ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ರಕ್ತದಾನ ಮಾಡುವುದರಿಂದ ನಮ್ಮ ದೇಹಕ್ಕೆ ಎಷ್ಟು ಲಾಭವಾಗುತ್ತದೆ ಎಂದು ತಿಳಿಸಿ ಕೊಡುತ್ತೇವೆ ಹಾಗೆ ಈ ರಕ್ತದಾನ ಮಾಡುವ ಯಾರು ಮಾಡಬೇಕು ಮತ್ತು ಯಾರ ಮಾಡಬಾರದು ಅದನ್ನು ತಿಳಿಸಿಕೊಡುತ್ತೇವೆ. ಇತ್ತೀಚಿನ ದಿನಗಳಲ್ಲಿ ವಾಹನವನ್ನು ನಿರ್ಲಕ್ಷದಿಂದ ಚುನಾವಣೆ ಮಾಡುವುದರಿಂದ ಯಾವುದೋ ಒಂದು ರೂಪದಲ್ಲಿ ಅಪಘಾತವಾಗಿ ಜನರಿಂದ ರಕ್ತ ಬಹಳಷ್ಟು ನಷ್ಟವಾಗುತ್ತದೆ ಇಂತಹ ಸಂದರ್ಭದಲ್ಲಿ ಜನರಿಗೆ ರಕ್ತ ಬೇಕಾಗಿರುತ್ತದೆ.
ಆದರೆ ಕೆಲ ಜನರು ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ ಆದರೆ ಇದು ನಿಮ್ಮ ತಪ್ಪು ಕಲ್ಪನೆ ಈ ರಕ್ತದಾನ ಮಾಡುವುದರಿಂದ ನಾವು ಜೀವ ಉಳಿಸಿಕೊಳ್ಳುವುದು ಅಷ್ಟೇ ಅಲ್ಲದೆ ನಮ್ಮ ಜೀವನವನ್ನು ಕೂಡ ಆರೋಗ್ಯವಾಗಿ ಇಡಬಹುದು ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ನಿಮ್ಮ ಜಗತ್ತಿನ ಅತಿ ದೊಡ್ಡ ಸಂಶೋಧನೆ ಅಂದರೆ ಒಬ್ಬ ವ್ಯಕ್ತಿಯ ಇನ್ನೊಬ್ಬ ವ್ಯಕ್ತಿಯ ಜೀವವನ್ನು ಉಳಿಸಲು ಉಪಯೋಗಿಸಲಾಗುತ್ತದೆ ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲ ಮತ್ತು ಅಪೇಕ್ಷೆ ಇಲ್ಲದೆ ಕೊಡುವುದಕ್ಕೆ ರಕ್ತದಾನ ಅನ್ನುತ್ತಾರೆ ಮತ್ತು ರಕ್ತದಾನದ ಬಗ್ಗೆ ಎಷ್ಟೋ ಜನರಲ್ಲಿ ಇನ್ನೂ ಗೊಂದಲ ಆತಂಕ ಈಗಲೂ ಇದೆ.
