ಕರ್ನಾಟಕದಾದ್ಯಂತ ಇರುವ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ ಸಾರಿ ಗೊಳಿಸಲು ಚಿಂತನೆ ಮಾಡುತ್ತಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಕಾರ್ಯ ಅಥವಾ ಉಳಿಮೆ ಎಲ್ಲಾ ಕೆಲಸಗಳಿಗೆ ಅಗತ್ಯವಾಗಿ ಅವಶ್ಯಕತೆ ಇರುವ ಟ್ರ್ಯಾಕ್ಟರ್ ಖರೀದಿಸಲು ಸಾಧ್ಯವಾಗುತ್ತದೆ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾಗಿದೆ ರೈತರು ಹೊಸ ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಬಯಸಿದರೆ ಸಂಪೂರ್ಣ ಉಚಿತವಾಗಿ ಸಬ್ಸಿಡಿ ಸಹಾಯಧನವೊಂದಿಗೆ ಹೊಸ ಟ್ರ್ಯಾಕ್ಟರ್ ಖರೀದಿಸಬಹುದಾಗಿದೆ ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬ ರೈತನಿಗೂ ಕೂಡ ಕೃಷಿ ಕೆಲಸಕ್ಕೆ ಟ್ರ್ಯಾಕ್ಟರ್ ಬೇಕೇ ಬೇಕು ಹೌದು ಈಗ ರಾಜ್ಯದಲ್ಲಿ ಮಳೆಗಾಲ ಇರುವುದರಿಂದ ರೈತರಿಗೆ ಸಾಕಷ್ಟು ಕೆಲಸಗಳಿಗೆ ಟ್ರ್ಯಾಕ್ಟರ್ ಅಗತ್ಯವಾಗಿರಲಿದೆ.
ಆದ್ದರಿಂದ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಮೂಲಕ ರಾಜ್ಯದಲ್ಲಿ ಇರುವ ಪ್ರತಿಯೊಬ್ಬ ರೈತನಿಗೂ ಕೂಡ ಶೇಕಡ 50ರಷ್ಟು ಸಬ್ಸಿಡಿ ದರದಲ್ಲಿ ಸಹಾಯಧನದೊಂದಿಗೆ ಹೊಸ ಟ್ರಾಕ್ಟರ್ ಖರೀದಿಸಲು ಹೊಸ ಅರ್ಜಿಗಳನ್ನು ಕರೆಯಲಾಗಿದೆ ಹಾಗಾದರೆ ಸಬ್ಸಿಡಿ ಸಹಾಯಧನದೊಂದಿಗೆ ಹೊಸ ಟ್ರ್ಯಾಕ್ಟರ್ ಖರೀದಿಸುವುದಕ್ಕೆ ನೀವು ಬಯಸುತ್ತಿದ್ದರೆ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಅಗತ್ಯವಾದ ದಾಖಲೆಗಳು ಏನು ಬೇಕು ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು ಎನ್ನುವ ಮಾಹಿತಿಯನ್ನು ತಿಳಿಯಲು ಮಾಹಿತಿಯನ್ನು ಕೊನೆವರೆಗೂ ವೀಕ್ಷಿಸಿ ಉಚಿತ ಸಬ್ಸಿಡಿ ಯೋಜನೆಯಡಿಯಲ್ಲಿ ಟ್ರ್ಯಾಕ್ಟರ್ ಪಡೆಯುವುದಕ್ಕೆ ಬಯಸುತಿದ್ದಾರೆ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ.
