WhatsApp Group Join Now

ನಮ್ಮ ಜೀವನದಲ್ಲಿ ಅತಿ ಮುಖ್ಯವಾದಂತಹ ದಿನ ಎಂದರೆ ಅದು ಮದುವೆಯ ದಿನ ಏಕೆಂದರೆ ಈ ದಿನಕ್ಕಾಗಿ ನಾವು ಎಷ್ಟು ವರ್ಷದಿಂದ ಕೂಡ ಕಾಯುತ್ತಾ ಇರುತ್ತೇವೆ ಇದು ಒಂದು ರೀತಿಯಲ್ಲಿ ನೋಡುವುದಾದರೆ ನಮಗೆ ಹಬ್ಬವೆಂದರೆ ತಪ್ಪಾಗಲಾರದು ಏಕೆಂದರೆ ನಮ್ಮೆಲ್ಲ ಸಂಬಂಧಿಕರು ಕೂಡ ಕೊನೆಗೂ ಒಗ್ಗೂಡುತ್ತಾರೆ ಆದರೆ ಕೆಲವೊಮ್ಮೆ ಹೀಗೆ ಆಗುತ್ತೆ ಅಂದರೆ ಯಾರಿಗೂ ತಿಳಿಸದ ಹಾಗೆ ರಹಸ್ಯವಾಗಿ ಮದುವೆಯಾಗಿರುತ್ತಾರೆ.

ಅದರಲ್ಲೂ ನಮ್ಮ ಕನ್ನಡ ಚಿತ್ರರಂಗದಲ್ಲಿ ಎದೆ ಒಂದು ಪರಿಸ್ಥಿತಿಯ ದರಾದರೆ ಅವರು ಅಭಿಮಾನಿಗಳಿಗೆ ಒಂದು ಶಾಕಿಂಗ್ ಸುದ್ದಿ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ಅವರನ್ನು ಪ್ರತಿ ಇಂಚು ಇಂಚು ಕೂಡ ಪ್ರತಿದಿನ ಅನುಸರಿಸಿಕೊಂಡು ಬರುತ್ತಾ ಇರುತ್ತಾರೆ ಸಾಮಾನ್ಯವಾಗಿ ಸಿನಿಮಾರಂಗದ ನಟ ನಟಿಯರ ಮದುವೆ ವಿಚಾರ ಒಂದು ಕೂಡಿ ಈ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಇನ್ನು ಕೆಲವರು ಯಾರಿಗೂ ತಿಳಿಸದೆ ಗುಟ್ಟಾಗಿ ಮದುವೆಯಾಗಿ.

ಆನಂತರ ಅವರ ಸಾಕಷ್ಟು ಉದಾಹರಣೆಗಳು ನಮ್ಮೊಂದಿಗೆ ಇನ್ನು ಕೆಲವರು ತಮ್ಮ ಹತ್ತಿರ ಸಮ್ಮುಖದಲ್ಲಿ ಮದುವೆಯಾಗಿ ಮದುವೆ ವಿಚಾರವನ್ನು ಎಲ್ಲರಿಂದ ಉಂಟಾಗಲು ನಿರ್ಧಾರ ಮಾಡುತ್ತಾರೆ ಅಲ್ಲದೆ ಬಗ್ಗೆ ಯಾರಿಗೂ ಸಣ್ಣ ಸುಳಿವು ಸಿಕ್ಕಿಲ್ಲ ನೋಡಿಕೊಳ್ಳುದಂತೆ ನೋಡಿಕೊಳ್ಳುತ್ತಾರೆ ಆದರೆ ಇತ್ತೀಚಿಗೆ ವಿನೋದ್ ರಾಜ್ ಅವರು ಎರಡು ದರ್ಶನಗಳ ಹಿಂದೆ ಮದುವೆಯಾಗಿದ್ದಾರೆ ಇನ್ನ ವಿಚಾರವನ್ನು ನಿರ್ಧೇಶಕ ಪ್ರಕಾಶ್ ರಾಜ್ ತಮ್ಮ ಫೇಸ್ ಬುಕ್ ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ವಿಷಯವನ್ನು ಬಹಿರಂಗಪಡಿಸಿದ್ದರು.