ರಕ್ತದ ಅವಶ್ಯಕತೆ ಇರುವಾಗ ಈಗಲೂ ಸಿಗದಕ್ಕೆ ಇದೇ ಕಾರಣ ಒಬ್ಬ ಆರೋಗ್ಯವಂತ ವ್ಯಕ್ತಿಯು ದೇಹದಲ್ಲಿ ಸರಾಸರಿ ಐದು ಪಾಯಿಂಟ್ ಐದರಿಂದ ಆರು ಲೀಟರ್ ಅಷ್ಟು ರಕ್ತವಿರುತ್ತದೆ ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ 350 ಎಮ್ಎಲ್ ಅಷ್ಟು ರಕ್ತದಾನಿಯಿಂದ ಸ್ವೀಕರಿಸುವುದರಿಂದ ಯಾವುದೇ ಅಪಾಯವಾಗುವುದಿಲ್ಲ ಈ ರಕ್ತದಾನ ಮಾಡುವುದರಿಂದ ಸಾಕಷ್ಟು ಅನುಕೂಲತೆ ಇದೆ ಹೃದಯಘಾತ ದೊಡ್ಡ ಕಾಯಿಲೆ ಬರುವ ಪ್ರಮಾಣ ಕಡಿಮೆಯಾಗುತ್ತದೆ ದೇಹದಲ್ಲಿ ಕೆಟ್ಟ ರಕ್ತ ಬದಲಾವಣೆ ಯಾವುದೇ ಕಾರಣಕ್ಕೂ ಆಗುವುದಿಲ್ಲ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳು ಬರುವುದಿಲ್ಲ ದೇಹದ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಮಾನಸಿಕ ಒತ್ತಡ ಕೋಪ ಇತರೆ ಯಾವುದೇ ಸಮಸ್ಯೆಗಳು ನಿಮಗೆ ಬರುವುದಿಲ್ಲ ಅಲರ್ಜಿ ಹಾಗೂ ಮೊಡವೆಗಳು ಆಗುವುದಿಲ್ಲ ಮತ್ತು ನಿಮ್ಮ ಮನಸ್ಸಿನಲ್ಲಿ ಮತ್ತು ದೇಹದಲ್ಲಿರುವ ನಕರಾತ್ಮಕ ಭಾವನೆಗಳು ಅಂದರೆ ನೆಗೆಟಿವ್ ಫೀಲಿಂಗ್ ಏನಿದೆ ತೆಗೆದು ಹಾಕಲು ಸಾಧ್ಯವಾಗುತ್ತದೆ ಇನ್ನು ಈ ರಕ್ತದಾನ ಯಾರು ಮಾಡಬೇಕು ಅಂತ ನೋಡುವುದಾದರೆ ಇದರಲ್ಲಿ ಹೆಣ್ಣು ಆಗಲಿ ಗಂಡು ಆಗಲಿ ಅಂತ ಯಾವುದೇ ಭೇದಭಾವ ಇಲ್ಲ 18 ರಿಂದ 60 ವರ್ಷ ವಳಗೆ ಇರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬೇಕು ಗಂಡಸರು ಮೂರು ತಿಂಗಳಿಗೊಮ್ಮೆ ಮತ್ತು ಹೆಂಗಸರು ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
ರಕ್ತದಾನಿ ತೂಕ ಕನಿಷ್ಠ 45 ಕೆಜಿಗಿಂತ ಜಾಸ್ತಿ ಇರಬೇಕು ಧಾನ್ಯ ರಕ್ತದಲ್ಲಿ ಇರುವ ಹಿಮೋಗ್ಲೋಬಿನ ಅಂಶ ಹನ್ನೆರಡು ಪಾಯಿಂಟ್ ಐದು ಗ್ರಾಂ ಗಿಂತ ಹೆಚ್ಚಿರಬೇಕು 20 ದಾನ ಮಾಡು ಯಾರು ಮಾಡಬಾರದು ಅಂತ ನೋಡುವುದಾದರೆ 18 ವರ್ಷಕ್ಕಿಂತ ಕೆಳಗಿನ ವಯೋಮಿತಿಯವರು ರಕ್ತದಾನ ಮಾಡಬಾರದು ಮೂತ್ರಪಿಂಡ ಸಮಸ್ಯೆ ಇದ್ದವರು ಹಾಗೂ ಗರ್ಭಿಣಿಯರು ರಕ್ತದಾನವನ್ನು ಮಾಡಬಾರದು ಮಗುವಿಗೆ ಹಾಲುಣಿಸುವ ತಾಯಿಗಳು ರಕ್ತದಾನ ಮಾಡಬಾರದು ಮಧ್ಯಪಾನ ಮತ್ತು ಮಾಡುವಾಗ ರಕ್ತದಾನ ಮಾಡಬಾರದು.