WhatsApp Group Join Now

ಎಲ್ಲರಿಗೂ ನಮಸ್ಕಾರ ಗೌರ್ಮೆಂಟ್ ಆಫ್ ಇಂಡಿಯಾದಿಂದ ನೇಮಕಾತಿ ನಡೆಯುತ್ತಿದೆ. ಹೇಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಬಹುದು ಹಾಗೆ ಕಾಯಮುದ್ದೆಗಳು ಆಗಿರುತ್ತವೆ, ಕಾಯಮುದ್ದೆಗಳು ಆಗಿರುತ್ತವೆ, ಸಸ್ಯಲ್ಸಿ ಆಯ್ಕೆ ಪಿಯುಸಿ ಆದಂತಹ ಭರ್ತಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸೇರಿ ಆಲ್ ಓವರ್ ಇಂಡಿಯಾ ಜಾಬ್ಸ್ ಇರುತ್ತದೆ ಕರ್ನಾಟಕದಲ್ಲಿ ಹುದ್ದೆಗಳು ಇದ್ದಾವೆ 3000ಕ್ಕೂ ಅಧಿಕ ಹುದ್ದೆಗಳು ಇದ್ದಾವೆ ನೋಡಿ ಇಂಪಾರ್ಟೆಂಟ್ 27 62,000 23 ಅರ್ಜಿ ಸಲ್ಲಿಕೆ ಶುರುವಾದರೆ 26 723 ಕೊನೆಯ ದಿನಾಂಕವಾಗಿರುತ್ತದೆ ಅಷ್ಟರಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿಗಳನ್ನು ಸಲ್ಲಿಸಬಹುದು ಬನ್ನಿ ಇದರ ಬಗ್ಗೆ ಒಂದೊಂದಾಗಿ ಮಾಹಿತಿ ತಿಳಿಸಿಕೊಡುತ್ತೇವೆ ಇಲ್ಲಿ ಒಂದು ನೇಮಕಾತಿ ನಡೆಯುತ್ತದೆ ಕಾರ್ಪೆಂಟರ್ ಮೆಕ್ಯಾನಿಕಲ್ ಪ್ರಿಂಟರ್ ಅಡ್ಮಿಸ್ಟ್ರೇಷನ್ ಅಸಿಸ್ಟೆಂಟ್ ಎಲೆಕ್ಟ್ರಾನಿಕ್ ಮೆಕಾನಿಕ್ ರೆಫ್ರಿಜಿರೇಟರ್ ಎಸಿ ಹುದ್ದೆಗಳು ಎಂದಿನಂತೆ ಹಲವು ಹುದ್ದೆಗಳು ಇದ್ದಾವೆ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಬನ್ನಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇನೆ.

ಹುದ್ದೆಗಳು ನೇಮಕಾತಿ ನಡೆಯುತ್ತಿವೆ ಒಟ್ಟು ಫಿಲ್ಟರ್ ನೋಡಿ 938 ಹುದ್ದೆಗಳು ಇದ್ದಾವೆ ಬಿಲ್ಡರ್ 396 ಬಡಗಿ 221 ಪೈಂಟರ್ ಹದಿಮೂರು ಮೆಕ್ಯಾನಿಕಲ್ ಮೋಟಾರ್ ವೆಹಿಕಲ್ 15 ಹುದ್ದೆಗಳು ಟರ್ನರ್ 33 ಹುದ್ದೆಗಳು ಇದ್ದಾವೆ ಎಲೆಕ್ಟ್ರಿಷಿಯನ್ 639 ಹುದ್ದೆಗಳು ಇದ್ದಾವೆ ಎಲೆಕ್ಟ್ರಾನಿಕ್ ಮೆಕ್ಯಾನಿಕ್ 112 ರೆಫ್ರಿಜಿರೇಟರ್ 147 ಪೈಪ್ ಫಿಲ್ಟರ್ 186 ಪ್ಲಂಬರ್ 141 ಯಂತ್ರ ಶಾಸ್ತ್ರಜ್ಞ 26 ಹುದ್ದೆಗಳು. ನೋಡಿ ಈ ಒಂದು ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡು ಅರ್ಜಿಗಳು ಸಲ್ಲಿಸಬಹುದು ಇನ್ನು ಶೈಕ್ಷಣಿಕ ಅರ್ಹತೆ ನೋಡುವುದಾದರೆ ‌ಎಸ್‌ಎಲ್‌ಸಿ ಐಟಿಐ ಪಿಯುಸಿ ಮತ್ತು ಆದಂತಹ ಅರ್ಜಿ ಸಲ್ಲಿಸಬಹುದು ಕಾಯಮುದ್ದೆಗಳು ಆಗಿರುತ್ತವೆ, ವಯಸ್ಸಿನ ಮಿತಿ ನೋಡುವುದಾದರೆ.

ಕನಿಷ್ಠ 15 ವರ್ಷದಿಂದ 24 ವರ್ಷ ಹೊಂದಿರಬೇಕು ವಯೋಮಿತಿ ಸಡಿಲಿಕೆ ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ ಐದು ವರ್ಷಗಳು ಅಭ್ಯರ್ಥಿಗಳಿಗೆ 10 ವರ್ಷಗಳು ವಯೋಮಿತಿ ಸಲ್ಲಿಕೆ ಇರುತ್ತದೆ ಹಾಗೆ ಅರ್ಜಿ ಶುಲ್ಕ ನೋಡುವುದಾದರೆ ಸಾಮಾನ್ಯ ಅಭಿವೃದ್ಧಿಗಳು ನೂರು ರೂಪಾಯಿ ಎಸ್ ಸಿ ಎಸ್ ಟಿ ಡಬ್ಲ್ಯೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಪಾವತಿ ವಿಧಾನ ಇರುವುದಿಲ್ಲ ಆಯ್ಕೆಯ ಪ್ರಕ್ರಿಯೆ ಮೆರಿಟ್ ಸಂದರ್ಶನ ಆಧರಿಸಿ ಯಾವುದೇ ರೀತಿಯ ರಿಕ್ಕಿತ ಪರೀಕ್ಷೆ ಇರುವುದಿಲ್ಲ ನೇಮಕಾತಿ ಇರುತ್ತದೆ ಪಶ್ಚಿಮ ರೈಲ್ವೆ ನೇಮಕಾತಿ ನೋಡಿ ಪೋಸ್ಟ್ ವಿವರಗಳು ಸಂಖ್ಯೆ 3624 ಸಂಬಳ ನಿಯಮಗಳ ಪ್ರಕಾರ.

ಇದು ಸ್ಟಾರ್ಟಿಂಗ್ ನಲ್ಲಿ ಇರುತ್ತದೆ ಮತ್ತು ಜಾಸ್ತಿ ಕೂಡ ಆಗಿರುತ್ತದೆ ಅರ್ಜಿ ಮೋಡ್ ಆನ್ಲೈನಲ್ಲಿ ಪಶ್ಚಿಮ ರೈಲ್ವೆ ಹುದ್ದೆಗಳ ವಿವರಗಳು ಅಧಿಕೃತ ವೆಬ್ಸೈಟ್ ಗಳು ಇದ್ದಾವೆ ಪ್ರಮುಖ ದಿನಾಂಕಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 27 ಜೂನ್ 2023 ಹಾಗಾಗಿ ಆದಷ್ಟು ಬೇಗನೇ ನೀವು ಕೂಡ ಈ ಮೇಲೆ ಇರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಮರೆಯಬೇಡಿ. ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

 

WhatsApp Group Join Now

Leave a Reply

Your email address will not be published. Required fields are marked *