ನಾವು ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಹಲವಾರು ರೀತಿಯಾದಂತಹ ವಸ್ತುಗಳನ್ನು ಕಂಡುಹಿಡಿಯುವುದರ ಮೂಲಕ ಹೆಸರುವಾಸಿಯಾದಂತಹ ವ್ಯಕ್ತಿಗಳನ್ನು ಈಗಾಗಲೇ ನೋಡಿದ್ದೇವೆ ಅದರಲ್ಲೂ ಕೂಡ ರೈತರಿಗೆ ಸಹಾಯವಾಗುವಂತಹ ವಸ್ತುಗಳನ್ನು ಕಂಡುಹಿಡಿಯುವುದು ತೀರಾ ಕಡಿಮೆ ಕಂಡುಹಿಡಿದರು ಕೂಡ ಹಣದ ಕೊರತೆಯಿಂದಾಗಿ ರೈತರ ಅದನ್ನು ತೆಗೆದುಕೊಳ್ಳದೇ ಇರಬಹುದು. ಆದರೂ ಕೂಡ ಕೆಲ ವ್ಯಕ್ತಿಗಳು ರೈತರಿಗಾಗಿಯೇ ಸಹಾಯವಾಗುವಂತಹ ವಸ್ತುಗಳನ್ನು ಅಥವಾ ಮಷೀನ್ ಗಳನ್ನು ಕಂಡು ಹಿಡಿಯುತ್ತಾರೆ ಇದರಿಂದ ರೈತರು ಕಡಿಮೆ ಹಣದಿಂದ ಅವುಗಳನ್ನು ಖರೀದಿ ಮಾಡಬೇಕು ಎಂಬುದು ಮುಖ್ಯ ಗುರಿಯಾಗಿರುತ್ತದೆ.
ರೈತರ ಕಷ್ಟ ರೈತರಿಗೆ ಅರ್ಥವಾಗುವುದು ಅಲ್ವೇ ಹಾಗೇನೇ ತಮ್ಮ ಕುಟುಂಬ ಹಾಗು ಇತರ ರೈತರು ಪಡುವ ಕಷ್ಟ ನೋಡಿದ ಈ ಹುಡುಗಿ ಅವರ ಶ್ರಮವನ್ನು ಕಡಿಮೆ ಮಾಡಲು ಒಂದು ಐಡಿಯಾ ಮಾಡಿಬಿಟ್ಟಳು ಯಾವುದು ಎಂದು ಇವತ್ತಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಮಲೆನಾಡು ದಕ್ಷಿಣ ಕನ್ನಡ ಹಾಗೂ ಇತರೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತದೆ ಸಾಮಾನ್ಯವಾಗಿ ಮಳೆಗಾಲದಲ್ಲಿ ಫಂಗಸ್ ನಿಂದ ಅಡಿಕೆ ಗಿಡಗಳನ್ನು ರಕ್ಷಿಸುವ ಸಲುವಾಗಿ ಬೋರ್ಡ್ ಮಿಕ್ಸರ್ ಕ್ರಿಮಿನಾಶಕಗಳು ಸ್ಪ್ರೇ ಮಾಡಲಾಗುತ್ತದೆ.
ಈಗಲೂ ಹಳೆ ಕಾಲದ ಪದ್ಧತಿಯನ್ನು ಮುಂದುವರಿಸಿದ ರೈತರು ಪಂಪ್ ಬಳಸಿ ಅಡಿಕೆ ಮರಗಳಿಗೆ ಕ್ರಿಮಿನಾಶಕಗಳು ಸ್ಪ್ರೇ ಮಾಡುವುದರಿಂದ ತುಂಬಾ ಖರ್ಚು ಬರುತ್ತದೆ ಯಾಕೆಂದರೆ ಕೆಮಿಕಲ್ ಮಿಕ್ಸ್ ಮಾಡುವುದಕ್ಕೆ ಪ್ರೆಜರ್ ಕೊಡುವುದಕ್ಕೆ ಒಬ್ಬರು ಹಾಗೆ ಸ್ಪ್ರೇ ಮಾಡುವುದಕ್ಕೆ ಮತ್ತೊಬ್ಬರು ಕಾರ್ಮಿಕರ ವೆಚ್ಚ ತುಂಬಾ ಬರುತ್ತದೆ ಹಾಗೆ ಕಾರ್ಮಿಕರ ಆರೋಗ್ಯ ಕೂಡ ಕೆಡುತ್ತದೆ. ಆದರೆ ಇವತ್ತಿನ ಮಾಹಿತಿಯಲ್ಲಿ ನಾವು ಹೇಳಿದ ಹುಡುಗಿ ಒಬ್ಬಳು ಮಾಹಿತಿ ಕಲೆಹಾಕಲು ಮುಂದಾದರೂ ಸುಮಾರು ಎರಡು ವರ್ಷ ಪ್ರಯತ್ನ ಪಟ್ಟು ಸಹ ಇದರಲ್ಲಿ ಯಶಸ್ಸು ಕಂಡಿದ್ದಾಳೆ.
ಅಷ್ಟಕ್ಕೂ ನೇಹ ಕಂಡುಹಿಡಿದ ಮಾಡಿದ ಐಡಿಯಾ ಏನು ಗೊತ್ತಾ ಹಠದಿಂದ ಸತತ ಪ್ರಯತ್ನ ಮಾಡಿದ ನೀಹ ಈಗ ಆಟೋಮೆಟಿಕ್ ಪ್ರೈಮ್ ಮೆಷಿನ್ ಕಂಡು ಹಿಡಿದಿದ್ದಾಳೆ ಗೇರ್ ಬಾಕ್ಸ್ ಡಿಸಿ ಮೋಟರ್ ಎರಡು ಗಟ್ಟರ ಪಂಪ್ಸ್ ಎಕ್ಸಲೆಟರ್ ಉಪಯೋಗಿಸಿಕೊಂಡು ಆಟೋಮ್ಯಾಟಿಕ್ಸ್ ರೆಡಿ ಮಾಡಿದ್ದಾರೆ ನೇಹಾ ಐದು ಗಂಟೆ ಕೆಲಸ ಮಾಡುತ್ತದೆ ಅದಾದ ಮೇಲೆ ನಾವು ಪುನಃ ಭರಿಸಬೇಕು ಮಷೀನ್ ಹಾಗೆ ಇದರಲ್ಲಿ ಇಂಡಿಕೇಟರ್ ಕೂಡ ಇದ್ದು ಕೆಮಿಕಲ್ ಇನ್ನು ಎಷ್ಟಿದೆ ಅಂತ ತೋರಿಸಿದೆ 10ನೇ ತರಗತಿಯ ನೇಹ ಐಡಿಯಾಗಿ ಎರಡು ವರ್ಷ ಬಹುಮಾನ ಕೊಟ್ಟಿದೆ.
ಈ ಆಟೋಮೇಟಿಕ್ ಸ್ಪ್ರೇಯರನ್ನು ಕೆಲವು ರೈತರು ಈಗ ಬಳಸುವುದಕ್ಕೆ ಶುರು ಮಾಡಿದ್ದು ನೇಹಾ ಅವಳ ಐಡಿಯಾ ಗೆ ಮನಸುತಿದ್ದಾರೆ 40 ರಷ್ಟು ಕಾರ್ಮಿಕರ ವೆಚ್ಚ ಕಡಿಮೆಯಾಗುತ್ತದೆ ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಇದು ವರ್ಷದ ವಯಸ್ಸಿನಲ್ಲಿ ಸಾಧನೆ ಮಾಡಿದ ನೇಹ ಪರಿಶ್ರಮಕ್ಕೆ ಮೆಚ್ಚುಗೆ ಬೇಕು, ನೇಹಾ ಅವರ ಈ ಐಡಿಯಾ ಹಾಗೂ ಈ ಮಾಹಿತಿ ಇಷ್ಟವಾದರೆ ತಪ್ಪದೇ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು