WhatsApp Group Join Now

ಭಾರತೀಯ ರೈಲ್ವೆ ನೇಮಕಾತಿ ಇಲಾಖೆಯು ಖಾಲಿ ಇರುವ 130000 ವಿವಿಧ ಹುದ್ದೆಗಳಾದ ಕ್ಲರ್ಕ್ಸ್, ಅಕೌಂಟೆಂಟ್ಸ್ ಮತ್ತು ಗೂಡ್ಸ್ ಗಾರ್ಡ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಿದೆ.ಇದೆ 28 -02 – 2019 ರಂದು ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 31 -03 -2019ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ವಿವಿಧ ಹುದ್ದೆಗಳಾದ ಕ್ಲರ್ಕ್ಸ್, ಅಕೌಂಟೆಂಟ್ಸ್, ಗೂಡ್ಸ್ ಗಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ 10ನೇ ತರಗತಿ, ಮತ್ತು 12ನೇ ತರಗತಿ, ಐಟಿಐ ಅಥವಾ ಅಥವಾ ಅದರ ತತ್ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅದರ ಪ್ರಮಾಣಪತ್ರ ಹೊಂದಿರಬೇಕು. ಹಾಗು 2019 ರ ಜುಲೈ 1 ದಿನಾಂಕದಂತೆ 18 ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಶುಲ್ಕ ಎಸ್ಸಿ / ಎಸ್ಟಿ / ಮಹಿಳಾ ಹಾಗು ಪಿಡಬ್ಲ್ಯೂಡಿ ಅರ್ಜಿದಾರರಿಗೆ ರೀತಿಯ 250 / – ಶುಲ್ಕ. ಇತರೆ ಅಭ್ಯರ್ಥಿಗಳಿಗೆ ರೂ. 500 / – ನಿಗದಿಪಡಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ www.rrb .gov .in ಗೆ ಭೇಟಿ ಕೊಡಿ.

WhatsApp Group Join Now

Leave a Reply

Your email address will not be published. Required fields are marked *