ನಾವು ಮದುವೆಯಾಗುವರ ಜೊತೆಗೆ ನಮ್ಮ ಜೀವನ ತುಂಬಾ ಅವರ ಜೊತೆಗೆ ಕಳೆಯುತ್ತೇವೆ ಹಾಗಾಗಿ ನಮಗೆ ಯಾರು ಸೂಕ್ತವಾಗುತ್ತಾರೆ ಎಂಬುದನ್ನು ನಾವು ಮುಂಚಿತವಾಗಿ ಅರಿತುಕೊಂಡು ಅವರನ್ನು ಮದುವೆಯಾಗಬೇಕು ಎಲ್ಲಾದರೆ ನಾವು ಜೀವನಪೂರ್ತಿ ಕೂಡ ನರಕವನ್ನು ಅನುಭವಿಸಬೇಕಾಗುತ್ತದೆ. ಮದುವೆಯಾಗುವಂತಹ ಒಂದು ಮ್ಯಾಚಿಂಗ್ ನಲ್ಲಿ ಅಂದರೆ ನೋಡುವಾಗ ಯಾವ ರಾಶಿಯವರು, ಯಾವ ರಾಶಿಯವರನ್ನು ಮದುವೆ ಆಗಿರುವುದರಿಂದ ನಮ್ಮ ಜೀವನದಲ್ಲಿ ಅನ್ಯೋನ್ಯವಾಗಿ ಹಾಗೂ ಜೀವನದಲ್ಲಿ ಉತ್ತಮವಾದಂತಹ ಜೀವನವನ್ನು ನಡೆಸುವಂತಹ ಘಟನೆಯನ್ನು ಹೇಳುತ್ತಾರೆ ಅನ್ನುವಂತಹ ಮಾಹಿತಿಗಳ ಬಗ್ಗೆ ಇವತ್ತು ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ.
ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆ ಆಗಿರುವುದರಿಂದ ಅವರು ಬಹಳ ಅನನ್ಯವಾದಂತಹ ಜೀವನವನ್ನು ನಡೆಸುತ್ತಾರೆ ಅನ್ನುವುದನ್ನು ನೋಡುವುದಾದರೆ ಮೊದಲನೆಯದು ಯಾವ ರಾಶಿ ಎಂದರೆ ಮೇಷ ರಾಶಿ ಮೇಷ ರಾಶಿಯವರು ಅಗ್ನಿ ತತ್ವ ರಾಶಿಯವರು ಆಗಿರುವುದರಿಂದ ಆ ರಾಶಿಯವರಿಗೆ ಆ ರಾಶಿಯವರನ್ನು ವಿವಾಹವಾದರೆ ಅವರ ವಿವಾಹ ಪೂರ್ವ ಜೀವನ ಬಹಳ ಉತ್ತಮವಾಗಿರುತ್ತದೆ. ಈ ಮೇಷ ರಾಶಿಯವರು ಸಿಂಹ ರಾಶಿಯವರನ್ನು ಹಾಗೆ ಧನಸ್ಸು ರಾಶಿಯವರನ್ನು ವಿವಾಹ ಮಾಡಿಕೊಂಡಿರುವುದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಹಾಗೆ ಎರಡನೇ ರಾಶಿ ವೃಷಭ ರಾಶಿ.
ಈ ವೃಷಭ ರಾಶಿ ಭೂತತ್ವ ರಾಶಿ ಆಗಿರುತ್ತದೆ ಭೂಧತ್ವ ರಾಶಿಗೆ ಈ ಒಂದು ಅನುಕೂಲಕರವಾಗಿ ರಾಶಿಗಳು ಯಾವುದು ಅಂದ್ರೆ ವಿವಾಹ ವಾಗುವುದಕ್ಕೆ ಅಂದರೆ ಕನ್ಯಾ ರಾಶಿ ಹಾಗೂ ಮಕರ ರಾಶಿ ಈ ಒಂದು ವೃಷಭ ರಾಶಿಯರು ಕನ್ಯಾ ರಾಶಿ ಮತ್ತು ಮಕರ ರಾಶಿಯವರನ್ನು ಮದುವೆಯಾಗುವುದರಿಂದ ದಾಂಪತ್ಯ ಜೀವನ ಬಹಳ ವಿರಾಜಮಾನವಾಗಿ ಜೀವನವನ್ನು ಅನುಭವಿಸುತ್ತಾರೆ ಅಂತ ಹೇಳುತ್ತಾ ಇರುತ್ತಾರೆ. ಹಾಗಾಗಿ ನಾವು ಅತಿ ಸೂಕ್ಷ್ಮವಾಗಿ ಎಲ್ಲವನ್ನು ಅರಿತುಕೊಂಡು ನಮ್ಮ ಜೀವನದ ಸಂಗಾತಿಯನ್ನು ಆರಿಸಿಕೊಳ್ಳಬೇಕು.
ಹಾಗೇನೆ ಇನ್ನು ಮಿಥುನ ರಾಶಿ ಮಿಥುನ ರಾಶಿಯವರು ವಾಯು ತತ್ವ ರಾಶಿ ಆಗಿರುವುದರಿಂದ ಯಾವ ರಾಶಿಯವರನ್ನು ವಿವಾಹವಾಗಬೇಕು ಅನ್ನುವುದಾದರೆ ತುಲಾ ರಾಶಿ ಕುಂಭ ರಾಶಿಯವರನ್ನು ವಿವಾಹ ಆಗುವುದು. ಈ ಒಂದು ಮಿಥುನ ರಾಶಿಯವರು ತುಲಾ ರಾಶಿಯವರನ್ನು ಕುಂಭ ರಾಶಿಯವರನ್ನು ವಿವಾಹವಾಗಬಹುದು. ಆದರೆ ಮಿಥುನ ರಾಶಿಯವರಿಗೆ ಅದ್ಭುತವಾದಂತಹ ವಿಷಯ ಏನಪ್ಪ ಎಂದರೆ ಇವರ ಜೀವನದಲ್ಲಿ ಹೇಳಿರುವ ಪ್ರಕಾರ ಮೇಷ ರಾಶಿಯವರನ್ನು ಬಿಟ್ಟು ಇನ್ನು ಉಳಿದಂತಹ 11 ರಾಶಿಯವರನ್ನು ಯಾರನ್ನು ಬೇಕಾದರೂ ವಿವಾಹವಾದರೂ ಜೀವನದಲ್ಲಿ ಉತ್ತಮವಾದಂತಹ ವಿವಾಹ ಪೂರ್ವ ಜೀವನವನ್ನು ಅನುಭವಿಸುತ್ತಾರೆ ಅಂತ ಹೇಳಬಹುದು.
ಹಾಗೇನೆ ಇನ್ನು ನಾಲ್ಕನೆಯ ರಾಶಿ ಕರ್ಕಟಕ ರಾಶಿ ಕರ್ಕಾಟಕ ರಾಶಿ ಜಲ ತತ್ವ ರಾಶಿ ಆಗಿರುವುದರಿಂದ ಈ ಒಂದು ಜಲತತ್ವ ರಾಶಿಯವರು ಯಾವ ರಾಶಿಯವರನ್ನು ವಿವಾಹವಾಗಬೇಕೆಂದರೆ ವೃಶ್ಚಿಕ ರಾಶಿ ಹಾಗೂ ಮೀನ ರಾಶಿಯವರನ್ನು ವಿವಾಹವಾದರೆ ಬಹಳ ಉತ್ತಮವಾದಂತಹ ಜೀವನವನ್ನು ನಡೆಸುತ್ತಾರೆ ಆದರೆ ಇಲ್ಲಿ ಒಂದೇ ಒಂದು ಮಾಹಿತಿ ಏನಪ್ಪಾ ಎಂದರೆ ಈ ಒಂದು ವೃಶ್ಚಿಕ ರಾಶಿಯವರು ವಿವಾಹವಾದರೆ ಕೆಲವೊಂದು ಸಮಸ್ಯೆ ಎದುರಾಗುತ್ತದೆ ಏನಪ್ಪ ಎಂದರೆ ಪ್ರಾರಂಭದಲ್ಲಿ ಚೆನ್ನಾಗಿರುತ್ತಿರ ನಂತರ ಅನುಭವದಲ್ಲಿ ಬಹಳ ಕಷ್ಟಗಳನ್ನು ನೋಡಬೇಕಾಗುತ್ತದೆ. ಈ ಮೇಲಿನ ರಾಶಿಯವರು ಜೊತೆಗೆ ಮದುವೆಯಾದರೆ ನಿಮಗೆ ಒಂದು ಅದೃಷ್ಟ ಬರುವುದು ಗ್ಯಾರಂಟಿ ಇದಲ್ಲದೆ ಇಬ್ಬರಿಗೂ ಕೂಡ ಕಷ್ಟಗಳು ಎದುರಾಗುವುದಿಲ್ಲ ಹಾಗಾಗಿ ನಿಮ್ಮ ಜೀವನ ಸುಖಕರವಾಗಿರುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.