ಮೊಸರನ್ನು ಯಾರಿಗೆ ಇಷ್ಟ ಇಲ್ಲ ಹೇಳಿ. ಅಲ್ವಾ. ಅದರಲ್ಲೂ ಈ ಬೇಸಿಗೆಯಲ್ಲಿ ಬಿಸಿಲಿ ದಾಹ ಕಂತು ಮೊಸರನ್ನ ಒಂದು ಇದ್ದು ಬಿಟ್ಟರೆ ಸಾಕು ಅಂದುಕೊಳ್ಳುವರೋ ಜಾಸ್ತಿ. ಆದರೆ ಈ ಮೊಸರನ್ನವನ್ನು ತುಂಬಾ ಇಷ್ಟಪಟ್ಟು ತಿನ್ನುವವರಿಗೆ ಗುಡ್ ನ್ಯೂಸ್ ಕೂಡ ಇದೆ. ಖಂಡಿತವಾಗಲೂ. ನಮ್ಮ ದೇಹಕ್ಕೆ ತುಂಬಾ ರೀತಿಯಲ್ಲೂ ಹೆಲ್ಪ್ ಆಗುತ್ತೆ ಇದು. ಇವತ್ತಿನ ಮಾಹಿತಿಯಲ್ಲಿ ನಾನು ಮೊಸರನ್ನವನ್ನು ಡೈಲಿ ತಿನ್ನುವುದರಿಂದ ಏನೇನು ಹೆಲ್ಪ್ ಆಗುತ್ತೆ ನಮಗೆ ಅನ್ನುವುದನ್ನು ಹೇಳುತ್ತಾ ಇದ್ದೀನಿ. ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯ ತನಕ ಓದಿ. ಹಾಗೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಈ ಮೊಸರಲ್ಲಿ ನಾರ್ಮಲ್ ಆಗಿ ನಮಗೆ ಹಾಲಿನಲ್ಲಿ ಸಿಗುವ ಕ್ಯಾಲ್ಸಿಯಂ ಎಲ್ಲವೂ ಕೂಡ ಸಿಗುತ್ತೆ. ಅದರ ಜೊತೆಯಲ್ಲಿ ವಿಟಮಿನ್ ಪೊಟ್ಯಾಷಿಯಂ ಮೆಗ್ನೀಷಿಯಂ ಎಲ್ಲ ರೀತಿಯ ವಿಟಮಿನ್ಸ್ ಗಳು ಖನಿಜಾಂಶಗಳು ಎಲ್ಲವೂ ಕೂಡ ಸಿಗುತ್ತೆ.
ತುಂಬಾನೇ ನಮಗೆ ಆರೋಗ್ಯಕರ ಕೂಡ ಹೌದು. ಇನ್ನು ಇದರ ಬೆನಿಫಿಟ್ ಏನು ಅಂತ ಹೇಳಿದರೆ ಇದರ ಅಜೀರ್ಣದ ಸಮಸ್ಯೆ ಇರುವವರಿಗೆ ಈ ಒಂದು ಬೆಸ್ಟ್ ಮೆಡಿಸನ್ ಅಂತಾನೆ ಹೇಳಬಹುದು. ಯಾಕೆ ಅಂತ ಹೇಳಿದರೆ ಈ ಬೇಸಿಗೆಯಲ್ಲಿ ಏನಾಗುತ್ತೆ. ತುಂಬಾ ಜನಕ್ಕೆ ಜೀರ್ಣ ಸಮಸ್ಯೆ ಕೂಡ ಆಗುತ್ತೆ ಅಲ್ವಾ. ತಿಂದಿದ್ದು ಕರೆಕ್ಟಾಗಿ ಜೀರ್ಣ ಆಗುವುದಿಲ್ಲ. ಅಥವಾ ಅಜೀರ್ಣ ತರ ಆಗುತ್ತೆ ಪದೇ ಪದೇ. ಇತರ ಎಲ್ಲ ಇರುತ್ತೆ. ಸೋ ಇತರ ಎಲ್ಲಾ ಪ್ರಾಬ್ಲಮ್ಸ್ ಇರುವವರಿಗೆ ಮೊಸರನ್ನ ಇದ್ದರೆ ದಿನದಲ್ಲಿ ವನ್ ಟೈಮ್ ಅಟ್ ಲಿಸ್ಟ್ ತಿನ್ನುವುದರಿಂದ ಜೀರ್ಣದ ಸಮಸ್ಯೆ ಎಂತಹ ಜೀರ್ಣದ ಸಮಸ್ಯೆ ಇದ್ದರೂ ಕೂಡ ದೂರವಾಗುತ್ತೆ. ಹಾಗೇನೆ ಜೀರ್ಣ ಸರಾಗವಾಗಿ ಆಗುವುದಕ್ಕೂ ಕೂಡ ಇದು ಹೆಲ್ಪ್ ಮಾಡುತ್ತೆ.
ಇದರಿಂದಾಗಿ ನಮ್ಮ ಜೀರ್ಣಶಕ್ತಿ ಜಾಸ್ತಿ ಆಗುತ್ತೆ. ಅದರ ಜೊತೆಯಲ್ಲಿ ಯಾರಿಗೆ ಹೊಟ್ಟೆ ಉಬ್ಬರ ಆಸಿಡಿಟಿ ಸಮಸ್ಯೆಯಲ್ಲ ಇರುತ್ತೆ. ಈ ಬಿಸಿಲಿನ ತಾಪ ಜಾಸ್ತಿ ಇದ್ದಾಗ ಏನಾಗುತ್ತೆ. ಐಸಿಟಿ ಹೊಟ್ಟೆ ಉಬ್ಬರ ಎದೆಉರಿ ಬರುವುದು ಇತರ ಪ್ರಾಬ್ಲಮ್ಸ್ ತುಂಬಾ ಜನರನ್ನು ಕಾಡುತ್ತಿರುತ್ತೆ. ಸೋ ಮೊಸರನ್ನ ತಿನ್ನುವುದರಿಂದ ಈ ಎಲ್ಲಾ ಪ್ರಾಬ್ಲಮ್ಸ್ ಗಳನ್ನು ನಾವು ದೂರ ಇರಬಹುದು. ಇನ್ನು ಈ ಮೊಸರಿನಲ್ಲಿ ಇರುವಂತಹ ಪ್ರೋಬಯೋಟಿಕ್ ಗುಣ ಏನಿದೆ ಇದರಿಂದಾಗಿ ಯಾರು ಕಾನ್ಸ್ಟ್ಯೂಷನ್ ಅಥವಾ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ಕೂಡ ತುಂಬಾನೇ ಹೆಲ್ಪ್ ಆಗುತ್ತೆ.