ಸಿಹಿ ಪದಾರ್ಥಗಳು ಒಳ್ಳೆಯದೇ ಹೌದಾದರೂ ಇದರಲ್ಲಿರುವ ಸಕ್ಕರೆ ಯಿಂದಾಗಿ ಹೆಚ್ಚಿನ ಪ್ರಮಾಣದ ಸಿ ಆರೋಗ್ಯವನ್ನು ಭಾಧಿಸಬಹುದು. ಹಾಗಾಗಿ ಇಂದು ಒಂದೇ ಒಂದು ರಸಗುಲ್ಲ ವನ್ನು ಬಾಯಿ ಗಳಿಸಿದವರಿಗೆ ಇನ್ನೊಂದು ರಸಗುಲ್ಲ ವನ್ನು ತಿನ್ನದೆ ಇರಲು ಸಾಧ್ಯವೇ ಇಲ್ಲ. ಆದರೆ ರಸಗುಲ್ಲ ದಲ್ಲಿ ಪೋಷಕಾಂಶಗಳು ಹೇರಳವಾಗಿದ್ದು 180 ಗ್ರಾಂ ಕ್ಯಾಲೋರಿಗಳು ಇವೆ. ಹಾಗೂ ಇದರಲ್ಲಿ 253 ಕ್ಯಾಲೋರಿಗಳು
ಕಾರ್ಬೋಹೈಡ್ರೇಟ್ ಗಳಿಂದಲೇ ದೊರೆಯುತ್ತದೆ. ಕಬ್ಬಿನಿಂದ 17 ಕ್ಯಾಲೋರಿಗಳು ದೊರೆತರೆ 16 ಕ್ಯಾಲೋರಿಗಳು ಪ್ರೋಟೀನ್ ಗಳ ಮೂಲಕ ದೊರೆಯುತ್ತದೆ. ಇನ್ನು ರಸಗುಲ್ಲ ವನ್ನು ತಯಾರಿಸಲು ಪ್ರಮುಖವಾಗಿ ಬೇಕಾಗಿರುವ ಗಿಣ್ಣು ಮೊಸರಿನಿಂದ ಅಥವಾ ಚೀನಾ ಎಂಬ ವಸ್ತುವಿನಿಂದ ದೊರಕುತ್ತದೆ ಉಳಿದಂತೆ ಚಿರೋಟಿ ರವೆ ಎಲ್ಲ ಇದಕ್ಕೆ ಬೆರೆಸಲಾಗುತ್ತದೆ. ರಸಗುಲ್ಲ ದ ಪ್ರಯೋಜನಗಳು ಇವೆರಡು ಸಾಮಾಗ್ರಿಗಳಿಂದಲೇ ದೊರೆಯುತ್ತದೆ. ಹಾಗಾದರೆ ಬನ್ನಿ ಈ ಗಿಣ್ಣು ಹೇಗೆ ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳುತ್ತೇವೆ. ಸಾಮಾನ್ಯ ಬೆಳವಣಿಗೆ ಹಾಗೂ ದೈಹಿಕ ಬೆಳವಣಿಗೆಗೆ ನೆರವಾಗುತ್ತದೆ. ಇನ್ನು ಮೂಳೆಗಳು ಮತ್ತು ಹಲ್ಲುಗಳನ್ನು ಧೃಡ ಗೊಳಿಸುತ್ತದೆ.
ತೂಕ ಇಳಿಸುವವರಿಗೆ ಇದು ಸೂಕ್ತ ಆಹಾರವಾಗಿದೆ. ಇನ್ನು ಅದಷ್ಟೇ ಅಲ್ಲದೆ ಸಮಪ್ರಮಾಣದಲ್ಲಿ ಚೀನಾ ಮತ್ತು ಚಿರೋಟಿ ರವೆಯನ್ನು ಮಿಶ್ರಣ ಮಾಡಿಕೊಂಡು ಹಾಗೂ ಚಪಾತಿ ಹಿಟ್ಟಿನಂತೆ ಕಲಿಸಿಕೊಂಡು ಇದನ್ನು ಪ್ರತಿನಿತ್ಯ ನಿಯಮಿತವಾಗಿ ಸೇವಿಸುತ್ತಿದ್ದರೆ ನಮ್ಮ ದೇಹದ ತೂಕ ಕಡಿಮೆಯಾಗುವುದು ಅಲ್ಲದೆ ನಮ್ಮ ಮೂಳೆಗಳು ಕೂಡ ಸದೃಢವಾಗುತ್ತದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು. ಈ ಮಾಹಿತಿಯನ್ನು ಎಲ್ಲಾ ಕಡೆ ಶೇರ್ ಮಾಡಿ.