ಇತ್ತೀಚಿನ ದಿನಗಳಲ್ಲಿ ಮೊಳಕಾಲು ನೋವು ಸಾಮಾನ್ಯವಾಗಿ ಎಲ್ಲರೂ ಇದೆ ಅಂತ ಮಾತನಾಡಿ ಕೊಳ್ಳುತ್ತಾರೆ. ಅದಕ್ಕೆ ಇದಕ್ಕೆ ನಾವು ಈ ನೋವನ್ನು ಹೇಗೆ ಅನುಭವಿಸುವುದು ಅಂತ ವರ್ಣ ಸಹಿತವಾಗಿ ಹೇಳುತ್ತಾ ಹೋಗುತ್ತೇವೆ. ಹಾಗಾದರೆ ಇದಕ್ಕೆ ಸ್ನೇಹಿತರೆ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಲು ಅಂದರೆ ಶಾಶ್ವತವಾಗಿ ಈ ಒಂದು ಸಮಸ್ಯೆಗೆ ಪರಿಹಾರ ಏನು ಎಂದು ನಾವು ನಮ್ಮ ಸಾಂಪ್ರದಾಯಿಕ ವಿಧಿ ವಿಧಾನ ಗಳಿಂದ ತಿಳಿದುಕೊಳ್ಳೋಣ. ಹೌದು ಮೇಕ್ ಎ ಹಾಲು ಮೇಕೆ ಹಾಲನ್ನು ಬಳಸುವುದರ ಮೂಲಕ ಕೀಲು ನೋವು ಮತ್ತು ಮೊಣಕಾಲು ನೋವಿಗೆ ಉತ್ತಮವಾದ ಉಪಶಮನವನ್ನು ಪಡೆಯಬಹುದು.
ಅದು ಹೇಗೆ ಅಂತ ಕೇಳುತ್ತೀರಾ ಪುರಾತತ್ವದ ಒಂದು ಆಧಾರದ ಮೇಲೆ ಪ್ರತಿದಿನ ಒಂದು ಗ್ಲಾಸ್ ಬೆಳಗ್ಗೆ ಮತ್ತು ಸಂಜೆ ಮೇಕೆ ಹಾಲಿನೊಂದಿಗೆ ಬೆಲ್ಲ ಮತ್ತು ಎಳ್ಳಿನ ಪುಡಿಯನ್ನು ಮಿಶ್ರಣ ಮಾಡಿ. ಈ ಒಂದು ಮಿಶ್ರಣ ಭರಿತ ಮೇಕೆ ಹಾಲನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೇವನೆ ಮಾಡುವುದರಿಂದ ನಮ್ಮ ಮೊಳಕಾಳು ನೋವು ದೂರವಾಗುತ್ತದೆ. ಇನ್ನು ಮೇಕೆಯಲ್ಲಿ ಹೆಚ್ಚು ಕ್ಯಾಲ್ಸಿಯಂ ಪ್ರೊಟೀನ್ ಇರುತ್ತದೆ ಹಾಗಾಗಿ ಇದು ಕ್ಯಾಲ್ಸಿಯಂ ಉತ್ಪತ್ತಿ ಮಾಡಿ ಮೊಳಕಾಲಿನನೋವನ್ನು ಶಾಶ್ವತವಾಗಿ ಪರಿಹಾರ ಮಾಡುತ್ತದೆ ಈ ಮಾಹಿತಿ ನಿಮಗೆ ಅನುಕೂಲವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ ಸ್ನೇಹಿತರೆ. ಧನ್ಯವಾದಗಳು.