ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇವತ್ತಿನ ಸಂಚಿಕೆಯಲ್ಲಿ ನಾನು ನಿಮಗೆ ಯಾವ ಒಂದು ಹುಡುಗಿಯನ್ನು ನೀವು ವಿವಾಹವಾದರೆ ನಿಮ್ಮ ಜೀವನದಲ್ಲಿ ಸುಖ ಸಂತೋಷ ನೆಮ್ಮದಿಯಿಂದ ಚೆನ್ನಾಗಿರುತ್ತೆ ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಪೂರ್ತಿಯಾಗಿ ನೋಡುವುದನ್ನು ಮರೆಯಬೇಡಿ ಮತ್ತು ನಿಮಗೆ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ವೀಕ್ಷಕರ ಮದುವೆ ಎನ್ನುವುದು ನಮ್ಮ ಜೀವನದಲ್ಲಿ ಒಂದು ವಿಶೇಷವಾದ ಘಟನೆ ಎಂದು ಹೇಳಬಹುದು ಏಕೆಂದರೆ ಮದುವೆ ಎನ್ನುವುದು ಒಂದು ಬಾರಿ ನಡೆಯುವಂತಹದ್ದು. ಆದ್ದರಿಂದ ಎಲ್ಲಾ ಪ್ರಕಾರವಾಗಿಯೂ ಶಾಸ್ತ್ರ ವಿಚಾರಿಸಿ ನಾಳ ಶ್ರೀ ನಕ್ಷತ್ರಗಳನ್ನು ಜೋಡಿ ಗೊಳಿಸಿ ಶಾಸ್ತ್ರಗಳ ಪ್ರಕಾರ ಮದುವೆಯನ್ನು. ಆದ್ದರಿಂದ ಯಾವ ರಾಶಿಯವರಿಗೆ ಯಾವ ರಾಶಿಯವರದು ಮದುವೆಯಾದರೆ ಅವರು ಉತ್ತಮವಾದ ಜೀವನ ನಡೆಸುತ್ತಾರೆ ಎನ್ನುವುದು ಇವತ್ತಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಈಗ ರಾಶಿ ಎಣಿಕೆ ಮಾಡಿಕೊಂಡು ಮದುವೆಯಾದರೆ ಅವರು ದಾಂಪತ್ಯ ಜೀವನದಿಂದ ಅನ್ಯೋನ್ಯತೆಯಿಂದ ನಡೆಸುತ್ತಾರೆ ಹಾಗೂ ಯಾವ ರಾಶಿಯವರು ಯಾವ ರಾಶಿಯವರೊಂದಿಗೆ ವಿವಾಹ ಆಗಬೇಕು ಎಂದು ನೋಡುವುದಾದರೆ ಮೊದಲನೆಯದಾಗಿ ಮೇಷ ರಾಶಿ ಇವರು ಅಗ್ನಿತತ್ವ ರಾಶಿ ಆದ್ದರಿಂದ ಇವರು ಸಿಂಹ ರಾಶಿ ಮತ್ತು ಧನುರಾಶಿಯವರನ್ನು ವಿವಾಹ ಮಾಡಿಕೊಳ್ಳುವುದರಿಂದ ಜೀವನದಲ್ಲಿ ಸುಖವಾಗಿ ಇರುತ್ತಾರೆ ಇನ್ನು ಎರಡನೇದು ವೃಷಭ ರಾಶಿ. ಇದು ಭೂತತ್ವ ರಾಶಿಯಾಗಿದೆ ಕನ್ಯಾ ರಾಶಿ ಹಾಗೂ ಮಕರ ರಾಶಿಯವರೊಂದಿಗೆ ವಿವಾಹವಾದರೆ ತುಂಬಾ ಅನುಕೂಲಕರವಾಗಿರುತ್ತದೆ ಇವರು ಮದುವೆ ಆದರೆ ಮೂರು ಕಾಯಿ ಮತ್ತು ಹಾರು ಹಣ್ಣುಗಳು ಎಂಬಂತೆ ಇವರ ಜೀವನ ವಿರಾಜಾಯವಾಗಿ ಇರುತ್ತದೆ ಎಂದು ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿ ಹಾಗೇನೇ ಮಿಥುನ ರಾಶಿಯವರದ್ದು ವಾಯುತ್ವದ ರಾಶಿಯಾಗಿದೆ ಆದ್ದರಿಂದ ಇವರು ತುಲಾ ರಾಶಿ ಹಾಗೂ ಕುಂಭ ರಾಶಿಯವರೊಂದಿಗೆ ವಿವಾಹವಾದರೆ ಇವರು ತುಂಬಾನೇ ಸುಖಮಯ ವಾತ ಜೀವನವನ್ನು ನಡೆಸುತ್ತಾರೆ ಹಾಗೇನೆ ಈ ಮಿಥುನ ರಾಶಿಯವರು ಮೇಷ ರಾಶಿಯವರನ್ನು ಬಿಟ್ಟು ಉಳಿದ 11 ರಾಶಿಗಳು ಯಾವುದಾದರೂ ವಿವಾಹ ಮಾಡಿಕೊಂಡರು ಕೂಡ ಇವರ ಜೀವನ ತುಂಬಾ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ.