WhatsApp Group Join Now

ಹೌದು ಈ ಲೋಳೆರಸ ಅನ್ನೋದು ಇತ್ತೀಚಿಗೆ ಹೆಚ್ಚು ಬೆಳಕಿಗೆ ಬಂದಿದೆ ಅನ್ನೋದು ಹಲವರ ಅಭಿಪ್ರಾಯ ಆದರೆ ಇದು ಇತ್ತೀಚಿಗೆ ಬಂದಿರುವ ಒಂದು ಮನೆಮದ್ದು ಅಲ್ಲ ಹಲವು ವರ್ಷಗಳಿಂದಲೂ ಈ ಲೋಳೆರಸ ಆಯುರ್ವೇದಿಕ್ ಔಷದಿಯಲ್ಲಿ ಇದು ಬಳಕೆಯಲ್ಲಿದೆ ಹಾಗಾಗಿ ಇದು ಮಾನವನ ಆರೋಗ್ಯಕ್ಕೆ ಇದು ಹೆಚ್ಚು ಉಪಯೋಗವಿದೆ, ಇನ್ನು ಇದ್ರಾ ಉಪಯೋಗಗಳು ಏನು ಏನು ಅನ್ನೋದು ಇಲ್ಲಿದೆ ನೋಡಿ.

ಮೂಲವ್ಯಾಧಿಯಿಂದ ನರಳುವವರಿಗೆ ಲೋಳೆರಸ ಅತ್ಯುತ್ತಮವಾದ ಔಷದ ಎಂದರೆ ಖಂಡಿತ ತಪ್ಪಾಗಲಾರದು. ಲೋಳೆರಸವು ಮೂಲವ್ಯಾಧಿಯ ಬಾಹ್ಯ ಮತ್ತು ಆಂತರಿಕ ನೋವನ್ನು ಕಡಿಮೆ ಮಾಡುತ್ತದೆ.

ಲೋಳೆರಸದ ಎಲೆಯನ್ನು ಕತ್ತರಿಸಿ ಅದರಿಂದ ಲೋಳೆಯನ್ನ ತೆಗೆದು ಪ್ರತಿದಿನ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದರ ರಸ ಕಹಿ ಇರುವುದರಿಂದ ಕುಡಿಯಲು ಸ್ವಲ್ಪ ಕಷ್ಟ. ಹಾಗಿರುವಾಗ ಆ ರಸವನ್ನು ಊತ ಬಂದಿರುವ ಜಾಗಕ್ಕೆ ಹಚ್ಚಿ ನಿಧಾನವಾಗಿ ಹತ್ತು ನಿಮಿಷ ಮಸಾಜ್‌ ಮಾಡಿದರೆ ಸಾಕು. ಪ್ರತಿದಿನ ಹೀಗೆ ಮಾಡುತ್ತಿದ್ದರೆ ಮೂಲವ್ಯಾಧಿ ಗುಣಮುಖವಾಗುತ್ತದೆ.

ಐಸ್‌ನ ಚಿಕ್ಕ ಚಿಕ್ಕ ತಂಡುಗಳನ್ನು ಬಟ್ಟೆಯಲ್ಲಿ ಸುತ್ತಿ ನೋವಿರುವ ಜಾಗದ ಮೇಲೆ ಇಟ್ಟು ನಿಧಾನವಾಗಿ ಮಸಾಜ್‌ ಮಾಡಿದರೆ ರಕ್ತನಾಳಗಳು ಸಂಚಲನಗೊಂಡು ಉರಿಯೂತ ಮತ್ತು ನೋವು ಬೇಗನೆ ಕಡಿಮೆಯಾಗುತ್ತದೆ.

ಲೋಳೆರಸದ ಲೋಳೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಲೋಳೆರಸ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಬಹಳ ಸಹಾಯಕ. ಇದರಿಂದ ತ್ವಚೆಯ ಮೇಲಿನ ಕಲೆಗಳನ್ನ ನಿವಾರಿಸಬಹುದು.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ..ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *