ಪ್ರಿಯ ವೀಕ್ಷಕರೆ ಚಂದನವನದ ನಟಿ ಪ್ರಿಯಾ ಲೋಕೇಶ್ ಅವರು ತೆಲುಗುವಿನ ಪ್ರಸಿದ್ಧ ಹಿರಿಯ ನಟ ನರೇಶ್ ಅವರನ್ನು ಮದುವೆಯಾಗಿದ್ದಾರೆ ಅನ್ನುವ ಸುದ್ದಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ. ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವಂತಹ ಫೋಟೋಗಳು ಎಲ್ಲವನ್ನು ಹೇಳುತ್ತವೆ. ವೈರಲ್ ಆಗಿರುವ ಫೋಟೋಗಳೇ ಪವಿತ್ರ ಲೋಕೇಶ್ ಮತ್ತು ನಟ ನರೇಶ್ ಅವರ ನಡುವೆ ಒಡನಾಟ ಇದೆಯೆನ್ನುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಈ ಬಗ್ಗೆ ನರೇಶ್ ಅವರು ಪವಿತ್ರ ಲೋಕೇಶ್ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಪವಿತ್ರ ಲೋಕೇಶ್ ಅವರು ನರೇಶ್ ಅವರು ಮದುವೆ ಆಗಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋಗಳು ವೀಡಿಯೊಗಳು ಸಹ ವೈರಲ್ ಆಗುತ್ತಿದೆ. ಆದರೆ ಈ ವಿಚಾರ ಖಚಿತವಾಗಿಲ್ಲ. ಇನ್ನು ಮೊದಲಿಗೆ ತೆಲಗು ಮಾಧ್ಯಮಗಳಲ್ಲಿ ಇವರ ಮಕ್ಕಳ ಪರ ಸುದ್ದಿ ಪ್ರಕಟವಾಗಿತ್ತು
ಈ ವಿಷಯ ಕುರಿತಂತೆ ತೆಲುಗು ಮಾಧ್ಯಮಗಳು ಇಲ್ಲಿಯವರೆಗೂ ಖಚಿತ ಮಾಹಿತಿ ನೀಡಿಲ್ಲ. ಕನ್ನಡದಲ್ಲಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಅಂತಹ ಪವಿತ್ರಲೋಕೇಶ್ ಅವರು 2007 ರಲ್ಲೀ ನಟ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರನ್ನು ಮದುವೆ ಆಗುತ್ತಾರೆ. ಕನ್ನಡದ ನಾಯಿನೆರಳು ಸಿನಿಮಾದ ಅಭಿನಯಕ್ಕಾಗಿ ಇವರಿಗೆ ರಾಜ್ಯ ಪ್ರಶಸ್ತಿ ಕೂಡ ದೊರಕಿದೆ. ಇನ್ನು ತೆಲುಗುವಿನಲ್ಲಿ ಹಲವು ಪ್ರಶಸ್ತಿ ತ ಪ್ರಶಸ್ತಿಗಳನ್ನು ಪವಿತ್ರ ಲೋಕೇಶ್ ಅವರು ಪಡೆದುಕೊಂಡಿದ್ದಾರೆ. ಇವರ ಸಹೋದರ ಆದಿ ಲೋಕೇಶ್ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೊಂದೆಡೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ ಎರಡನೆಯ ಪತ್ನಿ ವಿಜಯನಿರ್ಮಲ ಅವರ ಮಗ ನರೇಶ್ ಆಗಿದ್ದಾರೆ.
ನರೇಶ್ ಅವರು ಹುಟ್ಟಿದ ಬಳಿಕ ವಿಜಯ ನಿರ್ಮಲ ಮೊದಲ ಪತಿಯಿಂದ ವಿಚ್ಛೇದನ ಪಡೆದು ಕೃಷ್ಣ ಅವರನ್ನು ಮದುವೆಯಾದರು. ಕೃಷ್ಣ ಅವರ ಮೊದಲ ಪತ್ನಿ ಇಂದಿರಾ ದೇವಿ. ಇದೇ ಇಂದಿರಾ ದೇವಿ ಅವರ ಮಗ ಮಹೇಶ್ ಬಾಬು ಅವರು. ಪವಿತ್ರ ಲೋಕೇಶ್ ಅವರ ಬಗ್ಗೆ ವದಂತಿಗಳು ಹೊರಡುತ್ತಿದ್ದಂತೆ ತಮ್ಮ ಆದಿ ಲೋಕೇಶ್ ಅವರು ಸ್ಪಷ್ಟನೆಯನ್ನು ನೀಡುವುದಕ್ಕೆ ಮುಂದಾಗಿದ್ದರು. ತಮ್ಮ ಸಹೋದರಿ ಪವಿತ್ರ ಲೋಕೇಶ್ ಅವರು ಮದುವೆ ಆಗಿದ್ದಾರೆ ಎನ್ನುವ ವಿಷಯವನ್ನು ಅವರು ಅಲ್ಲಗಳಿದಿದ್ದಾರೆ. ಆದರೆ ಇತ್ತ ನರೇಶ್ ಅವರು ಪವಿತ್ರ ಲೋಕೇಶ್ ಅವರಿಗೆ ರಾಕಿ ಯನ್ನಾದರೂ ಕಟ್ಟಿಸಿಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನರೇಶ್ ಅವರ ಮೇಲೆ ಸುಮಾರು ನಾಲ್ಕು ಮಂದಿ ಮಹಿಳೆಯರು ಹೈದರಾಬಾದಿನಲ್ಲಿ ಕೇಸನ್ನು ಹಾಕಿದ್ದಾರೆ.