ಎಲ್ಲರಿಗೂ ನಮಸ್ಕಾರ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಂಪುಟದ ಏಕ ಮಹಿಳಾ ಮಂತ್ರಿ ಎಂದರೆ ಅದು ಲಕ್ಷ್ಮಿ ಹೆಬ್ಬಾಳ್ಕರ್ ಇಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳೆದು ಬಂದದ್ದು ಹೇಗೆ ಸಿಎಂ ಆಗುವ ಕನಸನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೊತ್ತುಕೊಂಡು ಬಂದಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್ ಇವರು ಎಲೆಕ್ಷನ್ ಗೆ ಬಂದಿದ್ದು ವಿಚಾರ ಇವರು ಬೆಳೆಯುವುದಕ್ಕೆ ಕಾರಣವಾದ ನಾಯಕರು ಯಾರು ಇವರ ಮೇಲೆ ಇರುವ ಆರೋಪಗಳು ಬಹಳಷ್ಟು ಇದೆ ಬೆಳಗಾವಿ ಕಡೆಯಲ್ಲಿ ಇವರದ್ದು ಬಹಳಷ್ಟು ಹೆಸರನ್ನು ಮಾಡಿಕೊಂಡಿದ್ದಾರೆ ಆದರೆ ಒಂದು ಆಶ್ಚರ್ಯಕರ ಏನೆಂದರೆ ಇವರ ಆಸ್ತಿ ಖಂಡಿತ ನಿಮ್ಮ ಊಹೆಗೂ ಮಿರಿದ್ದು ಆಗಿದೆ.

ಇವೆಲ್ಲವನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಹೋಗುತ್ತೇನೆ ಕೇಳಿದಕ್ಕಿಂತ ಮುಂಚೆ ವೀಕ್ಷಕರೇ ಮಾಹಿತಿನೂ ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಮಾಹಿತಿ ಎಲ್ಲರೊಂದಿಗೆ ತಪ್ಪದೇ ಮರೆಯದೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಆ ಮೂಲಕ ನೀವು ಎಲ್ಲಕ್ಕಿಂತ ಮುಂಚಿತವಾಗಿ ನಮ್ಮ ಮಾಹಿತಿಗಳು ಮೊದಲು ಓದಬಹುದು ಲಕ್ಷ್ಮಿ ಹೆಬ್ಬಾಳ್ಕರ್ ಜನಿಸಿದ್ದು ಬೆಳಗಾವಿಯಲ್ಲಿ 1975 ಫೆಬ್ರವರಿ 14ರಂದು ಇವರು ಜನಿಸುತ್ತಾರೆ ಇವರು ಲಿಂಗಾಯತ ಕುಟುಂಬ ಆದರೂ ಕೂಡ ಇವರಿಗೆ ಮರಾಠಿ ಭಾಷೆ ಚೆನ್ನಾಗಿ ಮಾತನಾಡುವುದಕ್ಕೆ ಬರುತ್ತದೆ ಹೀಗಾಗಿ ಕೆಲವರು ಮರಾಠಿಗರು ಅಂತ ಭಾವಿಸುತ್ತಾರೆ ಆದರೆ ಇವರು ಲಿಂಗಾಯತ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ.

ಹೈಸ್ಕೂಲ್ ಪಿಯುಸಿ ಮುಗಿಸಿದ ಬಳಿಕ ಇವರು ಮೈಸೂರು ಯುನಿವರ್ಸಿಟಿ ಇಂದ ಪೊಲಿಟಿಕಲ್ ಸೈನ್ಸ್ ನಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಾರೆ ನಂತರ ಇವರು ರವೀಂದ್ರ ಹೆಬ್ಬಾಳ್ಕರ್ ಅವರನ್ನು ಮದುವೆಯಾಗುತ್ತಾರೆ ಅವರ ಮದುವೆ ಇತ್ತೀಚಿಗಷ್ಟೇ ಅದ್ದೂರಿಯಾಗಿ ನಡೆಯಿತು 2020 ರಲ್ಲಿ ಗೋವಾದಲ್ಲಿ ಅವರ ಮದುವೆ ಮಾಡಲಾಗುತ್ತದೆ ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜಕೀಯದಲ್ಲಿ ಬೆಳೆದಿದ್ದು ಒಂದು ರೋಚಕದ ಸಂಗತಿ ಇವರು ಮಾತುಗಾರಿಕೆ ಕಲ್ಮಶದಿಂದಾಗಿ ತುಂಬಾ ಫೇಮಸ್ ಆಗಿದ್ದಾರೆ ಸಂದರ್ಶನ ಒಂದರಲ್ಲಿ ನಾನು ಮೂರನೇ ಕ್ಲಾಸ್ನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೆ ಅಂತ ಹೇಳಿಕೊಂಡಿದ್ದಾರೆ.

