಆದ್ದರಿಂದ ಮಲವಿಸರ್ಜನೆಗೆ ಇದು ತುಂಬಾನೇ ಸಹಾಯ ಮಾಡುತ್ತದೆ. ಅಂದರೆ ಬಾದಾಮಿಯನ್ನು ಯಾವ ರೀತಿ ತಿನ್ನಬೇಕು ಅಂದರೆ ಬಾದಾ ಮಿಯನ್ನು ನಾವು ನೀರಿನಲ್ಲಿ ನೆನೆಸಿ ತಿನ್ನಬೇಕು. ಇದರಿಂದ ನಮಗೆ ಒಳ್ಳೆಯ ಉಪಯೋಗ ಸಿಗುತ್ತದೆ ದಿನಕ್ಕೆ ನಾವು ನಾಲ್ಕರಿಂದ ಐದು ಬಾದಾಮಿಯನ್ನು ರಾತ್ರಿನೇ ನೆನೆಸಿ ಇಲ್ಲ ಅಂದರೆ 2 ಗಂಟೆಯಾದರೂ ನೆನೆಸಿ ತಿನ್ನುವುದರಿಂದ ಬಾದಾಮಿಯಲ್ಲಿರುವ ಎಲ್ಲ ಸತ್ತು ನಮಗೆ ಸಿಗುತ್ತದೆ.
ಈ ರೀತಿ ಬಾದಾಮಿಯನ್ನು ನಾವು ನೆನೆಸಿ ತಿನ್ನುವುದರಿಂದ ಇದರಲ್ಲಿರುವ ಪೋಷಕಾಂಶಗಳು ಜಾಸ್ತಿಯಾಗುತ್ತದೆ. ಬಾದಾಮಿಯನ್ನು ಸಿಪ್ಪೆ ತೆಗೆದು ತಿನ್ನಬೇಕು ಇದರ ಜೊತೆಗೆ ನಾವು ಎಳ್ಳನ್ನು ತಿನ್ನಬೇಕು. ತುಂಬಾನೇ ಕ್ಯಾಲ್ಸಿಯಂ ಇರುವ ಪದಾರ್ಥ ಎಳ್ಳು ಆಗಿದೆ. ಎಳ್ಳು ಬಾದಾಮಿಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಬೇಗ ಕ್ಯಾಲ್ಸಿಯಂ ಅನ್ನು ಬೇಗ ಉತ್ಪತ್ತಿ ಮಾಡುತ್ತದೆ. ಪ್ರತಿನಿತ್ಯ ಒಂದು ಚಮಚೆಯನ್ನು ತಿನ್ನುತ್ತಾ ಬಂದರೆ ನಮ್ಮ ದೇಹಕ್ಕೆ 100 ಪರ್ಸೆಂಟ್ ಕ್ಯಾಲ್ಸಿಯಂ ಸಿಗುತ್ತದೆ. ಎಳ್ಳಿನಲ್ಲಿ ಜಿಂಕ್ ಕಾಪರ್ ಐರನ್ ಅಂಶ ಇದೆ.
ಇದು ಮೂಳೆಗಳನ್ನು ಗಟ್ಟಿ ಮಾಡುತ್ತದೆ ನಮಗೆ ಶಕ್ತಿಯನ್ನು ಕೊಡುತ್ತದೆ ಎಳ್ಳನ್ನು ಬೆಚ್ಚಗೆ ಮಾಡಿ ಪುಡಿಮಾಡಿಕೊಂಡು ಅದನ್ನು ಪ್ರತಿನಿತ್ಯ ಬೆಳಗ್ಗೆ ಒಂದು ಚಮಚ ನೀರಿನಲ್ಲಿ ಅಥವಾ ಹಾಲಿನಲ್ಲಿ ಹಾಕಿಕೊಂಡು ಕುಡಿಯುವುದರಿಂದ ನಮ್ಮ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ ಮತ್ತು ಕ್ಯಾಲ್ಸಿಯಂ ಉತ್ಪತ್ತಿಯಾಗುತ್ತದೆ ಹಾಲಿನಲ್ಲಿ ಹಾಕಿಕೊಂಡು ಕುಡಿದರೆ ಮತ್ತು ಅದರ ಜೊತೆಗೆ ನೆನೆಸಿರುವ ಬಾದಾಮಿಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಉತ್ಪತ್ತಿಯಾಗಿ ನಮ್ಮ ದೇಹದಲ್ಲಿ ಆಗುವ ನೋವುಗಳೆಲ್ಲ ಕಡಿಮೆಯಾಗಿ ನಾವು ಆರೋಗ್ಯಕರವಾಗಿ ಇರುತ್ತೇವೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.