WhatsApp Group Join Now

ಸಿಂಹ ರಾಶಿ ಜಾತಕದವರ ಇಷ್ಟ ದೇವರ ಕುರಿತುಕೊಳ್ಳಲಿದ್ದು ಸಿಂಹ ರಾಶಿಯ ಜಾತಕದವರಿಗೆ ಇಷ್ಟ ದೇವರು ಯಾರು? ಜಾವ ಜಾತಕದ ದೇವರನ್ನು ಇವರು ಪೂಜಿಸುವುದರಿಂದ ಸಮೃದ್ಧಿ ಲಭಿಸಲಿದೆ ಅನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಈ ವಿಶೇಷವಾದ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕಿಂತ ಮುನ್ನ ನೀವಿನ್ನು ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ವೀಕ್ಷಕರೆ ಪ್ರತಿಯೊಬ್ಬರೂ ಸಫಲತೆಗೆ ಸಾಕಷ್ಟು ಕೆಲಸವನ್ನು ಮಾಡುತ್ತಾರೆ.

ತಮ್ಮ ಬದುಕನ್ನು ಗೆಲ್ಲಲೇ ಬೇಕು ಎಂದು ಸದಾ ಹೋರಾಡುತ್ತಲೇ ಇರುತ್ತಾರೆ. ಜೊತೆಗೆ ಇನ್ನೊಬ್ಬರ ಉತ್ತಮ ಭಾವನೆಯನ್ನು ಹೊಂದಿದವರು ಆಗಿರುತ್ತಾರೆ. ಅಲ್ಲದೆ ಎಂದಿಗೂ ಯಾರನ್ನು ನೋವಿಸುವುದು ಆಗಲಿ ಅಥವಾ ಅವರಿಗೆ ನಷ್ಟವನ್ನು ಉಂಟುಮಾಡುವುದು ಆಗಲಿ ಇವರು ಮಾಡುವುದಿಲ್ಲ. ಜೊತೆಯಲ್ಲಿ ಬಹುತೇಕ ಎಲ್ಲಾ ದೇವರಿಗೂ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ.

ಇಷ್ಟೆಲ್ಲ ಮಾಡಿದಾಗಿಯೂ ಕೊನೆಗೆ ಸಫಲತೆ ಅನ್ನುವುದು ಲಭಿಸುವುದಿಲ್ಲ. ಹೀಗೆ ಆದಾಗ ನಾವು ನಿಜವಾಗಲೂ ಹತಾಶೀಗೆ ಒಳಗಾಗುತ್ತೇವೆ. ದೇವರ ಅನುಗ್ರಹ ನಮ್ಮ ಮೇಲೆ ಏಕೆ ಆಗುತ್ತಿಲ್ಲ ಎಂದು ನಾವು ಚಿಂತಿತಾರಾಗುತ್ತೇವೆ. ಆದರೆ ಇವೆಲ್ಲದಕ್ಕೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತರವನ್ನು ತಿಳಿಸಲಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಿಂದೂ ಧರ್ಮದಲ್ಲಿ ಜನ್ಮ ದಿನಾಂಕ ಸಮಯ ಸ್ಥಳ ಸೇರಿದಂತೆ ವಿವಿಧ ಅಂಶಗಳ ಮೇಲೆ ಒಬ್ಬ ವ್ಯಕ್ತಿಯ ರಾಶಿಯನ್ನು ನಿರ್ಧರಿಸಲಾಗುತ್ತದೆ. ಈ ರಾಶಿಯ ಆಧಾರದ ಮೇಲೆಯೇ ಆ ವ್ಯಕ್ತಿಯು ದೇವರನ್ನು ಆರಾಧಿಸುವುದು ಒಳ್ಳೆಯದು ಆಗಿರುತ್ತದೆ. ಜೊತೆಗೆ ಆ ವ್ಯಕ್ತಿಯ ರಾಶಿಯ ಆಧಾರದ ಮೇಲೆ ಇಷ್ಟ ದೇವರನ್ನು ಸಹ ತಿಳಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಆ ರಾಶಿಗೆ ಇಷ್ಟ ದೇವರನ್ನು ಆರಾಧಿಸಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅಲ್ಲದೇ ವ್ಯಕ್ತಿಯು ತನ್ನ ರಾಶಿಯ ಇಷ್ಟು ದೇವರನ್ನು ಪೂಜಿಸುವುದರಿಂದ ಮುಕ್ಕುಟಿ ದೇವರು ಕೂಡ ಪ್ರಸನ್ನ ರಾಗುತ್ತಾತೆ ಅಂತ ಹೇಳಬಹುದು.

WhatsApp Group Join Now

Leave a Reply

Your email address will not be published. Required fields are marked *