ಇನ್ನು ಈ ಫೋಟೋ ಹೇಳಲಾಗುತ್ತಿದ್ದಂತೆ ಲೀಲಾವತಿಯವರು ಮಾಧ್ಯಮಗಳಿಗೆ ಸ್ಪಷ್ಟ ನೀಡಿದರು ತನ್ನ ಮಗ ವಿನೋದ್ ರಾಜ್ ಮದುವೆ ಮಾತನಾಡಿದ ಲೀಲಾವತಿಯವರು ನನ್ನ ಮಗ ವಿನೋದ್ ರಾಜ್ ಮದುವೆ ಮಾಡಿದ್ದಾನೆ ತಿರುಪತಿಯಲ್ಲಿ ಸಣ್ಣದಾಗಿ ಮದುವೆ ಮುಗಿಸಿದ್ದೇನೆ ಗ್ರಾಂಡ್ ಆಗಿ ಮದುವೆ ಮಾಡಿಲ್ಲ ಅದಕ್ಕಾಗಿ ಯಾರಿಗೂ ಹೇಳಿಲ್ಲ ಅಂದಿದ್ದರು ಇನ್ನು ಈ ಬಗ್ಗೆ ಮಾತನಾಡಿದ ವಿನೋದ್ ರಾಜ್ ಅವರು ಹೌದು ನಾನು ಮದುವೆಯಾಗಿದ್ದೇನೆ ಇದು ನನ್ನ ವೈಯಕ್ತಿಕ ವಿಚಾರ ನಾನು ಮದುವೆಯಾಗಿದ್ದೇನೆ.

ಯಾವುದೇ ಭಯೋತ್ಪಾದನೆ ಮಾಡಿಲ್ವಲ್ಲ ಅಂತ ಹೇಳಿದ್ದಾರೆ ಅವರು ಸಹ ಮದುವೆಯಾಗಿದ್ದರು. ಆಗಲೇ ನಟಿ ಶೃತಿ ಹರಿಹರನ್ ಕೇರಳ ಮೂಲದ ರಾಹುಲ್ ಕುಮಾರ್ ಅವರ ಜೊತೆಗೆ ವಿವಾಹವಾಗಿದ್ದಾರೆ ಎನ್ನುವ ವಿಷಯ ಪ್ರಕೃತಿಗೆ ಬಂದಿತ್ತು ಇನ್ನು ಸ್ಯಾಂಡಲ್ವುಡ್ನ ಡ್ರೆಸ್ ಕೇಸ್ ನಲ್ಲಿ ಹೆಸರು ಸಹ ಕೇಳಿಬಂದಿದ್ದು ನಟಿ ಸಂಜನಾ ಪೊಲೀಸರು ಕೆಲವು ದಿನಗಳ ಕಾಲ ಬಂಧಿಸಿದ್ದರು ಇನ್ನು ಇದೆ ವೇಳೆ ಕೆಲವು ದಿನಗಳ ಹಿಂದೆ.

ಅಜೀಮ್ ಪಾಶ ಎನ್ನುವ ಮುಸ್ಲಿಂ ಧರ್ಮಕ್ಕೆ ಸೇರಿದವರನ್ನು ಮದುವೆಯಾಗಿರುವ ವಿಚಾರ ಬಹಿರಂಗಪಡಿಸಿದೆ ಮದುವೆ ಆಗಿರೋ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು ಸಹ ಕುಟ್ಟಾಗಿ ಮದುವೆಯಾಗಿದ್ದರು ಮದುವೆಯಾದ ನಂತರ ತಮ್ಮ ಅಭಿಮಾನಿಗಳಿಗೆ ವಿಷಯವನ್ನು ಗುಟ್ಟಾಗಿ ಮದುವೆಯಾಗಿದ್ದರು ಮದುವೆಯಾದ ನಂತರ ವಿಚಾರವನ್ನು ಅಭಿಮಾನಿಗಳ ಜೊತೆ ನಟ ಗಣೇಶ್ ಅವರು ಹಂಚಿಕೊಂಡಿದ್ದರು. ಇನ್ನು ಇದರಲ್ಲಿ ನಿಮ್ಮ ಫೇವರಿಟ್ ಅನ್ನೋದನ್ನು ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

WhatsApp Group Join Now

Leave a Reply

Your email address will not be published. Required fields are marked *