ಈಗಾಗಲೇ ಸಿದ್ದರಾಮಯ್ಯ ಸರ್ಕಾರ ಹೇಳಿದಂತೆ ಅವರ ಸರ್ಕಾರ ಆಡಳಿತಕ್ಕೆ ಬಂದರೆ ಗ್ರಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ 2000 ಹಣವನ್ನು ನೀಡಲು ಮುಂದಾಗಿದೆ ಅದರ ಜೊತೆಗೆ ರೇಷನ್ ಕಾರ್ಡ್ ತಿದ್ದುಪಡಿಯನ್ನು ಕೂಡ ಈಗ ಸರ್ಕಾರ ಬಿಟ್ಟಿದೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪ್ರತಿಯೊಬ್ಬರೂ ತಮ್ಮ ರೇಷನ್ ಕಾರ್ಡ್‌ಗೆ ತಮ್ಮ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡೋದಿಕ್ಕೆ ಅಂದ್ರೆ ತಮ್ಮ ರೇಷನ್ ಕಾರ್ಡ್ ಕಂಪ್ಲೀಟ್ ಮಾಡಲಿಕ್ಕೆ ಇಲಾಖೆಯಿಂದ ಆಗಸ್ಟ್ 31 ಕೊನೆ ದಿನಾಂಕವಾಗಿ ನೀಡಿದ್ದರು. ಆದರೆ ತುಂಬಾ ಜನ ತಮ್ಮ ಸಹ ಕಂಪ್ಲೀಟ್ ಮಾಡಿದಿರೋ ಕಾರಣದಿಂದ ಅವರ ರೇಷನ್ ಕಾರ್ಡ್ಗಗೆ ಲಿಃಕ್ ಮಾಡಲು ಮತ್ತೆ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡುವುದಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದಂತ ಮುನಿಯಪ್ಪ ಅವರು ಮಾಹಿತಿಯನ್ನು ನೀಡಿದ್ದಾರೆ.
ಈ ಕೆವೈಸಿ ಅವಧಿ ಆಗಸ್ಟ್ 31 ರೊಳಗೆ ಬಿಪಿಎಲ್ ಕಾರ್ಡ್ದಾರರು ಈ ಕೆವೈಸಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಈ ಕೆವೈಸಿ ಮಾಡಿದ ಕಾರ್ಡ್ಗಳನ್ನು ರದ್ದು ಮಾಡುತ್ತೇವೆ ಎಂದು ಯಾರು ಹೇಳಿದರೋ ಗೊತ್ತಿಲ್ಲ. ಆಗಸ್ಟ್ 31 ರೊಳಗೆ ಈ ಕೆವೈಸಿ ಮಾಡುವವರಿಗೆ ಅವಧಿ ವಿಸ್ತರಣೆ ಮಾಡುತ್ತೇವೆ. ಎಷ್ಟು ಕಾರ್ಯಗಳು ಇ ಕೆವೈಸಿ ಮಾಡಬೇಕಾಗಿದೆ ಎಂಬುದನ್ನು ನೋಡಿಕೊಂಡು ಅವಧಿ ವಿಸ್ತರಿಸಿಲು ಯೋಚನೆ ಇದೆ ಅಂತ ತಿಳಿಸಿದ್ದಾರೆ. ಹೌದು, ಯಾರು ತಮ್ಮ ರೇಷನ್ ಕಾರ್ಡ್ ಈ ಕೆವೈಸಿ ವನ್ನು ಆಗಸ್ಟ್ 31 ರೊಳಗೆ ಕಂಪ್ಲೀಟ್ ಮಾಡುವುದಿಲ್ಲ ಅಂಥವರ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ. ಆದರೆ ಅವರ ರೇಷನ್ ಕಾರ್ಡ್ ನಲ್ಲಿರುವ ಎಷ್ಟು ಸದಸ್ಯೆ ಕಂಪ್ಲೀಟ್ ಆಗಿತ್ತು ಅಷ್ಟು ಜನರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ಇದೆ. ಅವರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ.
ಹಾಗೆನೆ ಆಗಸ್ಟ್ 31 ರೊಳಗೆ ಎಷ್ಟು ರೇಷನ್ ಕಾರ್ಡ್‌ಗಳ ಇನ್ನು ಬಾಕಿ ಇರುವ ರೇಷನ್ ಕಾರ್ಡ್ದಾರರು ತಮ್ಮ ರೇಷನ್ ಕಾರ್ಡ್ ಈ ಕೆವೈಸಿ ಕಂಪ್ಲೀಟ್ ಮಾಡಿಕೊಳ್ಳಲಿಕ್ಕೆ ಎಷ್ಟು ದಿನಗಳ ಕಾಲಾವಕಾಶವನ್ನು ನೀಡಬೇಕು ಅನ್ನೋದನ್ನ ಇಲಾಖೆಯು ಮುಂದಿನ ದಿನಗಳಲ್ಲಿ ತಿಳಿಸುತ್ತೆ .ಈಗ ಸದ್ಯಕ್ಕೆ ರೇಷನ್ ಇಂದ ಕಂಪ್ಲೀ ಟ್ ಮಾಡಿಕೊಂಡಿದೆ. ಆಗಸ್ಟ್ 31 ಕೊನೆ ದಿನಾಂಕ ಏನು ಹೇಳಿದ್ರು ಅದನ್ನ ಮುಂದುವರಿಕೆ ಮಾಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದಂತಹ ಕೆ ಎಚ್ ಮುನಿಯಪ್ಪ ಅವರು ಮಾಹಿತಿಯನ್ನು ನೀಡಿದ್ದಾರೆ. ಒಂದು ವೇಳೆ ನೀವು ಇನ್ನೂ ಕೂಡ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಲ್ಲ ಎಂದರೆ ಈ ಒಳ್ಳೆಯ ಸಮಯಗಳನ್ನು ನೀವು ಮರೆಯದೆ ಬಳಸಿಕೊಳ್ಳಿ ಏಕೆಂದರೆ ಮುಂದೆ ಸರ್ಕಾರ ಯಾವಾಗ ನಿಲ್ಲಿಸುತ್ತದೆಯೋ ಗೊತ್ತಿಲ್ಲ ಆದಷ್ಟು ಬೇಗನೆ ನೀವು ಲಿಂಕ್ ಮಾಡಿಕೊಳ್ಳಿ