ನಾವು ಮನೆಯಲ್ಲಿ ತಯಾರು ಮಾಡುವ ಬಹುತೇಕ ಅಡುಗೆ ಪದಾರ್ಥಗಳನ್ನು ಈರುಳ್ಳಿ ಬಳಕೆಯಾಗುತ್ತದೆ. ಒಗ್ಗರಣೆಯಿಂದ ಹಿಡಿದು ಸಾಂಬಾರ್ ಪಲ್ಯ ಇತ್ಯಾದಿಗಳಿಗೆ ಈರುಳ್ಳಿ ಬೇಕೇ ಬೇಕು. ಆದರೆ ನಾವು ಈಗ ಮಾತನಾಡಲು ಹೊರಟಿರುವುದು ಈರುಳ್ಳಿ ಹೂವಿನ ಬಗ್ಗೆ ಬಹುತೇಕ ಜನರಿಗೆ ಈರುಳ್ಳಿಯ ಆರೋಗ್ಯ ಪ್ರಯೋಜನಗಳು ತಿಳಿದಿರುವುದಿಲ್ಲ. ಹಾಗಾದರೆ ಈರುಳ್ಳಿ ಹೂವಿನ ಮಹತ್ವವೇನು ಮತ್ತು ಮನುಷ್ಯನ ಆರೋಗ್ಯದಲ್ಲಿ ಈರುಳ್ಳಿ ಹೂವಿನ ವಿಶೇಷತೆ ಏನು ಎನ್ನುವುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಈರುಳ್ಳಿ ಹೂವಿನಲ್ಲಿ ಕಂಡುಬರುವಂತಹ ಆಂಟಿ ಆಕ್ಸಿಡೆಂಟ್ ಅಂಶಗಳು ದೇಹದಲ್ಲಿ ಡಿಎನ್ಇ ಅಂಶಗಳು ಹಾನಿಯಾಗದಂತೆ ನೋಡಿಕೊಳ್ಳುತ್ತವೆ
ಜೊತೆಗೆ ಆರೋಗ್ಯವಾದ ಜೀವಕೋಶ ನಿರ್ಮಾಣಗಳಲ್ಲಿ ನೆರವಾಗುತ್ತವೆ ವಿಟಮಿನ್ ಸಿ ಅಂಶದಲ್ಲಿ ಹೆಚ್ಚಾಗುವ ವಿಟಮಿನ್ ಹೂವು ನಿಮ್ಮ ದೇಹಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಅಂಶದಿಂದ ಮುಕ್ತಿ ನೀಡುತ್ತದೆ ಕ್ರಮೇಣವಾಗಿ ಇದರಿಂದ ರಕ್ತದ ಒತ್ತಡ ನಿಯಂತ್ರಣವಾಗಿ ನಿಮ್ಮ ಹೃದಯ ಆರೋಗ್ಯಕರವಾಗಿರಲು ಪ್ರಾರಂಭವಾಗುತ್ತದೆ. ಈರುಳ್ಳಿ ಹೂವಿನಲ್ಲಿ ಸಹ ಸ್ವಲ್ಪ ಅಂಶ ಇರುವುದರಿಂದ ಹೃದಯಕ್ಕೆ ಸಂಬಂಧ ಪಟ್ಟ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಇನ್ನು ಈರುಳ್ಳಿ ಹೂವಿನಲ್ಲಿ ಅಪಾರ ಪ್ರಮಾಣದ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಅಂಶಡಾಗಿದೆ. ಇದು ಮೂಳೆಗಳ ಕಾರ್ಯನಿರ್ವಹಣೆಯಲ್ಲಿ ಮನುಷ್ಯನ ದೇಹದಲ್ಲಿ ಸಹಾಯಕ್ಕೆ ಬರುತ್ತದೆ ಪ್ರಮುಖವಾಗಿ ವಿಟಮಿನ್ ಸಿ ಅಂಶ ಕೊಲಾಜಿನ್ ಅಂಶವನ್ನು ಉತ್ಪತ್ತಿ ಮಾಡುತ್ತದೆ.
