ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಎಲ್ಲಾ ಇರುವ ರೈತರಿಗೆ ಬಿತ್ತನೆ ಬೀಜಕ್ಕಾಗಿ ಪ್ರತಿವರ್ಷಕ್ಕೆ ಹತ್ತು ಸಾವಿರ ರೂಪಾಯಿಗಳನ್ನು ಘೋಷಣೆ ಮಾಡಿದ್ದಾರೆ ಜೊತೆಗೆ ಬಡ ರೈತ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳಿಗೆ ಒಂದು ಸಾವಿರ ರೂಪಾಯಿಗಳನ್ನು ಘೋಷಣೆ ಮಾಡಿದ್ದಾರೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯ್ಯ ಅವರು ಈ ಎರಡು ಮುಖ್ಯ ಯೋಜನೆಗಳನ್ನು ಜಾರಿಗೆ ಗೊಳಿಸಲಾಗುತ್ತಿದ್ದು.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಅಗತ್ಯವಾದ ದಾಖಲೆಗಳು ಏನು ಎಲ್ಲಿ ಅಜ್ಜಿಯನ್ನು ಸಲ್ಲಿಸಬೇಕು ರೈತ ಕುಟುಂಬ ಮಹಿಳೆಯರು ಎಂದು ನಿರ್ಧರಿಸಲಾಗುತ್ತದೆ ಹಾಗೂ ಯಾವಾಗನಿಂದ ಅರ್ಜಿಗಳು ಆರಂಭವಾಗುತ್ತವೆ ಎನ್ನುವ ಸಂಪೂರ್ಣ ಕಂಪ್ಲೀಟ್ ಮಾಹಿತಿನಲ್ಲಿ ತಿಳಿಸಿಕೊಳ್ಳೋಣ ಈ ಮಾಹಿತಿ ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ ನೀವು ಕೂಡ ರೈತರು ಆಗಿದ್ದರೆ ಅಥವಾ ರೈತ ಕುಟುಂಬಕ್ಕೆ ಸೇರಿದವರು ಆಗಿದ್ದರೆ ತಪ್ಪದೆ ಮಾಹಿತಿಯನ್ನು ಓದಿ.
ಸ್ನೇಹಿತರೆ ಬಡ ರೈತ ಕುಟುಂಬ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ನೀಡುವರು ಯೋಜನೆ ಜಾರಿಗೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಯ್ಯ ಅವರು ಘೋಷಣೆ ಮಾಡಿದ್ದಾರೆ ಹಾಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೇಂದ್ರ ಹಾಗೂ ರಾಜ್ಯದ ಪುರಸ್ಕೃತ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ರೈತರಿಗೆ ಮುಂಗಾರು ಹಾಗೂ ಬಿತ್ತನೆ ಬೀಜ 10 ಸಾವಿರ ರೂಪಾಯಿಗಳನ್ನು ನೆರವು ನೀಡುವ ಯೋಜನೆ ಜಾರಿಗೆ ತರಲಾಗುತ್ತಿದೆ ರಾಜ್ಯದಲ್ಲಿ 67 ಲಕ್ಷ ಲಾಭ ದೊರಕಿಸಲಾಗುವುದು ರೈತರಿಗೆ ಮೊದಲ ಮೊಟ್ಟ ಬಾರಿಗೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ.
ರೈತರಿಗೆ ರಾಜ್ಯದ ಮುಖ್ಯಮಂತ್ರಿಗಳು ಬಿತ್ತನೆ ಬೀಜ ಗೊಬ್ಬರಕ್ಕಾಗಿ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆಯುವುದು ಸಂಕಷ್ಟಕ್ಕೆ ದೂರ ಆಗುವುದು ಎನ್ನ ಮಾಹಿತಿಗಾಗಿ ಉದ್ದೇಶಕ್ಕಾಗಿ ಭೂತಿ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ರೈತರಿಗೆ ರೈತರ ಖಾತೆಗಳಿಗೆ 10,000 ಹಣ ನೀಡಿದೆ ಮುಂದಿನ ಜೂನ್ ಒಂದರಿಂದ ಜಮ್ಮಾವಣೆ ಮಾಡಲಾಗುವುದು ಮಹತ್ವದ ಕ್ರಮ ತೆಗೆದುಕೊಳ್ಳಲಾಗುವುದು ರೈತರು ಜೂನ್ ಒಂದರಂದು ತೆರಳಿ ಪಹಣಿ ರೈತರ ಗುರುತಿನ ಸಂಖ್ಯೆ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮೂರು ದಾಖಲಾತಿಗಳನ್ನು ಸಲ್ಲಿಸಿ ಹಣವನ್ನು ಪಡೆಯಬಹುದು.
ಇಲ್ಲವಾದರೆ ನಿಮ್ಮ ಹತ್ತಿರದ ಗ್ರಾಮವಂಕಿ ಅಥವಾ ಸಾಮಾನ್ಯ ಸೇವಾ ಕೇಂದ್ರ ಅಥವಾ ಯಾವುದೇ ಇಂಟರ್ನೆಟ್ ಸಂಕ್ರಮಣಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಪ್ರತಿ ತಿಂಗಳಿಗೆ ಮಹಿಳಾ ರಾಜ್ಯದ ಮಹಿಳಾ ರೈತರ ಬಡ ಮಹಿಳೆಯರಿಗೆ ಪ್ರತಿ ತಿಂಗಳಿಗೆ ಒಂದು ಸಾವಿರ ಹಣ ಪಡೆಯಬೇಕಾದರೆ ಒಂದು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಒಂದು ಮಹಿಳೆ ಮಾತ್ರ ಪ್ರತಿ ತಿಂಗಳಿಗೆ ಒಂದು ಸಾವಿರಾರು ನೀಡಲಾಗುವುದು ಅರ್ಜಿಯನ್ನು ಯಾವುದೇ ಇಂಟರ್ನೆಟ್ ಸಂಖ್ಯೆಗಳ ಮೂಲಕ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರ ಅಥವಾ ಯಾವುದೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಮಹಿಳೆಯರು ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಗಂಡನ ಜಮೀನು ಅಥವಾ ಪಹಣಿ ಅಥವಾ ಸ್ವಂತ ಜಮೀನು ಹೊಂದಿರುವ ಪಹಣಿ ಹೊಂದಿರಬೇಕು ಮತ್ತು ಜಮೀನು ಇಲ್ಲದಿರುವ ರೈತ ಮಹಿಳೆಯರಿಗೆ ಅನ್ವಯವಾಗುತ್ತದೆ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಏಪ್ರಿಲ್ ಮೊದಲ ವಾರದ ಒಳಗೆ ಆರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಬಂದಿದೆ.