WhatsApp Group Join Now

ಮಾರುಕಟ್ಟೆಗೆ ಬಂದಿದೆ ಮ್ಯಾಜಿಕ್ ರೈಸ್ ಈ ಅಕ್ಕಿ ನೀರಿನಲ್ಲಿ ನೆನೆ ಹಾಕಿದರೆ ಐದು ನಿಮಿಷ ನೀವು ಕಾದರೆ ಸಾಕು ಅನ್ನ ಆಗುತ್ತದೆ ನಮ್ಮ ಭಾರತ ದೇಶದ ರೈತ ಇದನ್ನು ಕಂಡುಹಿಡಿದಿದ್ದಾರೆ ಈ ಮ್ಯಾಜಿಕ್ ರೈಸ್ ನಮ್ಮ ಊಹೆಗಳು ಸಂಗತಿ ಎಂದರು ತಪ್ಪಾಗುವುದಿಲ್ಲ ಪ್ರಪಂಚದಲ್ಲಿ ಅತಿ ದೊಡ್ಡ ನ್ಯೂಸ್ ಚಾನೆಲ್ ಬಿಬಿಸಿ ನ್ಯೂಸ್ ಕಂಪನಿ ಯಾವಾಗ ಈ ರೈತ ಬೆಳೆದ ಮ್ಯಾಜಿಕ್ ಅಕ್ಕಿಯ ಬಗ್ಗೆ ಸುದ್ದಿ ಪ್ರಕಟವಾಗುತ್ತದೆ ಅವತ್ತಿನ ದಿನದಿಂದ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಪ್ರತಿಯೊಂದು ಮಾಹಿತಿ ಹೂರ ಬರುತ್ತದೆ.

ಈಗಾಗಲೇ ಮ್ಯಾಜಿಕ್ ರೈಸ್ ಬತ್ತದ ಮಾರುಕಟ್ಟೆ ಲಭ್ಯವಿದೆ ಈ ಅಕ್ಕಿ ಯಾವುದು ಇದು ಮಾರುಕಟ್ಟೆಗೆ ತಂದ ರೈತನ ಹೆಸರು ಏನು ಎಂಬುದನ್ನು ಎಲ್ಲ ಮಾಹಿತಿಯನ್ನು ಕೊಡುತ್ತೇವೆ ದಯವಿಟ್ಟು ಮಾಹಿತಿಯನ್ನು ಸಂಪೂರ್ಣ ನಿಮಗೆಲ್ಲರಿಗೂ ಮಾಹಿತಿಗೆ ಸ್ವಾಗತ. ಸ್ನೇಹಿತರೆ ಈ ಅಕ್ಕಿಯ ಹೆಸರು ಮ್ಯಾಜಿಕ್ ರೈಸ್ ಇನ್ ಅಕ್ಕಿಯನ್ನು ನೀರಿನಲ್ಲಿ ನೆನೆ ಹಾಕಿದರೆ ಸ್ವಲ್ಪ ನಿಮಿಷದ ಬಳಿಕ ಅನ್ನ ಆಗುತ್ತದೆ ಬಿಸಿ ನೀರಿನಲ್ಲಿ ನೆನೆ ಹಾಕಿದ್ದರೆ ಬಿಸಿಬಿಸಿ ಅನ್ನ ಆಗುತ್ತದೆ, ಅಕ್ಕಿ ಬೇಯಿಸುವುದು ಬೇಡ ಒಲೆ ಹಚ್ಚುವುದು ಬೇಡ ಆಂಧ್ರಪ್ರದೇಶ ನೆಲೆಸಿರುವ ಶ್ರೀಕಾಂತ್ ಎಂಬ ರೈತ ಈ ಭತ್ತದ ತಳಿ ಕಂಡು ಹಿಡಿದಿದ್ದಾರೆ.

