ಎಲೆಗಳನ್ನು ನೀಟಾಗಿ ತುಂಡು ಮಾಡಿ ಅದನ್ನು ಮಿಕ್ಸಿಯಲ್ಲಿ ರುಬ್ಬಿ ಅದಕ್ಕೆ ರುಚಿಗೆ ಉಪ್ಪು ಕಾಳುಮೆಣಸು ಪುಡಿ ಬೆರೆಸಿ ಕೊಡುವುದರಿಂದ ಬೊಜ್ಜನ ಸಮಸ್ಯೆ ದೂರವಾಗುತ್ತದೆ ಮೂಲಂಗಿ ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದು ಅಲ್ವಾ ಬೇರೆ ಬೇರೆ ಆರೋಗ್ಯಗಳನ್ನು ದೂರ ಇಡುವುದಕ್ಕೆ ಇದು ಶಕ್ತಿ ಇದೆ, ಇನ್ನು ಮೂಲಂಗಿ ತೆಗೆದುಕೊಳ್ಳುವಾಗ ಕೆಲವೊಂದು ಸರಿ ಅದರ ಜೊತೆ ತೆಗೆದುಕೊಳ್ಳುವಾಗ ಅದರಲ್ಲಿ ಸೊಪ್ಪು ಇದ್ದರೆ ಅಲ್ಲೇ ಬಿಟ್ಟು ಬಂದಿರುತ್ತೇವೆ ಅಥವಾ ತೆಗೆದು ಕೊಂಡು ಬಂದರು ಕೂಡ ಮನೆಯಲ್ಲಿ ಕೆಲವೊಮ್ಮೆ ಬಳಸದೆ ಹಾಗೆ ಬಿಸಾಕುತ್ತೇವೆ,

ಬರೀ ಮೂಲಂಗಿಯನ್ನು ಬಳಸುತ್ತೇವೆ ಆದರೆ ಈ ಈ ಮೂಲಂಗಿ ಸೊಪ್ಪು ಗಳಲ್ಲಿ ಎಷ್ಟು ಔಷಧೀಯ ಗುಣಗಳು ಇವೆ ಗೊತ್ತಾ ಮೂಲಂಗಿ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು, ಈ ಸೊಪ್ಪಿನ ಆರೋಗ್ಯವು ಅಷ್ಟೇ ಒಳ್ಳೆಯದು ಅಂತ ಹೇಳಬಹುದು ತುಂಬಾನೇ ಔಷಧಿಯ ಗುಣಗಳು ಇರುವಂತಹ ಎಲೆಗಳು ಅಂತ ಹೇಳಬಹುದು ಈ ಮೂಲಂಗಿ ಸೊಪ್ಪಿನಲ್ಲಿ ಇರುವಂತಹ ಔಷಧೀಯ ಗುಣಗಳ ಬಗ್ಗೆ ಗೊತ್ತಾದರೆ ಖಂಡಿತವಾಗಿಯೂ ನಾವು ಯಾವತ್ತೂ ಅದನ್ನು ಬಿಸಾಕುವುದಿಲ್ಲ ಇವತ್ತಿನ ಮಾಹಿತಿಯಲ್ಲಿ ನಾನು ಮೂಲಂಗಿ ಸೊಪ್ಪು ಯಾವ ರೀತಿ ಬಳಸಬಹುದು ಹಾಗೂ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು ಅಂತ ಹೇಳುತ್ತಾ ಇದ್ದೇನೆ.

ಹಾಗಾಗಿ ಕೊನೆಯವರೆಗೂ ಓದಿ ಮೂಲಂಗಿ ಸೊಪ್ಪಿನಲ್ಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಎಲ್ಲಾ ಸಿಗುತ್ತವೆ ಸೋಡಿಯಂ ಫೈಬರ್ ಕಬ್ಬಿಣ ಅಂಶ ಮೆಗ್ನೀಷಿಯಂ ಇನ್ನು ವಿಟಮಿನ್ ಎಲ್ಲವೂ ಕೂಡ ಹೇರಳವಾಗಿ ಸಿಗುತ್ತವೆ ಇನ್ನೂ ಇದರ ಬೆನಿಫಿಟ್ಸ್ ಗಳನ್ನು ಒಂದೊಂದಾಗಿ ಹೇಳುವುದಾದರೆ ಇದರಲ್ಲಿ ಫೈಬರ್ ಕಂಟೆಂಟ್ ಅಥವಾ ನಾರಿನಂಶ ಹೇರಳವಾಗಿ ಸಿಗುತ್ತದೆ. ಹಾಗಾಗಿ ನಮ್ಮ ಜೀರ್ಣಾಂಗ ಸಮಸ್ಯೆ ದೂರ ಇಡುವುದಕ್ಕೆ ತುಂಬಾನೇ ಸಹಾಯಗುತ್ತದೆ ಜೀರ್ಣಕ್ರಿಯೆಯಲ್ಲಿ ತುಂಬಾನೇ ಸಹಾಯವಾಗುವಂತಹ ಸೊಪ್ಪು ಅಂತ ಹೇಳಬಹುದು.