ಟ್ರಾಕ್ಟರ್ ಸಬ್ಸಿಡಿ ಯೋಜನೆಯೆಲ್ಲಿ ಕೃಷಿಕರಿಗೆ ಟ್ರ್ಯಾಕ್ಟರ್ ಖರೀದಿಸುವುದಕ್ಕೆ ವರ್ಗಕ್ಕೆ ಅನುಗುಣವಾಗಿ ಸಹಾಯಧನ ಪ್ರಯೋಜನವನ್ನು ಒದಗಿಸಲಾಗುತ್ತದೆ ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಹಾಗೂ ರೈತ ಮಹಿಳೆಯರಿಗೆ ವಿಶೇಷವಾಗಿ ಆದ್ಯತೆ ನೀಡಲಾಗಿದೆ ಇದಲ್ಲದೆ ಸಾಮಾನ್ಯ ರೈತರಿಗೂ ಕೂಡ ಸಹಾಯಧನವನ್ನು ನೀಡಲಾಗುತ್ತದೆ ಸಾಮಾನ್ಯ ರೈತರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದ್ಯತೆ ನೀಡಲಾಗಿದೆ ಅಗತ್ಯವಿರುವ ದಾಖಲೆಗಳು ಆಧಾರ್ ಕಾರ್ಡ್ ಪಾನ್ ಕಾರ್ಡ್ ಪಡಿತರ ಚೀಟಿ ನಿವಾಸ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಕೃಷಿ ಭೂಮಿ ದಾಖಲೆಗಳ ಪ್ರತಿ.
ಬ್ಯಾಂಕ್ ಪಾಸ್ ಬುಕ್ ಮೊಬೈಲ್ ಸಂಖ್ಯೆ ರೈತರ ಪಾಸ್ಪೋರ್ಟ್ ಅಳತಿಯ ಫೋಟೋ ಟ್ರ್ಯಾಕ್ಟರ್ ಇತ್ಯಾದಿಗಳು ಹಾಗೆ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆ ಏನಪ್ಪಾ ಅಂತ ನೋಡುವುದಾದರೆ ರೈತರು ಟ್ರ್ಯಾಕ್ಟರ್ ಖರೀದಿಗೆ ಶೇಕಡ 20ರಿಂದ 50ರಷ್ಟು ಸಬ್ಸಿಡಿ ಪಡೆಯುತ್ತಿದ್ದಾರೆ ಖರೀದಿಸುವ ರೈತರಿಗೆ ಈ ಸಬ್ಸಿಡಿ ನೀಡಲಾಗುತ್ತದೆ ಈ ಸಬ್ಸಿಡಿಯನ್ನು ರೈತರಿಗೆ ಟ್ರ್ಯಾಕ್ಟರ್ ಬೆಲೆಯ ಮೇಲೆ ನೀಡಲಾಗುತ್ತದೆ ಕೃಷಿ ಯಂತ್ರೋಪಕರಣಗಳ ವೆಚ್ಚ ಮತ್ತು ಪಡಿದ ಅನುದಾನದ ಮೊತ್ತವನ್ನು ಕಂಡುಹಿಡಿಯಬಹುದು ಟ್ರ್ಯಾಕ್ಟರ್ ಅನ್ವಯವಾಗುವ ಜಿ ಎಸ್ ಟಿ ರೈತರಿಗೆ ಪಾವತಿಸಬೇಕಾಗುತ್ತದೆ.
ಟ್ರಾಕ್ಟರ್ ಸಿಡಿ ಲಾಭವನ್ನು ಅಧಿಕವಾಗಿ ದುರ್ಬಲ ರೈತರಿಗೆ ನೀಡಲಾಗುತ್ತದೆ ಇದರಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವನ್ನು ಪಡೆಯಬಹುದು ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಯ ಅಡಿಯಲ್ಲಿ ರೈತರಿಗೆ ಒಮ್ಮೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ ಇದಕ್ಕಾಗಿ ಕಳೆದ ಏಳು ವರ್ಷಗಳಿಂದ ಯಾವುದೇ ಯೋಜನೆ ಅಡಿ ಸರ್ಕಾರದ ನೆರವಿನ ಪ್ರಯೋಜನ ರೈತರಿಗೆ ಸಿಗದಿರುವುದು ಅವಶ್ಯಕ ಟ್ರಾಕ್ಟರ್ ಕುರಿತು ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸುವುದು ಒಳ್ಳೆಯದು