ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ದಿನೇ ದಿನೇ ಗಗನ ಮುಟ್ಟುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಬಹಳ ಪ್ರಮಾಣದಲ್ಲಿ ಇಳಿಕೆ ಮಾಡಿ ಎಲ್ಲ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದೆ ಈ ಹಿಂದೆ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನ ಮುಟ್ಟುತ್ತಿತ್ತು ದಿನದಿಂದ ದಿನಕ್ಕೆ ಇಂಧನ ತೈಲಬೆಲೆಗಳ ಏರಿಕೆ ಉಂಟಾಗುತ್ತಿರುವುದನ್ನು ಗಮನಹರಿಸಿದ ಮುಖ್ಯಮಂತ್ರಿಗಳು ಇದರ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಅತಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ರಾಜ್ಯದಲ್ಲಿ ಬಡ ಹಾಗೂ ಸಾಮಾನ್ಯ ಜನರು ದ್ವಿಚಕ್ರ ವಾಹನಗಳಲ್ಲಿ ಹೋಗುವುದಕ್ಕೆ ಕೂಡ ಯೋಚಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಷ್ಟು ಮಟ್ಟಕ್ಕೆ ಪೆಟ್ರೋಲ್ ಏರಿಕೆ ಉಂಟಾಗಿದ್ದು ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಕೇಂದ್ರ ಇಂಧನ ಇಲಾಖೆಯು ಈ ಹಿಂದೆ ತಿಳಿಸಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ನಿರ್ಧರಿಸಲು ಆಯ ರಾಜ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಈಗ ನಮ್ಮ ರಾಜ್ಯದ ನೂತನ ಮುಖ್ಯ ಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ವಾಹನ ಸವಾರರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ.
ನಮ್ಮ ಸರ್ಕಾರದಲ್ಲಿ ಎಲ್ಲರ ಬೆಲೆಯೂ ಕೂಡ ಇಳಿಕೆ ಆಗಿದ್ದು ಬಡವರು ಹಾಗೂ ಜನಸಾಮಾನ್ಯರು ಯಾವುದೇ ಕುಂದು ಕೊರತೆಗಳು ಇಲ್ಲದಂತೆ ಹಾಗೂ ಯಾವುದೇ ತೊಂದರೆ ಇಲ್ಲದಂತೆ ಸುಖ ಶಾಂತಿ ಹಾಗೂ ನೆಮ್ಮದಿ ಗಿಂತ ಜೀವನ ನಡೆಸಲು ಎಲ್ಲಾ ಸಾರ್ವಜನಿಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿರುತ್ತದೆ ಹಾಗಾಗಿ ಇತ್ತೀಚಿಗೆ ಪೆಟ್ರೋಲ್ ಗಮನಿಸಿದ ರಾಜ್ಯ ಸರ್ಕಾರ ರಾತ್ರೂ ರಾತ್ರಿ ದಿಢೀರನೆ ಕ್ರಮಕ್ಕೆ ಮುಂದಾಗಿದ್ದು ಎಲ್ಲಾ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಪ್ರತಿ ಲೀಟರ್ ಪೆಟ್ರೋಲ್ ದರ ಎಷ್ಟು ಇಳಿಕೆ ಮಾಡಿದ್ದಾರೆ ರಾಜ್ಯದ ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ಮಹತ್ವದ ನಿರ್ಧಾರ ಏನಿದು ಎನ್ನುವ ಸಂಪೂರ್ಣ ಮಾಹಿತಿಯನ್ನು ನೋಡೋಣ ನೀವು ಕೂಡ ಸ್ವಂತ ವಾಹನ ಹೊಂದಿರುವ ವಾಹನ ಸವಾರರು ಆಗಿದ್ದರೆ ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ವೀಕ್ಷಿಸಿ. ನಿಮಗೂ ಕೂಡ ಈ ಮಾಹಿತಿ ಇಷ್ಟವಾದರೆ ತಪ್ಪದೇ ಎಲ್ಲರ ಒಂದಿಗೂ ಹಂಚಿಕೊಳ್ಳಿ ಸಿದ್ದರಾಮಯ್ಯ ಸರ್ಕಾರದಿಂದ ಪಾತಾಳ ಕಂಡ ಪೆಟ್ರೋಲ್ ಡೀಸೆಲ್ ಬೆಲೆ ಸಂಪೂರ್ಣ ಇಳಿಕೆ ಮಾಡಿದ ಹೊಸ ಸರ್ಕಾರ ಪೆಟ್ರೋಲ್ ತುಂಬಿಸಲು ಜನಸಾಮಾನ್ಯರ ನೂಕು ನುಗ್ಗಲು ಆಗುವಂತಹ ಪರಿಸ್ಥಿತಿ ಬರಲಿದೆ ಹಾಗಾದರೆ ಬೆಲೆ ಎಷ್ಟು ಇಳಿಕೆಯಾಗಿದೆ ಗೊತ್ತಾ.
ಇಂದು ಪೆಟ್ರೋಲ್ ಡೀಸೆಲ್ ದರ ಪ್ರತಿದಿನ ಬೆಳಿಗ್ಗೆ ದೇಶದಲ್ಲಿ ಪೆಟ್ರೋಲ್ ಡೀಸೆಲ್ ದರದಲ್ಲಿ ಪರಿಷ್ಕರಣೆ ಆಗುತ್ತಿದೆ ಮತ್ತು ಇಡೀ ದೇಶದಲ್ಲಿ ಹೊಸ ಪೆಟ್ರೋಲ್ ಡೀಸೆಲ್ ದರಗಳು ಬಿಡುಗಡೆಯಾಗುತ್ತಿವೆ ಇಂದು ಕೂಡ ಹೊಸ ದರಗಳು ಬಿಡುಗಡೆಯಾಗುತ್ತಿವೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದು ಕಚ್ಚಾತೈಲವು ಪ್ರತಿ ಬ್ಯಾರೆಲ್ ಗೆ ಸೊನ್ನೆ ಪಾಯಿಂಟ್ ನಾಲ್ಕು ಸೊನ್ನೆ ಪ್ರತಿಶತದಿಂದ 75.30 ಅಂದರೆ 75.30 ಪೈಸೆಗೆ ಮತ್ತು ಕಚ್ಚಾತೈಲ ಪ್ರತಿ ಬ್ಯಾರೆಲ್ ಗೆ ಸೊನ್ನೆ ಪಾಯಿಂಟ್ ಮೂರು ಐದು ಶೇಕಡದಿಂದ ರೂ 71.44 ಪೈಸಕ್ಕೆ ಮುಖ್ಯಮಂತ್ರಿಗಳು ಪ್ರತಿ ಲೀಟರ್ ಡೀಸೆಲ್ಗೆ ಸರಾಸರಿ ಐದರಿಂದ ಎಂಟು ರೂಪಾಯಿಗಳವರೆಗೆ ಇಳಿಕೆ ಮಾಡುವ ಸಾಧ್ಯತೆ ಇದೆ.
ಸೂಚನೆ: ನಾವು ಹಾಕುವ ಎಲ್ಲಾ ಮಾಹಿತಿಗಳು ನಮ್ಮ ಸ್ವಂತ ಅನುಭವದ ಅಥವಾ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮತ್ತು ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದಾರರಲ್ಲ..