ಸಪೋಟಾ ಹಣ್ಣು ಇದನ್ನು ವೈಜ್ಞಾನಿಕವಾಗಿ ಲಿಕ್ರಾಸ್ ಎಂದು. ಇಂಗ್ಲೀಷ್ ನಲ್ಲಿ ಸಾಫೊಡಿಲ್ಲಫ್ಲುಮ್ ನೀಸ್ ಬೆರ್ರಿ ಎಂದು ಕೂಡ ಕರೆಯುತ್ತಾರೆ. ಇದು ಮೂಲ ದಕ್ಷಿಣ ಅಮೆರಿಕಾ. ಅಲ್ಲಿಂದ ಈ ಹಣ್ಣು ವಿವಿಧ ದೇಶಗಳು ಸಂಚರಿಸಿ ಪೋರ್ಚುಗೀಸರ ಮೂಲಕ ಹದಿನೆಂಟನೇ ಶತಮಾನದಲ್ಲಿ ಭಾರತಕ್ಕೆ ಪರಿಚಯವಾಯಿತು.
ಈ ಹಣ್ಣು ರಸಭರಿತ ವಾಗಿದ್ದು ತುಂಬಾ ರುಚಿಕರವಾಗಿರುತ್ತದೆ ಹಾಗೆಯೇ ಇದು ಮಾಡಿದರೆ ಹುಳಿ ವಾಸನೆ ಬರುತ್ತದೆ. ಇದರ ಉಪಯೋಗ ಎನೇಬುಂದನ್ನು ನೋಡುವುದಾದರೆ.
ಈ ಹಣ್ಣನ್ನು ಪ್ರತಿದಿನ ರಕ್ತ ಹೀನತೆ ಯಿಂದ ಬಳಲುವವರು ಸೇವಿಸಬೇಕು. ನರ ದೌರ್ಜನ್ಯ ದಿಂದ ಬಳಲುವವರು ಇದನ್ನು ಸೇವಿಸುವುದು ಒಳ್ಳೆಯದು. ಅತಿಸಾರ ವಾಗುತ್ತಿದ್ದರೆ ಈ ಹಣ್ಣನ್ನು ಸರ ಮಾಡಿಕೊಂಡು ಕೂಡಿಯಬೇಕು. ಬಲವರ್ಧನೆಯಾಗ ಬೇಕು ಎಂದರೆ ಈ ಹಣ್ಣನ್ನು ಹಾಲಿನೊಂದಿಗೆ ಹಾಕಿ ಕೂಡು ಕುಡಿಯಬೇಕು. ಇದರಿಂದ ಕಬ್ಬಿಣಾಂಶ ದೊರೆಯುತ್ತದೆ. ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಈ ಹಣ್ಣು. ಸಪೋಟ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಮತ್ತು ಜೀವಸತ್ವ ಇರುವುದರಿಂದ ಈ ಹಣ್ಣನ್ನು ಸೆವಿಸುವುದು ಅತ್ಯುತ್ತಮ. ನೂರು ಗ್ರಾಂ ಹಣ್ಣಿನಲ್ಲಿರುವ ಪೋಷಕಾಂಶಗಳು.
ತೇವಾಂಶ-73.7 ಗ್ರಾಂ, ಪೊಟ್ಯಾಷಿಯಂ 269ಮೀ. ಗ್ರಾಂ, ಸಸಾರಜನಕ 1.7ಗ್ರಾಂ, ತಾಮ್ರ 0.36 ಮಿ ಗ್ರಾಂ ಕೊಬ್ಬು1.1 ಗ್ರಾಂ ಗಂಧಕ 17 ಮಿಗ್ರಾಂ ಶರ್ಕರಷಿಷ್ಟ. 21.4 ಗ್ರಾಂ, ಕೆರೋಟಿನ್. 97 ಮಿ.ಗ್ರಾಂ, ಕ್ಯಾಲ್ಷಿಯಂ28 ಮಿ.ಗ್ರಾಂ, ಥಯಾಮಿನ್ 0.02. ಮಿ ಗ್ರಾಂ,ರಂಜಕ. 28ಮಿ ಗ್ರಾಂ,ರೈಬೋಫ್ಲೆವಿನ್ 0.3ಮಿ ಗ್ರಾಂ, ಕಬ್ಬಿಣ. 2 ಮಿ ಗ್ರಾಂ ನಿಯಾಸಿನ್ .0.2 ಮಿ.ಗ್ರಾಂ ಮೆಗ್ನೀಷಿಯಂ .26 ಮಿ ಗ್ರಾಂ,ಸಿ ಜೀವಸತ್ವ. 6 ಮಿ.ಗ್ರಾಂ, ಸೋಡಿಯಂ. 5.9ಮಿ. ಗ್ರಾಂ ಈ ರೀತಿಯಾಗಿ ಈ ಹಣ್ಣು ತುಂಬಾ ಪೋಷಕಾಂಶಗಳು ಹೊಂದಿರುತ್ತದೆ.