ಪ್ರಪಂಚದ ಅತ್ಯಂತ ಎಲ್ಲಾ ರೈತರು ಈ ಆಶ್ಚರ್ಯಕರ ಅಕ್ಕಿಯ ಈ ಭತ್ತದ ತಳಿ ತೆಗೆದುಕೊಂಡು ಹೋಗುತ್ತಿದ್ದಾರೆ ಅಷ್ಟೇ ಅಲ್ಲ ವೀಕ್ಷಕರೆ ಭಾರತದ ಮಿಲಿಟರಿಯಲ್ಲಿ ಬೆಳೆಸಲು ಕೇಂದ್ರ ಸರ್ಕಾರ ಯೋಚನೆ ಮಾಡುತ್ತಾ ಇದೆ ಈ ಭತ್ತವನ್ನು ಜೂನ್ ನಿಂದ ಡಿಸೆಂಬರ್ ಒಳಗೆ ಭಾರತ ತುಂಬಾ ಸಿಗಬೇಕು ಎಂಬುವ ಆಸೆ ರೈತನಿಗೆ ಇದೆಯಂತೆ ಹಾಗಾಗಿ ಇದು ಎಷ್ಟರಮಟ್ಟಿಗೆ ಹೆಸರು ಮಾಡುತ್ತದೆ ಎಂಬುದನ್ನು ನಾವು ನೋಡಬೇಕಿದೆ ಇನ್ನೊಂದು ವಿಶೇಷತೆ ಏನೆಂದರೆ ಪ್ರತಿ ಬಾರಿ ಮ್ಯಾಜಿಕ್ ಅನ್ನವನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣತೆ ಜಾಸ್ತಿ ಆಗುವುದಿಲ್ಲ ತಂಪಾಗಿರುತ್ತದೆ ಪ್ರವಾಹ ಬಂದಾಗ ತುರ್ತು ಸಂದರ್ಭಗಳಲ್ಲಿ ಈ ರೈತ ತಯಾರಿಸುವಂತಹ ಅಕ್ಕಿಯು ತುಂಬಾ ಸಹಾಯವಾಗುತ್ತದೆ.

ಕೇವಲ ನೀರು ಇದ್ದರೆ ಸಾಕು ಅಕ್ಕಿ ರೆಡಿಯಾಗುತ್ತದೆ ಯಾವಾಗ ಎಲ್ಲಿ ಬೇಕಾದರೂ ಸುಲಭವಾಗಿ ಅನ್ನ ಮಾಡಬಹುದು ಅಂದರೆ ಪ್ರದೇಶ ಹಲವು ದೇವಸ್ಥಾನಗಳಲ್ಲಿ ಈ ಮ್ಯಾಜಿಕ್ ರೈಸ್ ಅನ್ನ ಸಂತರ್ಪಣೆ ಮೂಲಕ ಕೊಡಲಾಗುತ್ತದೆ ಖರೀದಿ ಮಾಡಲು ಅತಿ ಹೆಚ್ಚು ಬೇಡಿಕೆ ಬರುತ್ತಿದೆ ಮನುಷ್ಯರಿಗೆ ಹೇಗೆ ಬರ್ತ್ ಸರ್ಟಿಫಿಕೇಟ್ ಇರುತ್ತದೆ ಹಾಗೆ ಜಿಯೋಗ್ರಾಫಿಕಲ್ಟ್ ಈ ಅಕ್ಕಿ ಆಗಿರುತ್ತದೆ ಭಾರತ ದೇಶದಲ್ಲಿ ಎಲ್ಲಾದರೂ ಕೃಷಿ ಮೇಳ ನಡೆಯುತ್ತಾ ಇರುತ್ತದೆ ಕೃಷಿ ಮೇಳದಲ್ಲಿ ಮ್ಯಾಜಿಕ ಅಕ್ಕಿಯ ಬತ್ತದ ತಳಿಯನ್ನು ಕೂಡ ಪ್ರದರ್ಶಿಸಲಾಗುತ್ತಿದೆ. ನಮ್ಮ ಭಾರತದಲ್ಲಿರುವಂತಹ ವಿಜ್ಞಾನಿಗಳು ಕೂಡ ಈ ಒಂದು ಅಕ್ಕಿಯ ಬಗ್ಗೆ ಒಳ್ಳೆಯ ವಿಮರ್ಶೆಯನ್ನು ನೀಡಿದ್ದಾರೆ. ಈ ಮ್ಯಾಜಿಕ್ ಅಕ್ಕಿಯನ್ನು ಪ್ರದರ್ಶನ ಇಡಲಾಗಿದೆ ನೀವು ಕೂಡ ಹೋಗಿ ನೋಡಬಹುದು ಸ್ನೇಹಿತರೆ.

WhatsApp Group Join Now

Leave a Reply

Your email address will not be published. Required fields are marked *