ಹಾಗಂತ ಇವರೇನು ರಾಜಕೀಯದಲ್ಲಿ ಹೋರಾಟ ಹೋಗಲಿಲ್ಲ ಬದಲಾಗಿ ಕ್ಲಾಸ್ ಮೋನಿಟರ್ ಎಲೆಕ್ಷನ್ಗೆ ನಿಂತು ಅದರಲ್ಲಿ ಜೈ ಗಳಿಸಿದ್ದರಂತೆ ಅದನ್ನು ಇವರು ರಾಜಕೀಯ ಅಂತ ಕರೆದುಕೊಂಡಿದ್ದಾರೆ ಇಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಂತರದ ದಿನಗಳಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದುಕೊಳ್ಳುತ್ತಾರೆ ಪಕ್ಷ ಸಂಘಟನೆಯಲ್ಲಿ ಅವರ ಕಾರ್ಯದರ್ಶಿತಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಂಘಟನೆ ಅಧ್ಯಕ್ಷ ಆಗುತ್ತಾರೆ ಹೀಗೆ ರಾಜಕೀಯದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಅಂತಿಮವಾಗಿ 2015ರಲ್ಲಿ ಟಿಕೆಟ್ ಪಡೆದುಕೊಳ್ಳುವಲ್ಲಿ ಇವರು ಯಶಸ್ವಿಯಾಗುತ್ತಾರೆ ಅವರಿಗೆ ಬೆಳಗಾವಿ ಗ್ರಾಮೀಣ ಭಾಗದಿಂದ ಟಿಕೆಟ್ ನೀಡಲಾಯಿತು.

ಆದರೆ ಚುನಾವಣೆಯಲ್ಲಿ ಅವರು ಬಿಜೆಪಿ ಪಾರ್ಟಿ ವಿರುದ್ಧ ಹೀನಯವಾಗಿ ಸೋಲು ಕಂಡಿದ್ದರು ಅದನ್ನು ಕೂಡ ಇವರಿಗೆ 2014ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ವರೆಗೆ ಟಿಕೆಟ್ ನೀಡಲಾಯಿತು. ಇದರಲ್ಲಿ ಕೂಡ ಸೋಲನ್ನು ಅವರು ಕಂಡರು ನಂತರ 2018ರಲ್ಲಿ ಭರ್ಜರಿ ಬಹುಮತದಿಂದ ಆರಿಸಿ ಬಂದರು ಇವರು ಹೇಳಿಕೊಂಡಿರುವ ಪ್ರಕಾರ ಇವರ ಆಸ್ತಿ2023ರಲ್ಲಿ ಕೇವಲ 13 ಕೋಟಿ ಎಂದು ಹೇಳಿಕೊಂಡಿದ್ದಾರೆ ಆದರೆ ಇವರ ತಮ್ಮನ ಹೆಸರಿನಲ್ಲಿ 50 ಕೋಟಿ ಆಸ್ತಿಯನ್ನು ಬೆನಾಮಿ ರೂಪವಾಗಿ ಮಾಡಿದ್ದಾರೆ ಎಂಬುದುಇವರ ಮೇಲೆ ಆರೋಪ ಇದೆ.

Leave a Reply

Your email address will not be published. Required fields are marked *