ಹಿಂದಿನ ಕಾಲದಲ್ಲಿ ಬಟ್ಟೆ ಮಾನವನ್ನು ಮುಂಚಿಕೊಳ್ಳುವುದಕ್ಕೆ ಎಂದು ಬಳಕೆ ಮಾಡುತ್ತಿದ್ದರು ಇದೆ ಬಣ್ಣ ಬೇಕು. ಇದೆ ಕ್ವಾಲಿಟಿ ಬೇಕು. ಇದೆ ಡಿಸೈನ್ ಬೇಕು ಎಂದು ಹುದುಕುತ್ತಿರಲಿಲ್ಲಾ ಯಾವುದೋ ಒಂದು ಬಟ್ಟೆ ನಮ್ಮ ದೇಹವನ್ನು ಮುಚ್ಚಿಕೊಳ್ಳಬೇಕು ಅಷ್ಟೆ. ಆದರೆ ಇಂದಿನ ಕಾಲದಲ್ಲಿ ಬಟ್ಟೆ ದೇಹವನ್ನು ಮುಚ್ಚುವುದಕಿಂತ ಹೆಚ್ಚಾಗಿ ಫ್ಯಾಷನ್ ಆಗಿದೆ ಅದರಲ್ಲೂ ಈ ಕಾಲದ ಮಕ್ಕಳು ಇದೆ ಬಣ್ಣ ಬೇಕು ಇದೆ ಕ್ವಾಲಿಟಿ ಬೇಕು ಎಂದು ಹುಡುಕುತ್ತಾರೆ. ಆದರೆ ನಿಜವಾಗಲೂ ನಾವು ಬಟ್ಟೆಯನ್ನು ಧರಿಸುವುದು ನಮ್ಮ ಮಾನವನ್ನು ಮುಚ್ಚಿಕೊಳ್ಳಲು. ಹಾಗೂ ನಾವು ಧರಿಸುವ ಬಟ್ಟೆ ನಮ್ಮ ಬಗ್ಗೆ ನಮ್ಮ ನಡವಳಿಕೆಯ ಬಗ್ಗೆ. ನಮ್ಮ ಸ್ವಭಾವದ ಬಗ್ಗೆ ತಿಳಿಸುತ್ತದೆ. ಹಿಂದಿನ ಕಾಲದಲ್ಲಿ ಧರಿಸುತ್ತಿದ್ದ ಬಟ್ಟೆಗೂ ಇಂದು ಧರಿಸುವ ಬಟ್ಟೆಗೂ ತುಂಬಾನೇ ವ್ಯತ್ಯಾಸ ಇದೆ ಕಾಲ ಬದಲಾದಂತೆ ಬಟ್ಟೆಗಳ ಶೈಲಿಯು ಬದಲಾಗುತ್ತಿದೆ ನೀವು ನೋಡಿರಬಹುದು ಹೊಸ ಬಟ್ಟೆ ಖರೀದಿಸಲು ಅಂಗಡಿಗೆ ಹೋಗುತ್ತೇವೆ ಆದರೆ ಅಲ್ಲಿ ಒಂದು ಬಟ್ಟೆಗೆ ಇನ್ನೊಂದು ಬಟ್ಟೆಯನ್ನು ಪ್ಯಾಚ್ ಮಾಡಿರುತ್ತಾರೆ ಇದು ಏನು ಈ ರೀತಿ ಇದೆ ಎಂದು ಕೇಳಿದರೆ ಹೊಸ ಫ್ಯಾಷನ್ ಎನ್ನುತ್ತಾರೆ ಇನ್ನೂ ಇತ್ತೀಚೆಗೆ ಬರುತ್ತಿರುವ ಜೀನ್ಸ್ ಪ್ಯಾಂಟ್ ಅರಿದು ಅರಿದು ಇರುತ್ತವೆ ಅದೇ ಫ್ಯಾಷನ್.
ಆದರೆ ಯಾವ ರೀತಿಯ ಬಟ್ಟೆಯನ್ನು ಧರಿಸಬಾರದು ಧರಿಸಿದರೆ ಏನು ಆಗುತ್ತದೆ ನೋಡೋಣ ಬನ್ನಿ. ನಾವು ಹೊಸದಾಗಿ ತಂದ ಬಟ್ಟೆ ಸ್ವಲ್ಪ ಅರಿದು ಹೋದರು ಅದನ್ನು ಹಾಕಿಕೊಳ್ಳದೆ ಬಿಸಾಡುತ್ತೇವೆ ಆದರೆ ಅದೇ ಫ್ಯಾಷನ್ ಎಂದು ಬರುತ್ತಿರುವ ಅರಿದು ಹೋಗಿರುವ ಜೀನ್ಸ್ ಪ್ಯಾಂಟ್ ಅನ್ನು ಧರಿಸುತ್ತೇವೆ ಆದರೆ ಇದು ಒಳ್ಳೆಯದಲ್ಲ ಇದು ದರಿದ್ರತೆಯನ್ನು ಹೆಚ್ಚು ಮಾಡುತ್ತದೆ. ಹಾಗೂ ದೇಹದ ಶಕ್ತಿ ಕುಂದುತ್ತದೆ. ಹಲವರು ರೋಗಗಳು ಸೃಷ್ಟಿ ಆಗುತ್ತವೆ. ಆರಿದ ಬಟ್ಟೆಯನ್ನು ಮನೆಯಲ್ಲಿ ಧರಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತದೆ ಮನೆಯಲ್ಲಿ ದುಷ್ಟ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.
ಆರಿದ ಬಟ್ಟೆಯನ್ನು ಹಾಕಿ ಕೊಂಡು ಯಾವುದೇ ಕೆಲಸ ಮಾಡಲು ಹೋದರು ಯಾವುದೇ ಕೆಲಸಗಳು ಸುಗಮವಾಗಿ ಸಾಗುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ಹರಿದ ಬಟ್ಟೆ ಇಂದು ಫ್ಯಾಷನ್ ಆಗಿದ್ದರು ಅದು ನಿಮಗೆ ಇಷ್ಟ ಇದ್ದರೂ ಕೂಡ ಧರಿಸಲು ಹೋಗಬೇಡಿ ಇದರಿಂದ ದೂರ ಇರುವುದು ಒಳ್ಳೆಯದು ಹಾಗೆಯೇ ಕೊಳೆ ಆಗಿರುವ ಬಟ್ಟೆಯನ್ನು ಧರಿಸಬೇಡಿ ಅದನ್ನು ಶುಭ್ರ ಮಾಡಿ ಧರಿಸಬೇಕು ಮತ್ತು ಬಟ್ಟೆಯನ್ನು ನಮ್ಮ ಮಾನ ಮುಚ್ಚಿಕೊಳ್ಳಲು ಇರುವುದು ಅದಕ್ಕೆ ದೇಹವನ್ನು ಮುಚ್ಚುವ ಹಾಗೆ ಬಟ್ಟೆ ಧರಿಸಿ ಇದರಿಂದ ನಮಗೆ ಒಳ್ಳೆಯದು ಇದನ್ನು ನೋಡಿ ನಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಬೀರುತ್ತದೆ.