ವೀಕ್ಷಕರೆ ಕೆಲವೊಂದಿಷ್ಟು ಆಹಾರಗಳು ವಿವಿಧವಾಗಿರುತ್ತವೆ. ಅಂದರೆ ಇಂತಹ ಆಹಾರಗಳನ್ನು ಸೇವನೆ ಮಾಡಿದ ನಂತರ ನಾವು ಕೆಲವೊಂದಿಷ್ಟು ಆಹಾರಗಳನ್ನು ಸೇವನೆ ಮಾಡಬಾರದು ಅಂತ ಇರುತ್ತದೆ ನಮ್ಮ ಆರೋಗ್ಯಕ್ಕೆ ಲಾಭ ಉಂಟಾಗುವ ಬದಲು ಹಾನಿಯೇ ಜಾಸ್ತಿ ಆಗುತ್ತದೆ. ಆರೋಗ್ಯದ ವಿಚಾರದಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುವ ಈಗಿನ ಕಾಲದ ಒಂದು ವಿಚಾರ ಎಂದರೆ ಅದು ನಮ್ಮ ದೇಹದ ತೂಕ.
ಹೌದು ಇದ್ದಕ್ಕಿದ್ದಂತೆ ನಮ್ಮ ದೇಹದ ತೂಕ ನಮ್ಮ ನಿಯಂತ್ರಣ ಮೀರಿ ಹೆಚ್ಚಾಗುತ್ತಿದೆ ಎಂದರೆ ಅದಕ್ಕೆ ನಾವು ಇಂದು ಅನುಸರಿಸುತ್ತಿರುವ ನಮ್ಮ ಆಹಾರ ಶೈಲಿಯೇ ಕಾರಣ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಇವತ್ತಿನ ಮಾಹಿತಿಯಲ್ಲಿ ಮೊಟ್ಟೆಯನ್ನು ಸೇವನೆ ಮಾಡಿದ ನಂತರ ಯಾವ ಆಹಾರವನ್ನು ಸೇವನೆ ಮಾಡಬಾರದು ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ.
ವೀಕ್ಷಕರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪೌಷ್ಟಿಕಾಂಶಗಳು ಸಿಗುತ್ತವೆ ಆದರೆ ಮೊಟ್ಟೆಯ ಜೊತೆಗೆ ಕೆಲವು ಒಂದಿಷ್ಟು ಆಹಾರಗಳನ್ನು ಸೇವಿಸಿ ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಹಾನಿ ಕೂಡ ಉಂಟಾಗಬಹುದು.
ಇನ್ನು ಯಾವ ಆಹಾರ ಮೊಟ್ಟೆಯ ಜೊತೆಗೆ ಸೇವನೆ ಮಾಡಬಾರದು ಅಂತ ಹೇಳುವುದಾದರೆ ಆದರೆ ಮೊದಲನೇದಾಗಿ ಸಕ್ಕರೆ ಹಾಗೂ ಬೆಣ್ಣೆಯನ್ನು ಎಂದಿಗೂ ಮೊಟ್ಟೆ ಜೊತೆಗೆ ಸೇವನೆ ಮಾಡಬಾರದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅಲ್ಲ. ಯಾಕೆಂದರೆ ಇವುಗಳ ಸಂಯೋಜನೆಯಿಂದ ಅಮಿನು ಆಮ್ಲ ನಮ್ಮ ದೇಹದಲ್ಲಿ ಹೆಚ್ಚು ಉತ್ಪತ್ತಿಯಾಗುತ್ತದೆ ಇದರಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟು ಸಮಸ್ಯೆ ಕೂಡ ವ್ಯಕ್ತಿಸಬಹುದು.
ಹಾಗಾದರೆ ಎಂದಿಗೂ ಕೂಡ ಸಕ್ಕರೆ ಹಾಗೂ ಮೊಟ್ಟೆಯನ್ನು ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅಲ್ಲ. ಇನ್ನು ಕೆಲವೊಂದಿಷ್ಟು ಜನರು ಟೀ ಜೊತೆಗೆ ಮೊಟ್ಟೆಯನ್ನು ಸೇವನೆ ಮಾಡುತ್ತಾರೆ ಹಾಗಾಗಿ ಟೀ ಜೊತೆಗೆ ಇನ್ನು ಮೊಟ್ಟೆ ಮತ್ತು ಮೀನನ್ನು ಒಟ್ಟಾಗಿ ತಿನ್ನಬಾರದು ಯಾಕೆಂದರೆ ಅಲರ್ಜಿ ಉಂಟಾಗುತ್ತದೆ. ಬೆಳಗಿನ ಉಪಹಾರಕ್ಕೆ ಮೊಟ್ಟೆ ಸೇವನೆ ಉತ್ತಮ .ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.
ಸಕ್ಕರೆ ಮತ್ತು ಮೊಟ್ಟೆ ಎರಡರಲ್ಲೂ ಅಮೈನೊ ಆಸಿಡ್ ಇರುತ್ತದೆ. ಇದರ ಅಧಿಕ ಪ್ರಮಾಣದ ಸೇವನೆಯಿನ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಾಗಬಹುದು. ಈ ಕಾರಣದಿಂದ ಸಕ್ಕರೆಯನ್ನು ಮೊಟ್ಟೆಯ ಜೊತೆ ತಿನ್ನಬಾರದು. ಮೊಟ್ಟೆ ಹಾಗೂ ಉಪ ನೀರಿನಿಂದ ಮಾಡಿದ ಅಡುಗೆಗಳು ಬಹಳ ರುಚಿಯಾಗಿರುತ್ತದೆ..ಪನೀರ್ ಸೇವನೆ ನಮ್ಮ ದೇಹಕ್ಕೆ ಹೆಚ್ಚು ಪ್ರೋಟೀನ್ ಗಳನ್ನು ನೀಡುತ್ತದೆ. ಆದರೆ ಇವೆರಡು ಸಾಮಗ್ರಿಯನ್ನು ಯಾವತ್ತು ಕೂಡ ಒಟ್ಟಿಗೆ ಸೇವಿಸಬೇಡಿ ಅಪಾಯ ಕಟ್ಟಿಟ್ಟ ಬುತ್ತಿ ಮೊಟ್ಟೆ ತಿಂದ ಕೂಡಲೇ ಯಾವತ್ತೂ ಬಾಳೆಹಣ್ಣು ತಿನ್ನಲೇ ಬಾರದು. ಇದರಿಂದ ಗ್ಯಾಸ್ , ಮಲಬದ್ದತೆ ಸಮಸ್ಯೆ ಎದುರಾಗಬಹುದು.