ರಾತ್ರಿ ನಾವು ಸೇವಿಸುವ ಆಹಾರವು ಆರೋಗ್ಯಕರ ಮತ್ತು ಸುರಕ್ಷಿತವಾಗಿರಬೇಕು ಎಂದು ನಾವು ಯಾವಾಗಲೂ ಬಯಸುತ್ತೇವೆ. ತಡರಾತ್ರಿ ಊಟ ಸೇವಿಸುವುದು ಇಂತಹ ಆಹಾರಗಳು ಆಕರ್ಷಣೆಯಾಗುವುದು ಸರಿಸಾಮಾನ್ಯ ಆದರೆ ಇದರ ಹಿಂದಿನ ಪರಿಣಾಮ ಬಹಳ ದೇಹಕ್ಕೆ ಅಪಾಯವನ್ನು ಕೊಡುತ್ತದೆ.ದಿನದ ಕೊನೆಯಲ್ಲಿ ಲೈಟ್ ಮತ್ತು ಆರೋಗ್ಯಕರವಾದ ಆಹಾರವನ್ನು ತಿಳಿಸಬೇಕು ಏಕೆಂದರೆ ಇದು ತ್ವರಿತ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕೆಲಸದ ಒತ್ತಡದ ಸಮಯದಲ್ಲಿ ನಾವು ಕಾಫಿ ಅಥವಾ ಟೀ ಕುಡಿಯುತ್ತೇವೆ ಮತ್ತೆ ಕೆಲ ಜಂಕನ್ನು ಸೇವಿಸುತ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ.
ಅಲ್ಲದೆ ಇವುಗಳು ನಮ್ಮ ನಿದ್ರೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದ ಮಧುಮೇಹ ರಕ್ತದ ಒತ್ತಡದಂತಹ ದೀರ್ಘಕಾಲದ ಕಾಯ್ದೆಗಳಿಗೆ ಕಾರಣವಾಗಬಹುದು. ತಡರಾತ್ರಿಯ ತಿಂಡಿಗಳು ಆಕರ್ಷಕವಾಗಿ ಕಂಡರು ಹಾಗೂ ಆರೋಗ್ಯಕ್ಕೆ ಕಟ್ಟದು. ಇವು ಒಟ್ಟಾರೆ ಆರೋಗ್ಯಕ್ಕೆ ತೀವ್ರ ಪರಿಣಾಮವನ್ನು ಬೀರುತ್ತವೆ. ಮತ್ತು ದೂರ ಕಾಯ ಹೃದಯ ಮತ್ತು ಪಾಶ್ವ ವಾಯುಗಳ ಸಾಧ್ಯತೆಗಳಿಗೆ ಕಾರಣವಾಗುತ್ತದೆ.
ಇದು ಜೀವನ ಶೈಲಿಯ ಒಂದು ಭಾಗವಾಗಿದ್ದರೂ ಸಹ ಇದು ತಪ್ಪು ಮತ್ತು ಅತ್ಯಂತ ಆರೋಗ್ಯದ ಆಹಾರಗಳಲ್ಲಿವೆ ಹಾಗಾದರೆ ಮಲಗುವ ಮುನ್ನ ನಾವು ಯಾವೆಲ್ಲಾ ಆಹಾರಗಳನ್ನು ಈ ಮಾಹಿತಿಯ ಮೂಲಕ ತಿಳಿದುಕೊಳ್ಳೋಣ. ಫ್ರೆಂಚ್ ಫ್ರೈಸ್ ಹೌದು ಆಲೂಗಡ್ಡೆ ಚಿಪ್ಸ್ ಬರ್ಗರ್ ನಂತಹ ಖರೀದಿ ಆಹಾರಗಳು ನಿಮ್ಮ ನಿದ್ದೆಯ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ ಇದು ಜಠರ ಮತ್ತು ಜೀರ್ಣಕ್ರಿಯೆ ಕೈಲಿಗೆ ಕಾರಣವಾಗಬಹುದು. ವೈದ್ಯರ ಪ್ರಕಾರ ಖರೀದಿ ಆಹಾರವು ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಮತ್ತು ಮಹಿಳೆಯರಲ್ಲಿ ಹಾರ್ಮೋನ್ ಗಳ ಬದಲಾವಣೆಗೆ ಕಾರಣವಾಗುತ್ತದೆ ಅಂತ ಹೇಳುತ್ತಾರೆ. ಮಲಗುವ ಮುನ್ನ ಕಾಫಿ ಮತ್ತು ಚಾಕ್ಲೇಟ್ ಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಯಾಕೆಂದರೆ ಇದರಲ್ಲಿ ಇರುವ ಅಮೈನೊ ಆಸಿಡ್ ನಿಮಗೆ ತಡವಾಗಿ ಉಚ್ಚರಿಸಲು ಅವಕಾಶ ನೀಡುವುದಿಲ್ಲ. ಚಾಕ್ಲೆಟ್ ಅಂತಹ ತಿಂಡಿ ತಿನಿಸುಗಳು ನಿಮಗೆ ಒಂದು ಕಾಲದಲ್ಲಿ ಶಕ್ತಿಯನ್ನು ನೀಡುತ್ತದೆ ಆದರೆ ಅದು ರಾತ್ರಿ 8ರ ಒಳಗೆ ತಿಂದರೆ ಮಾತ್ರ.. ಭಾರಿ ಮಸಾಲೆ ಪದಾರ್ಥಗಳನ್ನು ಹೊಂದಿರುವ ಆಹಾರವನ್ನು ತಿನ್ನಲೇಬೇಡಿ ಇಂತಹ ಮಸಾಲೆ ಪದಾರ್ಥಗಳು ಆಹಾರವು ನಮ್ಮ ಹೃದಯದ ಮೇಲೆ ಪರಿಣಾಮ ಬೀಳುತ್ತದೆ.
ಇನ್ನ ಖಾರವಾದ ಆಹಾರಗಳು ಜೀರ್ಣ ಆಗುವುದು ತುಂಬಾನೇ ಕಷ್ಟಕರವಾಗುತ್ತದೆ. ಇನ್ನು ಹೆಚ್ಚಾಗಿರುವಂತಹ ಸಕ್ಕರೆಯ ಸಿಹಿ ಪದಾರ್ಥಗಳು ಒಂದು ತರದಲ್ಲಿ ಅಪಾಯಕಾರಿ ಆಗುತ್ತವೆ. ನಿದ್ರೆ ಆಸ್ವಸ್ಥತೆಗೆ ದಾರಿ ಮಾಡಿಕೊಡಲಾಗುತ್ತವೆ.ಇನ್ನ ಇನ್ಸುಲಿನ್ ನಮ್ಮ ದೇಹಕ್ಕೆ ಎಷ್ಟು ಒಳ್ಳೆಯದು ಅಷ್ಟೇ ಕೆಟ್ಟದ್ದು ಕೂಡ.