ಜೇನುತುಪ್ಪವನ್ನು ನಾವು ಬೇರೆ ಬೇರೆ ರೀತಿಯಲ್ಲಿ ನಮ್ಮ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಯೂಸ್ ಮಾಡುತ್ತೇವೆ ಅಲ್ವಾ. ಬೇರೆಬೇರೆ ರೀತಿಯಲ್ಲಿ ಕೂಡ ತುಂಬಾ ಜನ ಯೂಸ್ ಮಾಡುತ್ತಾರೆ. ಆದರೆ ನಾವು ಮಲಗುವುದಕ್ಕೆ ಮುಂಚೆ 1 ಸ್ಪೂನ್ ಜೇನುತುಪ್ಪವನ್ನು ಕಂಚಿ ಮಾಡುವುದರಿಂದ ಅಥವಾ ಯಾವುದೇ ರೀತಿಯಲ್ಲಿ ನಾವು ಬಳಸುವುದರಿಂದ ನಮಗೆ ಯಾವ ರೀತಿಯಲ್ಲಿ ಹೆಲ್ಪ್ ಆಗುತ್ತೆ. ಯಾವ ಯಾವ ಆರೋಗ್ಯ ಸಮಸ್ಯೆಗಳಿಂದ ನಾವು ದೂರ ಇರಬಹುದು ಅಂತ ನೋಡೋಣ ಬನ್ನಿ.

ಜೇನುತುಪ್ಪವನ್ನು ನಾವು ಬೇರೆ-ಬೇರೆ ರೀತಿ ಆರೋಗ್ಯ ಸಮಸ್ಯೆಗಳಿಂದ ಬೇರೆಬೇರೆ ರೀತಿಯಲ್ಲಿಯೂ ಮಾಡಬಹುದಾಗಿದೆ. ಪ್ರತಿಯೊಬ್ಬರೂ ಕೂಡ ಬೇರೆ ಬೇರೆ ರೀತಿಯಲ್ಲಿ ಕೂಡ ಯೂಸ್ ಮಾಡುತ್ತಾರೆ. ಆದರೆ ಒಂದು ಇಂಪಾರ್ಟೆಂಟ್ ಪಾಯಿಂಟ್ ನಾವು ಯಾವಾಗಲೂ ನೆನಪಿಟ್ಟುಕೊಳ್ಳಬೇಕಾದ ಇರುವುದು ಅಂದರೆ ಜೇನುತುಪ್ಪವನ್ನು ಬಳಸುವಾಗ ಯಾವುದೇ ಬಿಸಿ ಪದಾರ್ಥದ ಜೊತೆ ಜೇನುತುಪ್ಪವನ್ನು ಮಿಕ್ಸ್ ಮಾಡಬಾರದು ಅಥವಾ ಜೇನುತುಪ್ಪವನ್ನು ಹಾಕಿದಮೇಲೆ ಬಿಸಿ ಕೂಡ ಮಾಡಬಾರದು. ಇದು ತುಂಬಾ ಮಿಶ್ರ ಕಾರಿ ನಮ್ಮ ದೇಹಕ್ಕೆ. ಸೋ ಯಾವುದೇ ರೀತಿಯ ಮನೆಮದ್ದು ಮಾಡಿದರು ಇದನ್ನು ತುಂಬಾ ನೆನಪಿನಲ್ಲಿಟ್ಟುಕೊಳ್ಳಬೇಕು.

ಮೊದಲನೆಯದು ನಮ್ಮ ನಿದ್ರಾಹೀನತೆಯನ್ನು ದೂರ ಇಡುವುದಕ್ಕೆ ಕೂಡ ಜೇನುತುಪ್ಪ ಹೆಲ್ಪ್ ಮಾಡುತ್ತೆ. ಮಲಗುವ ಮುಂಚೆ ಪ್ರತಿದಿನ ಒಂದು ಲೋಟ ಆಗುವಷ್ಟು ಬೆಚ್ಚಗಿನ ಹಾಲು 1 ಸ್ಪೂನ್ ಆಗುವಷ್ಟು ಜೇನುತುಪ್ಪವನ್ನು ಹಾಕಿಕೊಂಡು ಕುಡಿಯುವುದರಿಂದ ನಿದ್ದೆ ತುಂಬಾ ಚೆನ್ನಾಗಿ ಬರುತ್ತೆ. ಹಾಗೆ ನಿದ್ರಾಹೀನತೆ ಸಮಸ್ಯೆ ಯಾರಿಗೆ ಇದೆಯೋ ಅವರು ಪ್ರತಿದಿನ ಇತರ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆಯಿಂದ ದೂರ ಇರಬಹುದು.

ನಾರ್ಮಲ್ ಇತ್ತೀಚಿನ ದಿನಗಳಲ್ಲಿ ನಮಗೆಲ್ಲ ಗೊತ್ತಾಗುತ್ತಿರುವುದು ಏನೆಂದರೆ ರೋಗನಿರೋಧಕ ಶಕ್ತಿಯನ್ನು ವುದು ನಮಗೆ ಇಷ್ಟೊಂದು ಇಂಪಾರ್ಟೆಂಟ್ ಅಂತ ಹೇಳಿದರೆ ರೋಗನಿರೋಧಕ ಶಕ್ತಿ ಜಾಸ್ತಿ ಆಗಬೇಕು ಅಂತ ಹೇಳಿದರೆ ನಾವು ಏನು ಒಂದು ದೊಡ್ಡ ದೊಡ್ಡ ಕೆಲಸಗಳು ಮಾಡಬೇಕು ಆತರ ಏನು ಇಲ್ಲ. ಸಿಂಪಲ್ಲಾಗಿ ನಾವು ಕೆಲವೊಂದು ಅಡಿಗೆಗಳಲ್ಲಿ ನಾವು ಚೇಂಜಸ್ ಎಲ್ಲಾ ಕೂಡ ಮಾಡಿಕೊಳ್ಳಬಹುದು. ನಮ್ಮ ಫುಡ್ ಅಲ್ಲಿ ಚೇಂಜಸ್ ಮಾಡಿಕೊಳ್ಳಬಹುದು.

ಜೇನುತುಪ್ಪವನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಯಾಗಿ ಬಳಸಲಾಗುತ್ತದೆ. ಜೇನುತುಪ್ಪದಲ್ಲಿ ಹೇರಳವಾಗಿ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫೇಟ್, ಸೋಡಿಯಂ, ಕ್ಲೋರಿನ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳಿರುತ್ತವೆ. ಇದಲ್ಲದೆ, ಇದು ನಂಜುನಿರೋಧಕ, ಪ್ರತಿಜೀವಕ ಗುಣಲಕ್ಷಣಗಳನ್ನು ಹೊಂದಿದ್ದು, ವಿಟಮಿನ್ ಬಿ 1 ಮತ್ತು ಬಿ 6 ಸಹ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಜೇನುತುಪ್ಪವು ಗ್ಲೂಕೋಸ್‌ನಿಂದ ತುಂಬಿರುತ್ತದೆ. ದೇಹವು ಇದನ್ನು ತ್ವರಿತವಾಗಿ ಹೀರಿಕೊಳ್ಳುವುದರಿಂದ, ಇದು ವ್ಯಕ್ತಿಗೆ ಶಕ್ತಿಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ವ್ಯಾಯಾಮ ಮಾಡುವ ಮೊದಲು ಅರ್ಧ ಟೀಸ್ಪೂನ್ ಜೇನುತುಪ್ಪವನ್ನು ಸೇವಿಸುವುದರಿಂದ ಆಯಾಸವಾಗುವುದಿಲ್ಲ.

Leave a Reply

Your email address will not be published. Required fields are marked *