ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಎಲ್ಲರಿಗೂ ಆತ್ಮೀಯವಾದ ಸ್ವಾಗತ ಉತ್ತಮ ಆಹಾರ ಮತ್ತು ವ್ಯಾಯಾಮದಂತೆಯೇ ನಿದ್ರೆ ಕೂಡ ಆರೋಗ್ಯವಾಗಿರಲು ಬಹಳ ಮುಖ್ಯ, ಆದರೆ ಹೆಚ್ಚಿನ ಮಹಿಳೆಯರು ಈ ಯಾವುದೇ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಮನೆ-ಹೊರಗಿನ ದ್ವಂದ್ವ ಜವಾಬ್ದಾರಿಗಳಿಂದಾಗಿ ಮಹಿಳೆಯರು ತುಂಬಾ ಸುಸ್ತಾಗುತ್ತಾರೆ, ಅವರು ತಮ್ಮ ಆಹಾರದ ಬಗ್ಗೆ ಗಮನ ಹರಿಸುವುದಿಲ್ಲ ಅಥವಾ ವ್ಯಾಯಾಮಕ್ಕೆ ಸಮಯ ತೆಗೆದುಕೊಳ್ಳುವುದಿಲ್ಲ ಮತ್ತು ಅದಕ್ಕಿಂತ ಹೆಚ್ಚಾಗಿ ಅವರು ಸಾಕಷ್ಟು ನಿದ್ರೆ ಪಡೆಯುವುದಿಲ್ಲ.
ರಾತ್ರಿ ಸರಿಯಾದ ಬಟ್ಟೆ ಧರಿಸಿ ಮಲಗುತ್ತೀರಾ? ಈ ಪ್ರಶ್ನೆ ನಿಮಗೆ ಸ್ವಲ್ಪ ವಿಚಿತ್ರ ಆಗಬಹುದು. ಇವತ್ತಿನ ವಿಷಯ ಏನೆಂದರೆ ವಿದೇಶಿಯರು ರಾತ್ರಿ ಒಳಉಡುಪು ಹಾಕುವುದಿಲ್ಲ ಗೊತ್ತಾ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಮತ್ತು ನಿಮಗೆ ಒಂದು ಒಳ್ಳೆಯ ಮಾಹಿತಿ ಕೂಡ ಸಿಗುತ್ತದೆ ರಾತ್ರಿವೇ ಒಳ ಉಡುಪು ಹಾಕಿಕೊಳ್ಳದೆ ಮಲಗುವುದರಿಂದ ಆಗುವ ಲಾಭಗಳು ಬಹಳಷ್ಟು ಇದೆ ಅಂಡರ್ವೇರ್ ಈಗ ನಾವು ಹೇಳಲು ಹೊರಟಿರುವುದು ನಿಮಗೆ ಸ್ವಲ್ಪ ಇರಿಸು ಮುರಿಸು ಉಂಟಾಗುವ ವಿಷಯ ಆದರೂ ಇದನ್ನು ಹೇಳಲೇಬೇಕು ಯಾಕೆಂದರೆ ನಮಗೆ ಆರೋಗ್ಯಕರ ಪ್ರಯೋಜನಗಳು ಇದರಲ್ಲಿ ಅಡಗಿವೆ ಅಂಡರ್ವೇರ್ ಕುರಿತಾಗಿ ಹೇಳಲಿದ್ದೇವೆ.