ಜೀರ್ಣ ಸಂಬಂದಿ ಸಮಸ್ಯೆಗಳು ಅಂದರೆ ಗ್ಯಾಸ್ಟಿಕ್ ಇದ್ದರೆ ಅವುಗಳೆಲ್ಲ ದೂರ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಇನ್ನು ಮಲಬದ್ಧತೆ ಸಮಸ್ಯೆ ಆಗದೆ ಇರುವ ತರಹ ಕೂಡ ನೋಡಿಕೊಳ್ಳುತ್ತದೆ ಹಾಗೆ ಬೋಜ್ಜಿನ ಸಮಸ್ಯೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ತುಂಬಾ ಜನರಲ್ಲಿ ಕಾಡುವಂತಹ ಒಂದು ಸಮಸ್ಯೆಯಾಗಿದೆ ತೂಕ ಇಳಿಸಿಕೊಳ್ಳಬಹುದು ಎಂಬುದು ತುಂಬಾ ಇಂಟೆಶನ್ ಆಗಿದೆ ಈ ಮೂಲಂಗಿ ಸೊಪ್ಪು ಬೊಜ್ಜು ಕರಗಿಸುವುದಕ್ಕೆ ತುಂಬಾ ಒಳ್ಳೆಯದು ಅಂತ ಹೇಳಬಹುದು.

ಅದರ ಜ್ಯೂಸ್ ಮಾಡಿಕೊಡಿಯಬಹುದು ಎಲೆಗಳನ್ನು ನೀಟಾಗಿ ತೊಳೆದು ಮಿಕ್ಸಿಯಲ್ಲಿ ರುಬ್ಬಿ ಅದಕ್ಕೆ ಸ್ವಲ್ಪ ಉಪ್ಪು ಕಾಳುಮೆಣಸಿನ ಪುಡಿ ಹಾಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಬೊಜ್ಜಿನ ಸಮಸ್ಯೆ ದೂರವಾಗುತ್ತದೆ ಇನ್ನು ಲೋಪಿಪಿ ಸಮಸ್ಯೆ ಇರುವವರಿಗೆ ಕೂಡ ತುಂಬಾ ಒಳ್ಳೆಯದು ಈ ಮೂಲಂಗಿ ಸೊಪ್ಪು ಇದರಲ್ಲಿ ಇರುವಂತಹ ಸೋಡಿಯಂ ದೇಹದಲ್ಲಿರುವ ರಕ್ತದೊತ್ತಡ ಕಡಿಮೆ ಆಗದೆ ಇರುವ ತರಹ ಕಾಪಾಡಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ.

ಹಾಗೆ ಡಯಾಬಿಟಿಸ್ ಇರುವವರಿಗೆ ಕೂಡ ತುಂಬಾ ಒಳ್ಳೆಯದು, ಶುಗರ್ ಲೆವೆಲ್ ತುಂಬಾ ಜಾಸ್ತಿ ಇದ್ದರೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ಮೂಲಂಗಿ ಸೊಪ್ಪನ್ನು ಬಳಸಬಹುದು ನಾವು ಅಂತ ಹೇಳಬಹುದು.ಅಷ್ಟೇ ಅಲ್ಲದೆ ತನ್ನದೇ ಆದ ಪ್ರಭಾವದಿಂದ ನಮಗೆ ಅಗತ್ಯವಾಗಿ ಬೇಕಾದ ಕ್ಯಾಲ್ಸಿಯಂ, ಫೋಲಿಕ್ ಆಮ್ಲ ಹಾಗೂ ಫಾಸ್ಫರಸ್ ಅಂಶಗಳನ್ನು ಜೊತೆಗೆ ನಾರಿನ ಅಂಶವನ್ನು ಕೂಡ ಒದಗಿಸುತ್ತದೆ.

Leave a Reply

Your email address will not be published. Required fields are marked *