ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ನಾವು ನಮ್ಮ ಪತಿಗೆ ರಿ ಎಂದು ಕರೆಯುತ್ತೇವೆ. ಇದು ನಮ್ಮ ಹಿರಿಯರ ಕಾಲದಿಂದಲೂ ಕೂಡ ಒಂದು ರೀತಿಯಾಗಿ ಅಭ್ಯಾಸವಾಗಿ ಬಂದುಬಿಟ್ಟಿದೆ ಹಾಗಾಗಿ ನಾವು ಇದನ್ನೇ ಪಾಲಿಸುತ್ತಾ ಬರುತ್ತೇವೆ.ಪರಮ ಶ್ರೇಷ್ಠ ಸನಾತನ ಧರ್ಮಗಳ ಆಚಾರ ವಿಚಾರಗಳು ವಿಭಿನ್ನವಾಗಿವೆ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪತಿ ಹೆಸರನ್ನು ಪತ್ನಿ ಹೇಳುವುದಿಲ್ಲ ಹೇಳಬಾರದು ಅಂತ ಹೇಳುತ್ತಾರೆ ಬದಲಾಗಿ ರೀ ಅಂತ ಕರೆಯುವುದು ಸರ್ವೇಸಾಮಾನ್ಯ ಆದರೆ ಈ ರೀ ಪದದ ಅರ್ಥ ಏನು ಇದೆ ಅದನ್ನು ಹೆಚ್ಚಾಗಿ ಈಗಿನ ಕಾಲದಲ್ಲಿ ಬಳಸುತ್ತಾರೆ.
ಈ ಮಾಹಿತಿಯಲ್ಲಿ ಸನಾತನ ಭಾರತೀಯ ಪದ್ದತಿಯಲ್ಲಿ ಪತಿಯ ಹೆಸರನ್ನು ಪತ್ನಿಯಾದವಳು ಹೇಳುತ್ತಿಲ್ಲ ಯಾಕೆ ಈ ಆಚರಣೆ ಯಾವುದಕ್ಕೆ ಎಂಬ ಪ್ರಶ್ನೆ ಇತ್ತೀಚಿಗಿನ ತಲೆ ನಾಡಿನಲ್ಲಿ ಸಹಜವಾಗಿ ಮೂಡುತ್ತಿದೆ. ಅದು ಕೊಡ ಕೆಲವೊಮ್ಮೆ ನಮ್ಮ ಪತಿಯ ಹೆಸರನ್ನು ಹೆಸರಿಟ್ಟು ಕರೆಯುತ್ತಾರೆ ಆದರೆ ಇದು ತಪ್ಪು ನಮ್ಮಿಂದ ಹಿರಿಯರ ಹೆಸರು ಹೇಳಿ ಕರೆಯುವ ವಿಶಿಷ್ಟವಲ್ಲ ಎಂದು ಶಾಸ್ತ್ರದಲ್ಲಿ ಹೇಳಿದೆ ಅದೇ ಪದ್ಧತಿಯಲ್ಲಿ ಪತ್ನಿಯಾದವಳು ಪತಿಯ ಹೆಸರನ್ನು ಹೇಳುವುದರಿಂದ ಪತಿ ಆಯುಷ್ಯ ಕಡಿಮೆಯಾಗುತ್ತದೆ ಎನ್ನುವ ಉಲ್ಲೇಖವು ಇದೆ ಈ ಕಾರಣಗಳಿಂದ ಧರ್ಮ ಶ್ರದ್ಧೆ ಗಳು ಪತಿಯ ಹೆಸರನ್ನು ಹೇಳುತ್ತಿಲ್ಲ ಇದರ ಬದಲಾಗಿ ಆರ್ಯ ಪುತ್ರ ಆರ್ಯ ಭೂ ಪದಗಳಿಂದ ಕರೆಯುವುದು ಅದರಲ್ಲಿ ಇತ್ತೀಚಿಗೆ ಪತ್ನಿಯಾದವಳು ತಮ್ಮ ಪತಿಯನ್ನು ರೀ ಎಂದು ಕರೆಯುವ ಪದದ ಅರ್ಥ ಆರಂಭಿಸಿದ್ದಾರೆ.
ಈ ರೀತಿಯ ಸಂಶೋಧನೆ ಆರಂಭವಾಗಿದ್ದು ನಾಟಕಗಳು ಸಿನಿಮಾಗಳಿಂದ ಎಂಬುದಾಗಿ ಹೇಳಲಾಗುತ್ತದೆ ನಾವು ಪ್ರತಿದಿನ ಬಳಸುವ ರೀ ಎಂಬ ಶಬ್ದವು ಸಂಸ್ಕೃತದ ಶಬ್ದದಿಂದ ರೂಪಾಂತರವಾಗಿದೆ ಸಂಸ್ಕೃತ ನಾಟಕಗಳಲ್ಲಿ ರೀ ಎಂಬ ಶಬ್ದವು ಕೆಳಮಟ್ಟದ ಪಾತ್ರಗಳಿಗೆ ಮಾತ್ರ ಬಳಸಲಾಗುತ್ತಿದ್ದಂತೆ, ವ್ಯಾಕರಣ ಶಾಸ್ತ್ರಗಳಲ್ಲಿ ಹೇಳುವಂತೆ ರಿ ಎನ್ನುವ ಶಬ್ದವು ನೀಜಾತಿ ಶಂಭೋಧನೆ ಅಂದರೆ ಎಂಬ ಶಬ್ದವು ನಿಜವಾಗಿಯೂ ಪದವಾಗಿದೆ ಅಂತ ಹೇಳಲಾಗುತ್ತದೆ ಇಂತಹ ಪದವನ್ನು ಸನಾತನ ಭಾರತದ ಆಚರಣೆಗಳ ಮೇಲೆ ಶ್ರದ್ಧೆ ಇರುವ ಸದಾ ಗೌರವಿಸುವ ಪತಿಯನ್ನು ಈ ಪದವನ್ನು ಬಳಸಿ ಕರೆಯುವುದು, ಬಳಸುವುದು ಸರಿಯಲ್ಲ ಎಂಬುದಾಗಿ ಉಲ್ಲೇಖಿಸಿದೆ ಮತ್ತೊಂದು ಗುಂಪಿನ ಪ್ರಕಾರವಾಗಿ ರೀ ಎಂದರೆ ಅದು ಶ್ರೇಷ್ಠ ಎಂಬ ಅರ್ಥವನ್ನು ನೀಡುತ್ತದೆ ಗಂಡನಾದವನ್ನು ಒಂದು ಕುಟುಂಬ ಕಟ್ಟಿ ಮುನ್ನಡೆಸುವನು ಎಂಬ ಅರ್ಥ ನೀಡುತ್ತದೆ.
ಆದ್ದರಿಂದ ಗಂಡನನ್ನು ರಿ ಎಂದು ಕರೆದರೆ ಶ್ರೇಯಸ್ಸು ಎಂಬುದಾಗಿ ಹೇಳಬಹುದು ಒಟ್ಟಾರೆ ಸಾಂಪ್ರದಾಯ ಪ್ರಕಾರವಾಗಿ ನಮಗಿಂತ ಹಿರಿಯರನ್ನು ಹೆಸರಿಡಿದು ಕರೆಯುವುದು ಶ್ರೇಯಸಲ್ಲ ಅನ್ನೋದು ಶಾಸ್ತ್ರ ಆದರೆ ಇದು ಕೆಲವೊಂದು ಬಾರಿ ಆಧುನಿಕ ಯುಗದಲ್ಲಿ ಅನ್ವಯಿಸುವುದಿಲ್ಲ ಈಗಿನ ಪದ್ದತಿ ಮೋಡಿನಟ್ಟಿಗೆ ಮಾರುಹೋಗಿದೆ ಈ ಕಾರಣದಿಂದ ಈಗ ಪತಿಯ ಹೆಸರನ್ನು ಕೆಲವರು ತೆರಾಗವಾಗಿ ಹೇಳುತ್ತಾರೆ. ಹಾಗಾಗಿ ಇಂದಿನ ಜಗತ್ತು ಬೇರೆ ದಾರಿಯಲ್ಲಿ ಸಾಗುತ್ತಾ ಹೊರಟಿದೆ ಈ ಕೆಲವು ದಂಪತಿಗಳಲ್ಲಿ ಸಾಮಾನ್ಯವಾಗಿ ಪತ್ನಿ ಪತಿಗೆ ಕರೆಯುವುದೇ ರೂಡಿ ಮಾಡಿಕೊಂಡಿರುತ್ತಾರೆ ಇದು ತಪ್ಪಾದ ಸಂಗತಿ ಎಂದು ನಾವು ಹೇಳಬಹುದು..