ಬಿಗವಾಗಿ ಅಂಡರ್ವೇರ್ ದರಹಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ ರಾತ್ರಿ ಬೆಳಿ ಅಂಡರ್ವೇರ್ ಹಾಕಿಕೊಳ್ಳದೆ ಮಲಗುವುದರಿಂದ ಆಗುವ ಲಾಭಗಳು ಬಹಳಷ್ಟು ಇದೆ ಹೀಗೆ ಮಲಗುವುದು ಒಳ್ಳೆಯದಂತೆ ವಿದೇಶಿಯರು ಇದೇ ರೀತಿ ಮಲಗುತ್ತಾರಂತೆ ಅಂಡರ್ವೇರ್ ಹಾಕಿಕೊಳ್ಳದೆ ಮಲಗುವುದರಿಂದ ಆಗುವ ಪ್ರಯೋಜನಗಳು ತಿಳಿದುಕೊಳ್ಳೋಣ ತಮ್ಮ ಕೆಲಸಗಳನ್ನು ಸೂಕ್ಷ್ಮವಾಗಿ ನೆರವೇರಿಸುತ್ತಾರೆ ಮುಖ್ಯವಾಗಿ ಮಹಿಳೆಯರಿಗೆ ಈಸ್ಟ್ ಫಂಗಸ್ ಸೋಂಕುಗಳು ಬರುವುದಿಲ್ಲ ಅಂತೆ ಪುರುಷರ ಲೈಂಗಿಕ ಸಾಮರ್ಥ್ಯ ಹಾಗೂ ವೀರ್ಯಗಳ ಸಂಖ್ಯೆ ವೃದ್ಧಿಸುತ್ತದೆ ಕಣಗಳು ಆರೋಗ್ಯವಾಗಿರುತ್ತವೆ ಇದರಿಂದ ಸಂತಾನ ಸ್ಥಾಪಲ್ಯತೆ ಹೆಚ್ಚುತ್ತದೆ.
ಇದರಿಂದ ದೇಹ ಸಹಜ ಉಷ್ಣತೆಗೆ ಸೇರುತ್ತದೆ ಹಾಗೂ ಸುಗಮವಾಗಿ ನಡೆಯುತ್ತದೆ ಶರೀರದಲ್ಲಿರುವ ಹಾರ್ಮೋನ್ ಗಳು ಸರಿಯಾಗಿ ಕೆಲಸ ಮಾಡುತ್ತದೆ ವೃದ್ಧಾಪ್ಯದ ಲಕ್ಷಣಗಳು ಹತ್ತಿರಕ್ಕೆ ಬರುವುದಿಲ್ಲ ಇದರಿಂದಾಗಿ ಯಾವಾಗಲೂ ಯುವಕರಂತೆ ಕಾಣುತ್ತೀರ ಹೀಗ ನಿದ್ರಿಸುವುದರಿಂದ ವಿಶ್ರಾಂತಿ ದೊರೆಯುತ್ತದೆ ಉತ್ಸಾಹದಿಂದ ಕೂಡಿರುತ್ತದೆ ಒತ್ತಡ ಹೆಚ್ಚಿಸುವಾಗ ಮಾಯವಾಗಿ ಯಾವಾಗಲೂ ಸಂತೋಷ ಸ್ಥಿತಿಯಲ್ಲಿ ಇರುತ್ತಾರಂತೆ ಅಂಡರ್ವೇರ್ ಹಾಕಿಕೊಳ್ಳದೆ ಮಲಗುವುದರಿಂದ ಶರೀರವು ಮನಸ್ಸು ಪ್ರಶಾಂತತೆ ಆಗಿರುತ್ತದೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ. ಬಿಗಿಯಾದ ಒಳ ಉಡುಪು ಪುರುಷರು ಮತ್ತು ಮಹಿಳೆಯರಿಗೆ ಬ್ಯಾಕ್ಟೀರಿಯಾವನ್ನು ಉಂಟುಮಾಡುತ್ತದೆ.
ಮಹಿಳೆಯರು ಒಳ ಉಡುಪುಗಳನ್ನು ಧರಿಸುವಾಗ, ವಿಶೇಷವಾಗಿ ರಾತ್ರಿಯಲ್ಲಿ ಕಿರಿಕಿರಿ ಮತ್ತು ಉರಿಯೂತಕ್ಕೆ ಗುರಿಯಾಗುತ್ತಾರೆ. ಇದು ನಿಮ್ಮ ಚರ್ಮವನ್ನು ಉಸಿರಾಡಲು ಅನುಮತಿಸದ ಬಟ್ಟೆಯಿಂದ ಮಾಡಲ್ಪಟ್ಟಿದೆ ಮತ್ತು ಇದು ಅಸ್ವಸ್ಥತೆ ಮತ್ತು ಯೀಸ್ಟ್ ಸೋಂಕಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.ದಂಪತಿಗಳು ಮಲಗಿದ್ದಲ್ಲಿ ಇಬ್ಬರ ನಡುವೆ ಹೆಚ್ಚಾಗಿ ಲೈಂಗಿಕ ಜೀವನ ಸಂತೃಪ್ತಿಕರವಾಗಿರುತ್ತದೆ ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಧನ್ಯವಾದಗಳು.