ಎಲ್ಲರಿಗೂ ನಮಸ್ಕಾರ ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲಾ ರೈತರಿಗೆ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸರ್ಕಾರದಿಂದ ಎಲ್ಲಾ ರೈತರಿಗೆ ತಮ್ಮ ಜಮೀನುಗಳಲ್ಲಿ ಕೃಷಿ ಹೊಂದಾಣಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ಸಹಾಯಧನಕ್ಕಾಗಿ ಹೊಸ ಅರ್ಜಿಗಳನ್ನು ಕರೆದರೆ ಯಾವ ಕಾಗದ ಪತ್ರಗಳು ಬೇಕು ಎಂಬುದನ್ನು ತಿಳಿದುಕೊಳ್ಳಿ ಇಡೀ ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲಾ ರೈತರು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೂಂಡ ನಿರ್ಮಾಣಕ್ಕಾಗಿ ಸಹಾಯಧನ ಪಡೆದುಕೊಳ್ಳಲು ಹೊಸ ಅರ್ಜಿಗಳನ್ನು ಕರೆಯಲಾಗಿದ್ದು.

ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಅಥವಾ ನೀರು ಜಮಾಾವಣೆಗಾಗಿ ಮಣ್ಣಿನ ಬೋಧಗಳ ನಿರ್ಮಾಣದಿಂದ ನೀರನ್ನು ಅದನ್ನು ಬೆಳೆಗಳಿಗೆ ಉಪಯೋಗಿಸಲು ನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ರೈತರಿಗೆ ನಿರ್ಮಾಣಕ್ಕಾಗಿ ಅಥವಾ ಕೃಷಿ ಹೊಂದ ನಿರ್ಮಾಣಕ್ಕಾಗಿ ಸಹಾಯಧನವನ್ನು ನೀಡಲಾಗುತ್ತಿದ್ದು ರಾಜ್ಯದ ಎಲ್ಲಾ ರೈತರು ಈ ಯೋಜನೆ ಅಡಿಯಲ್ಲಿ ಸಹಾಯಧನ ಪಡೆದುಕೊಳ್ಳಬೇಕಾಗಿದೆ ರಾಜ್ಯದ ಎಲ್ಲಾ ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ಕೃಷಿ ನಿರ್ಮಾಣ ಅಥವಾ ನೀರು ನಿರ್ಮಾಣಕ್ಕಾಗಿ ಟಾರ್ಪಲ್ಲಿನ ಅಥವಾ ತಾರುಪತ್ರೆ ಅಥವಾ ನೀರು ನಿಲ್ಲಿಸಲು ಬೇಕಾದ ಪ್ಲಾಸ್ಟಿಕ್ ಅನ್ನು ಖರೀದಿಸಿಕೊಳ್ಳಲು.

ಜೊತೆಗೆ ಕೂಲಿ ಕಾರ್ಮಿಕರಿಂದ ಅಥವಾ ಎತ್ತರದ ಸಹಾಯದಿಂದ ಭೂ ನಿರ್ಮಾಣ ಮಾಡಿ ನೀರನ್ನು ಕ್ರೂಢೀಕರಿಸಿ ಕೃಷಿಗೆ ಬಳಸಿಕೊಳ್ಳಲು ರಾಜ್ಯದ ನೂತನ ಸರ್ಕಾರದಿಂದ ಮೂಲಕ ಪ್ರತಿಯೊಬ್ಬ ರೈತರಿಗೂ ಕೂಡ ಸಹಾಯಧನ ನೀಡಲು ಕೃಷಿ ಭಾಗ್ಯ ಯೋಜನೆ ಮೂಲಕ ರೈತರಿಗೆ ಸುವರ್ಣ ಅವಕಾಶ ನೀಡಿದೆ ಬನ್ನಿ ಹಾಗಾದರೆ ಈ ಯೋಜನೆಗೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಅಗತ್ಯವಾದ ದಾಖಲೆಗಳು ಏನು ಎಂತಹ ರೈತರಿಗೆ ದೊರೆಯುತ್ತದೆ ಹಣ ನಿಮ್ಮ ಖಾತೆಗೆ ಯಾವಾಗ ಬರುತ್ತದೆ ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಏನು ಮಾಡಬೇಕು ಎನ್ನುವ ಕಂಪ್ಲೀಟ್ ಮಾಹಿತಿಯನ್ನು.

ಇವತ್ತಿನಲ್ಲಿ ತಿಳಿದುಕೊಳ್ಳಲಾಗಿದ್ದು ನೀವು ಕೂಡ ರೈತರಾಗಿದ್ದರೆ ಅಥವಾ ರೈತ ಕುಟುಂಬಕ್ಕೆ ಸೇರಿದವರು ಆಗಿದ್ದರೆ ನಿಮ್ಮ ತಂದೆ ತಾಯಿ ಯಾರಾದರೂ ರೈತ ಕುಟುಂಬ ವರ್ಗಕ್ಕೆ ಸೇರಿದವರು ಆಗಿದ್ದರೆ ತಪ್ಪದೆ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳಿ ಸರ್ಕಾರದ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ ರೈತರಿಗಾಗಿ ಕೃಷಿ ಭಾಗ್ಯ ಯೋಜನೆ ಮರುಜನರಿಗೆ ತರವ ಸರ್ಕಾರ ನಿರ್ಧರಿಸಿದೆ ಇನ್ನು ಕೆಲವು ದಿನಗಳಲ್ಲಿ ಯೋಜನೆಯ ಸರ್ಕಾರ ಮರು ಜಾರಿಗೆ ತರಲಿದೆ ಕರ್ನಾಟಕ ರಾಜ್ಯದಲ್ಲಿ ಮಳೆ ಆಶಿತ ಕೃಷಿ ಅನುಕೂಲಕರಕ್ಕಾಗಿ ಕರ್ನಾಟಕ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿ ಕೆರೆಯನ್ನು ನಿರ್ಮಿಸುವ ಮೂಲಕ ಈ ನೀರನ್ನು ಸಂಗ್ರಹಿಸಿ ಮಳೆ ಇಲ್ಲದ ಸಮಯದಲ್ಲಿ ಬೆಳೆಗಳಲ್ಲಿ ಬಳಸಲು ಉಪಯೋಗವಾಗುತ್ತದೆ ಬಿಜೆಪಿ ಸರ್ಕಾರ ಬಂ.

ದ ನಂತರ ಈ ಯೋಜನೆಯನ್ನು ಬಂದ್ ಮಾಡಲಾಗಿದ್ದು ಆದರೆ ವರದಿಗಳ ಪ್ರಕಾರ ಈ ಯೋಜನೆಯವು ಶೇಕಡ 80ಕ್ಕೂ ಹೆಚ್ಚು ಯಶಸ್ಸು ವರದಿಯಾಗಿರುವ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ರಾಜ್ಯದಲ್ಲಿ ಮರು ಜಾರಿಗೆ ತಂದು ಮುಂದುವರಿಸಲು ವಿಶೇಷವಾದಂತಹ ಆಸಕ್ತಿಯನ್ನು ತೋರಿಸಿಕೊಟ್ಟಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಯೋಚನೆ ಬರಬೇಕಾ ಅಥವಾ ಬೇಡನಾ

Leave a Reply

Your email address will not be published. Required fields are marked *