WhatsApp Group Join Now

ಮನೆಯಲ್ಲಿ ಪದೆ ಪದೆ ಅನಾರೋಗ್ಯ ಸಮಸ್ಯೆ ಬರುತ್ತಿದ್ದರೆ, ಸೋಮವಾರದಂದು ಶಿವನ ದೇವಾಲಯಕ್ಕೆ ಹೋಗಿ ಈ ರೀತಿ ಮಾಡುವುದರಿಂದ ಸಕಲ ರೋಗಗಳು ನಿವಾರಣೆಯಾಗುತ್ತದೆ. ಕೆಲವರ ಮನೆಯಲ್ಲಿ ಪದೆ ಪದೆ ಅನಾರೋಗ್ಯಕ್ಕೆ ಒಳಗಾಗುವವರು ಇರುತ್ತಾರೆ, ಇಂತವರು ಶಿವನ ದೇವಾಲಯಕ್ಕೆ ಭಕ್ತಿಯಿಂದ ಶಿವನಿಗೆ ಇದನ್ನು ಅರ್ಪಿಸಿದರೆ ಪರಿಹಾರ ಕಾಣಬಹುದು ಅಷ್ಟಕ್ಕೂ ಅದು ಏನು ಅನ್ನೋದನ್ನ ಮುಂದೆ ನೋಡಿ.

ಮನೆಯಲ್ಲಿ ಮಕ್ಕಳಿಗೆ ಆಗಲಿ ಅಥವಾ ಯಾರಿಗೆ ಆಗಲಿ ಪದೆ ಪದೆ ಅನಾರೋಗ್ಯದ ಸಮಸ್ಯೆ ಬಂದ್ರೆ ಸೋಮವಾರ ರಾತ್ರಿ ಒಂಬತ್ತು ಗಂಟೆಯ ಸಮಯದಲ್ಲಿ ಶಿವನ ದೇವಾಲಯಕ್ಕೆ ಹೋಗಿ ಹಾಲು ಮಿಶ್ರಿತ ಜಲವನ್ನು ಅರ್ಪಣೆ ಮಾಡುವುದರಿಂದ ಪದೆ ಪದೆ ಕಾಡುವಂತ ಅನಾರೋಗ್ಯ ಸಮಸ್ಯೆ ಬರುವುದಿಲ್ಲ, ಇದರಿಂದ ಯಾವಾಗಲು ಆರೋಗ್ಯವಂತರಾಗಿರಬಹುದು.

ಅಷ್ಟೇ ಅಲ್ಲದೆ ಯಾವ ವ್ಯಕ್ತಿಯು ಭಕ್ತಿಯಿಂದ ರುದ್ರಾಕ್ಷಿ ಮಾಲೆಯನ್ನು ಧರಿಸಿಕೊಳ್ಳುತ್ತಾನೋ ಆ ವ್ಯಕ್ತಿಗೆ ಯಾವ ಕಷ್ಟಗಳು ಬರುವುದಿಲ್ಲ, ಅದರಲ್ಲೂ 14 ಮುಖವುಳ್ಳ ರುದ್ರಾಕ್ಷಿ ಧರಿಸುವುದರಿಂದ ಯಾವ ಕಾಯಿಲೆಗಳು ಇರುವುದಿಲ್ಲ. ಜನ್ಮ ಜನ್ಮಾಂತರದ ಪಾಪಗಳು ನಿವಾರಣೆಯಾಗುತ್ತವೆ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *