WhatsApp Group Join Now

ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯ್ಯ ಅವರು ಇಂದು ಮಧ್ಯಾಹ್ನ ಎಸ್ ಎಸ್ ಪಿ ನಲ್ಲಿ ಸ್ಕಾಲರ್ಶಿಪ್ ಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾ ವಿಧಿ ಯೋಜನೆ ಅಡಿ ಸ್ಕಾಲರ್ಶಿಪ್ ಗಳಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳಿಗ ಬ್ಯಾಂಕ್ ಖಾತೆಗೆ ವಿದ್ಯಾರ್ಥಿ ವೇತನ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಬನ್ನಿ ಹಾಗಾದರೆ ನಿಮ್ಮ ಮನೆಯಲ್ಲಿ ಕೂಡ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಇದ್ದರೆ ಈಗಾಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನು ಮುಂದೆ ಮಧ್ಯಾಹ್ನ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿತ್ತು ಯಾರಿಗೆ ಎಷ್ಟು ವಿದ್ಯಾರ್ಥಿ ವೇತನವನ್ನು ಹಾಕಲಾಗುತ್ತದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನು ನೋಡೋಣ.

ರಾಜ್ಯ ಸರ್ಕಾರವು ಆಟೋರಿಕ್ಷಾ ಮೋಟಾರು ಕ್ಯಾಬ್ ಚಾಲಕರ ಮಕ್ಕಳಿಗೂ ಕೂಡ ವಿದ್ಯಾರ್ಥಿ ವೇತನ ವಿಸ್ತರಿಸಿದ್ದು ಇದೀಗ ಆಟೋ ಚಾಲಕರು ಹಾಗೂ ಮೋಟಾರು ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸ್ಕ್ವಾರ್ಶಿಪನ್ನು ನೀಡಲಾಗುತ್ತಿದ್ದು ಇನ್ನೂ ಸಿಎಂ ಬಸವರಾಜ್ ಬೊಮ್ಮಾಯಿ ಫಲಾನುಭವಿಗಳ ಖಾತೆಗೆ ನಗದು ನೀರಾವರಿ ಮಾಡಲಾಗಿದೆ ಮುಖ್ಯಮಂತ್ರಿ ಬಸ್ವರಾಜ್ ಬೊಮ್ಮಯ್ಯ ಅವರು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಗದುಗಳ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಕರ್ನಾಟಕದ ಆಟೋರಿಕ್ಷಾ ಚಾಲಕರು ಹಾಗೂ ಹಳದಿ ಬೋರ್ಡ್ ಕ್ಯಾಪ್ ಚಾಲಕರ ಮಕ್ಕಳು ಉನ್ನತ ವಿದ್ಯಾಭ್ಯಾಸ ಕೈ ಕೊಳ್ಳುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆ ಅಡಿ ವಾರ್ಷಿಕ ಶಿಕ್ಷಣವೇ ತನ ನೀಡಲು ಕರ್ನಾಟಕ ಸರ್ಕಾರ ಆದೇಶವನ್ನು ಹೊರಡಿಸಿದೆ ಪಿಯುಸಿ ಐಪಿಎಲ್ ಡಿಪ್ಲೋಮಾ ಮುಂತಾದವಿ ಪೂರ್ವ ಪಡೆಯುವ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ 2,500 ಹಾಗೂ ವಿದ್ಯಾರ್ಥಿನಿಯರಿಗೆ 3000 ಬಿಜೆಪಿ ವ್ಯಾಸಂಗ ಮಾಡುವ ಎಂ ಬಿ ಬಿ ಎಸ್ ಬಿ ಇ ಬಿ ಟೆಕ್ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ.

ವಿದ್ಯಾರ್ಥಿನಿಯರಿಗೆ 500 ಪ್ಯಾರಾ ಮೆಡಿಕಲ್ ಬಿ ಫಾರ್ಮ್ ನರ್ಸರಿ ಇತ್ಯಾದಿ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳ ರೂ.7,200 ವಿದ್ಯಾರ್ಥಿನಿಯರಿಗೆ 8000 ಎಂಬಿಬಿಎಸ್ ಬಿಇ ಬಿ ಟೆಕ್ ಮತ್ತು ಎಲ್ಲಾ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 10,000 ವಿದ್ಯಾರ್ಥಿನಿಯರಿಗೆ 11,000ಗಳ ವಾರ್ಷಿಕ ಶಿಕ್ಷಣವೇ ವೇತನ ನೀಡಲಾಗುತ್ತಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ 2023 ವಿದ್ಯಾರ್ಥಿವೇತನವು ಆರ್ಥಿಕ ಅಸಾಮರ್ಥ್ಯದಿಂದಾಗಿ ತಮ್ಮ ಶಿಕ್ಷಣವನ್ನು ತೊರೆದ ವಿದ್ಯಾರ್ಥಿಗಳಿಗೆ ಆರ್ಥಿಕ ಮೆಟ್ಟಿಲು. ಕರ್ನಾಟಕ 2023 ರ ಪಿಯುಸಿ ವಿದ್ಯಾರ್ಥಿಗಳಿಗೆ.

ಈ ವಿದ್ಯಾರ್ಥಿವೇತನವನ್ನು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಒದಗಿಸುತ್ತಿವೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಕರ್ನಾಟಕ ಸ್ಕಾಲರ್‌ಶಿಪ್‌ನ ಪ್ರಾಥಮಿಕ ಗುರಿ ಹಿಂದುಳಿದ ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಯನ್ನು ಉನ್ನತೀಕರಿಸುವುದು. ಹೆಚ್ಚಿನ ಶುಲ್ಕದಿಂದಾಗಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ 11 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಾ ಸಹಾಯ್ ವಿದ್ಯಾರ್ಥಿವೇತನವನ್ನು NSDL ನಡೆಸುತ್ತದೆ.

ಈ ಯೋಜನೆಯ ಪ್ರಮುಖ ಉದ್ದೇಶವು ಅವರಿಗೆ ಆರ್ಥಿಕ ಸಹಾಯದೊಂದಿಗೆ ಬೆಂಬಲಿಸುತ್ತದೆ. 60% ಅಂಕಗಳೊಂದಿಗೆ ತಮ್ಮ 10 ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಶಿಕ್ಷಾ ಸಹಾಯ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು INR 5000 ಬಹುಮಾನವನ್ನು ನೀಡುತ್ತಾರೆ. ಅರ್ಜಿ ಸಲ್ಲಿಸಲು www.NASDL.COM ಗೆ ಭೇಟಿ ಕೊಡಿ

WhatsApp Group Join Now

Leave a Reply

Your email address will not be published. Required fields are marked *