ಇದರಿಂದ ಮೂಳೆಗಳು ಗಟ್ಟಿಯಾಗುತ್ತದೆ ಮತ್ತು ವಿಟಮಿನ್ ಕೆ ಅಂಶ ಇಲ್ಲಿ ನೆರವಿಗೆ ಬಂದು ಮೂಳೆಗಳ ಸಾಂದ್ರತೆಯನ್ನು ಹೆಚ್ಚು ಮಾಡುತ್ತದೆ.ಅಷ್ಟೇ ಅಲ್ಲದೆ ಈರುಳ್ಳಿಯಲ್ಲಿರುವ ಹಲವು ಅಪರೂಪವಾದ ಪೋಷಕಾಂಶಗಳು ಇನ್ನು ಹಲವಾರು ಕ್ಯಾನ್ಸರ್ ಗಳ ವಿರುದ್ಧ ದೇಹ ಹೋರಾಡಲು ಶಕ್ತಿ ನೀಡುತ್ತವೆ. ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲ ಈರುಳ್ಳಿಯು ಹೃದಯಾಘಾತ ಗಳಿಂದ ಮನುಷ್ಯರನ್ನು ರಕ್ಷಿಸುತ್ತವೆ. ರಕ್ತನಾಳಗಳಲ್ಲಿ ಬೇಡದ ಕೊಬ್ಬಿನಿಂದ ಉಂಟಾಗುವ ತೊಂದರೆಗಳನ್ನು ಈರುಳ್ಳಿ ಕಡಿಮೆ ಮಾಡುತ್ತದೆ.
ಅಷ್ಟೇ ಅಲ್ಲದೆ ಈರುಳ್ಳಿ ಹೂವಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿವೈರನ್ ಗುಣಲಕ್ಷಣಗಳು ಸಾಕಷ್ಟು ಇದೆ ಈ ಕಾರಣದಿಂದ ಈರುಳ್ಳಿ ಹೂವನ್ನು ಪ್ರಮುಖವಾಗಿ ವೈರಲ್ ಸೋಂಕುಗಳು ಜ್ವರ ನೆಗಡಿ ಕೆಮ್ಮು ಶೀತ ಇತ್ಯಾದಿಗಳ ನಿವಾರಣೆಗೆ ನೈಸರ್ಗಿಕ ರೂಪದ ಔಷಧಿಯಾಗಿ ಬಳಸಲಾಗುತ್ತದೆ. ಹಲವು ಅಧ್ಯಯನಗಳ ಪ್ರಕಾರ ಈರುಳ್ಳಿ ಹಾಗೂ ಬೆಳ್ಳುಳ್ಳಿ ಯಂತಹ ಖಾರವಾದ ತರಕಾರಿಗಳನ್ನು ತಿನ್ನುವುದರಿಂದ ಹೊಟ್ಟೆಯ ಕ್ಯಾನ್ಸರ್ ತೊಂದರೆಗಳು ಕಡಿಮೆ ಎಂದು ಹೇಳುತ್ತಾರೆ.
ಅಷ್ಟೇ ಅಲ್ಲದೆ ಈರುಳ್ಳಿಯಲ್ಲಿರುವ ಹಲವು ಅಪರೂಪವಾದ ಪೋಷಕಾಂಶಗಳು ಇನ್ನು ಹಲವಾರು ಕ್ಯಾನ್ಸರ್ ಗಳ ವಿರುದ್ಧ ದೇಹ ಹೋರಾಡಲು ಶಕ್ತಿ ನೀಡುತ್ತವೆ. ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲ ಈರುಳ್ಳಿಯು ಹೃದಯಾಘಾತ ಗಳಿಂದ ಮನುಷ್ಯರನ್ನು ರಕ್ಷಿಸುತ್ತವೆ.