ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೆ ಟಾರ್ಪಲಿನ ಅಂದರೆ ತಾಡಪತ್ರಿ ರೈತರಿಗೆ ವಿತರಿಸಲಾಗುತ್ತಿದ್ದು. ಸರ್ಕಾರದಿಂದ ಸಹಾಯಧನದಲ್ಲಿ ರೈತರಿಗೆ ತಾಡಪತ್ರಿಗಳನ್ನು ವಿತರಿಸಲಾಗುತ್ತಿದ್ದು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜುಲೈ 24ರಿಂದ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗಿದೆ. ಈ ತಾಡಪತ್ರೆಯಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ ಇಲ್ಲಿಯವರೆಗೂ ವಿತರಣೆ ಮಾಡಲಾಗುತ್ತಿರುವ ಸಾಧಾರಣ ತಾಡಪತ್ರಿ ಬದಲಾಗಿ ಕೃಷಿ ಹೊಂಡಗಳಿಗೆ ಬಳಸುವ ಅತ್ಯುನ್ನತ ಹಾಗೂ ಶ್ರೇಷ್ಠ ಗುಣಮಟ್ಟದ ತಾಡಪತ್ರಿಗಳು ಅಂದರೆ ಟಾರ್ಪಲಿನ ಗಳನ್ನು ನೀಡಲಾಗುತ್ತಿದೆ ಬನ್ನಿ.
ಎಂತಹ ಕ್ವಾಲಿಟಿ ಹಾಗೂ ಕ್ವಾಲಿಟಿ ಹೊಂದಿರುವ ತಾಳಪತ್ರಿ ವಿತರಣೆ ಮಾಡಲಾಗುತ್ತದೆ ಅನ್ನುವ ಮಾಹಿತಿಯನ್ನು ಕಂಪ್ಲೀಟ್ ಆಗಿ ಇವತ್ತಿನ ನೀಡಲಾಗಿದ್ದು ಸರ್ಕಾರದಿಂದ ನೀವು ಕೂಡ ಟಾರ್ಪಲಿನ ಪಡೆದುಕೊಳ್ಳಲು ಬಯಸುತ್ತಿದ್ದರೆ ತಪ್ಪದೆ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಸರ್ಕಾರದಿಂದ ಸಹಾಯಧನದಲ್ಲಿ ರೈತರಿಗೆ ತಾಡಪತ್ರಿಗಳನ್ನು ವಿತರಿಸಲಾಗುತ್ತಿದ್ದು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಕೃಷಿ ಇಲಾಖೆಯೂ ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದ ಅಡಿಯಲ್ಲಿ ಟಾರ್ಪಲಿನ ಗಳನ್ನು ರೈತ ಸಂಪರ್ಕಕ್ಕೆ ವಿತರಿಸುತ್ತಿದೆ ಕೃಷಿ ಉತ್ಪನ್ನಗಳನ್ನು ಮಳೆಗಾಳಿ ಹಾಗೂ ಇನ್ನಿತರ ಹವಾಮಾನ ಸಂರಕ್ಷಿಸಿ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲಿ ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಸರ್ಕಾರದಿಂದ ಸಹಾಯಧನದಲ್ಲಿ ರೈತರಿಗೆ ತಾಡಪತ್ರೆಗಳನ್ನು ವಿತರಿಸಲಾಗುತ್ತಿದ್ದು ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ ಜುಲೈ 24 ರಿಂದ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗಿದೆ.
ರೈತರು ತಮ್ಮ ವ್ಯಾಪ್ತಿಯಲ್ಲಿನ ರೈತ ಸಂಪರ್ಕ ಕೇಂದ್ರಗಳಿಗೆ ಆಧಾರ್ ಕಾರ್ಡ್, ಪಹಣಿ, ಒಂದು ಭಾವಚಿತ್ರದೊಂದಿಗೆ ತೆರಳಿ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸಬೇಕು. ಆದರೆ ನೀವು ಒಮ್ಮೆ ಭೇಟಿ ನೀಡುವ ಸಂದರ್ಭದಲ್ಲಿ ಈ ಮೇಲ್ಗಡೆ ನೀಡಿರುವಂತಹಯಾವುದೇ ಕಾಗದ ಪತ್ರಗಳನ್ನು ಮರೆಯದೆ ತೊಗೊಂಡು ಕೊಂಡು ಹೋಗಬೇಕು ಇಲ್ಲವಾದರೆ ಮತ್ತೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ರೈತರು ತಮ್ಮ ವ್ಯಾಪ್ತಿಯಲ್ಲಿನ ರೈತ ಸಂಪರ್ಕ ಕೇಂದ್ರಗಳಿಗೆ ಆಧಾರ್ ಕಾರ್ಡ್, ಪಹಣಿ, ಒಂದು ಭಾವಚಿತ್ರದೊಂದಿಗೆ ತೆರಳಿ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿಸಲ್ಲಿಸಬೇಕು.ರೈತರು ತಮ್ಮ ವ್ಯಾಪ್ತಿಯಲ್ಲಿ ರೈತ ಸಂಪರ್ಕಕ್ಕೆ ಕೇಂದ್ರಗಳಿಗೆ ಆಧಾರ್ ಕಾರ್ಡ್ ಪಹಣಿ ಒಂದು ಭಾವಚಿತ್ರದೊಂದಿಗೆ ತೆರಳಿ ನಿಗದಿತ ಅರ್ಜಿ ನಮೂನೆ ಸಲ್ಲಿಸಬೇಕು.
ಗಮನ ಹಾರವೆಂದರೆ ಕಳೆದ ಮೂರು ವರ್ಷಗಳ ಹಿಂದೆ ತಾಡಪತ್ರಿ ಪಡೆದ ರೈತರು ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಇರುವುದಿಲ್ಲ ಅಂತಹ ರೈತರು ಮತ್ತು ತಾಡಪತ್ರಿಗಳಾಗಿ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಇತಿಹಾಸ ದಿನಗಳಲ್ಲಿ ಮಳೆಯ ಬಹಳ ರಭಸದಿಂದ ಹಲವಾರು ರೀತಿಯಿಂದಾಗಿ ರೈತರಿಗೆ ಸಮಸ್ಯೆಗಳು ಎದುರಾಗುತ್ತಿದೆ ತಮ್ಮ ಬೆಳೆಯನ್ನು ಹಾಳು ಮಾಡಿಕೊಳ್ಳುತ್ತಿರುವ ರೈತರಿಗೆ ತುಂಬಾನೇ ಉಪಯೋಗಕರವಾಗುವಂತಹ ಯೋಜನೆಯಾಗಿದೆ. ಗಮನಾರ್ಹವೆಂದರೆ ಕಳೆದ ಮೂರು ವರ್ಷಗಳ ಹಿಂದೆ ತಾಡಪತ್ರಿ ಪಡೆದ ರೈತರು ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ರೈತರು ಮತ್ತೆ ತಾಡಪತ್ರಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.