ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ರಾಜ್ಯದ ಜನತೆ ಇರುವ ಎಲ್ಲ ರೈತರಿಗೆ ರೈತ ಸರ್ಕಾರದಿಂದ ಸಿಹಿ ಸುದ್ದಿ ನೀಡಿದೆ ಈ ವರ್ಷ ಎಲ್ಲ ರೈತರು ತಮ್ಮ ಕೃಷಿಗಾಗಿ ರಸ ಗೊಬ್ಬರವನ್ನು ಖರೀದಿಸುವ ಪ್ರತಿಯೊಬ್ಬ ರೈತರಿಗೂ ಕೂಡ ಕೇಂದ್ರದ ಮೋದಿ ಸರ್ಕಾರವು ಭರ್ಜರಿ ಬಂಪರ್ ಗಿಫ್ಟ್ ನೀಡಿದೆ ನೀವು ಕೂಡ ರೈತರಾಗಿದ್ದಾರೆ ಅಥವಾ ರೈತ ಕುಟುಂಬಕ್ಕೆ ಸೇರಿದವರು ಆಗಿದ್ದರೆ ನಿಮ್ಮ ಜಮೀನಿನಲ್ಲಿ ರಸ ಗೊಬ್ಬರ ಬಳಸುತ್ತಿದ್ದರು ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಹಾಗೂ ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಸ್ನೇಹಿತರೆ.
ಸರ್ಕಾರದಿಂದ ಉಚಿತ ರಸ ಗೊಬ್ಬರಗಳನ್ನು ಪಡೆಯುವುದಕ್ಕೆ ಯಾವ ಕಾರ್ಡುಗಳನ್ನು ಅಂದರೆ ಯಾವ ದಾಖಲೆಗಳನ್ನು ನೀಡಬೇಕು ಅನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತೇವೆ ಹಾಗಾಗಿ ಸಂಪೂರ್ಣವಾಗಿ ವೀಕ್ಷಿಸಿ. ಆ ತರದ ಬಗ್ಗೆ ತಿಳಿದುಕೊಳ್ಳಿ ಹೌದು ಸ್ನೇಹಿತರೆ, ರೈತರ ಕೃಷಿ ಕಾರ್ಯಕ್ಕೆ ಅಗತ್ಯವಿರುವ ಬೀಜ ರಸಗೊಬ್ಬರ ಕೀಟನಾಶಕ ದಾಸ್ತಾನು ಮಾಡಿಕೊಂಡು ವ್ಯವಸ್ಥೆ ವಿತರಣೆಗೆ ಜಿಲ್ಲಾಡಳಿತ ಕೃಷಿ ಇಲಾಖೆಯ ಮೂಲಕ ಕ್ರಮ ಕೈಗೊಂಡಿದೆ ಈ ಕುರಿತು ಪ್ರಕಟಣೆ ಮಾಡಿರುವ ಜಿಲ್ಲಾಧಿಕಾರಿ ಹೆಗಡೆಯವರು ರಿಯಾಯಿತಿ ದರದಲ್ಲಿ ರಸಗೊಬ್ಬರ ಮಾರಾಟ ಮಾಡಲು ಸರ್ಕಾರವೇ ರಸ ಗೊಬ್ಬರದರ ನಿಗದಿಪಡಿಸಿ ಆದೇಶಿಸಿದೆ.
ಈ ಕುರಿತು ಎಲ್ಲ ರಸಗೊಬ್ಬರ ಮಾರಾಟಗಾರರಿಗೆ ಮಾಹಿತಿ ನೀಡಿ ಸರ್ಕಾರದ ಆದೇಶದಂತೆ ದರವನ್ನು ಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ ಜಿಲ್ಲೆಯಲ್ಲಿ ಅಗತ್ಯದಷ್ಟು ಎಲ್ಲಾ ಪ್ರಕಾರದ ರಸಗೊಬ್ಬರಗಳದ ದಾಸ್ತಾನು ಲಭ್ಯವಿದ್ದು ಕೃತಕ ಆಭಾವ ಸೃಷ್ಟಿಸಿದೆ ಹಾಗೂ ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ಅಥವಾ ರಿಯಾಯಿತಿ ಜಿಲ್ಲೆಯ ಯಾವುದೇ ಊರಿನಲ್ಲಿ ಕಂಡು ಬಂದರೆ ತಕ್ಷಣ ಅಂತಹ ಮಾರಾಟಗಾರ ಅಥವಾ ಅಂಗಡಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ತನಿಖೆಯಲ್ಲಿ ಅಪರಾಧ ಸಾಬೀತು ಆದರೆ ಅವರ ಅಂಗಡಿ ಲೈಸೆನ್ಸ್ ರದ್ದು ಪಡಿಸಲು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಸಗೊಬ್ಬರ ನಿಗದಿತ ದರ ಮುಖ್ಯವಾಗಿ ರೈತರು ಮುಂಗಾರು ಬೆಳೆಗಳಿಗೆ ಡಿಎಪಿ ಪೋಟಾಸಿಯಂ ರಸಗೊಬ್ಬರವನ್ನು ಬಳಸುತ್ತಾರೆ 266 ರೂಪಾಯಿ ಪ್ರತಿ ಚೀಲಕ್ಕೆ ಸಾವಿರದ 350 ರೂಪಾಯಿ ಮತ್ತು ಪೊಟ್ಯಾಷಿಯಂ ರಸಗೊಬ್ಬರ ಪ್ರತಿ ಚೀಲಕ್ಕೆ ಸಾವಿರದ ಏಳುನೂರು ರೂಪಾಯಿಗಳಷ್ಟು ಸರ್ಕಾರ ವಿಧಿಸಿದೆ ಗೊಬ್ಬರವನ್ನು ಖರೀದಿಸಬೇಕು ಅಥವಾ ತಿಳಿಸಿದ್ದಾರೆ ಒಂದು ವೇಳೆ ಗೊಬ್ಬರ ಮಾರಾಟಗಾರರು ನಿಗದಿತ ದರಕ್ಕಿಂತ ಅಥವಾ ಗೊಬ್ಬರದ ಜೊತೆಗೆ ಬೇಡಿ ಕೃಷಿ ಪಡಿತರ ಅಥವಾ ಬೇರೆ ಗೊಬ್ಬರ ಪಡೆಯಲು ಒತ್ತಾಯಿಸಿದರೆ ಕೇಳಿದ ಗೊಬ್ಬರ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳಿಗೆ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ರೈತರು ದೂರು ನೀಡಬಹುದು.
ನೀವು ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರೆ ನಿಮ್ಮ ಸಮೀಪ ಇರುವಂತಹ ಯಾವುದಾದರೂ ಮಾಹಿತಿ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿ ಇದರ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು.